budget2024- ಮನುಷ್ಯತ್ವ ಇಲ್ಲದ ಬಜೆಟ್, ಜಿಲ್ಲೆಯ ಜನರಿಗೆ, ಜನರ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದೀರಿ :- ಅನಂತಮೂರ್ತಿ ಹೆಗಡೆ

ಜನರು ರಸ್ತೆ ಮೇಲೆ ಸಾಯುವುದನ್ನು ನೋಡುತ್ತಾ ಸರ್ಕಾರ ಮಜಾ ತೆಗೆದುಕೊಳ್ಳುತ್ತಿದೆ ಶಿರಸಿ:- ಉಸ್ತುವಾರಿ ಸಚಿವ ಮಂಕಾಳ ವೈದ್ಯರೆ ನಿಮ್ಮ ಸರ್ಕಾರಜಿಲ್ಲೆಯ ಜನರಿಗೆ ಅವಮಾನ ಮಾಡಿದೆ ,ಉತ್ತರ ಕನ್ನಡದ ಜನ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ, ನಮ್ಮ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಇದರ ಪರಿಣಾಮ... Read more »

ಶನಿವಾರ ಸಿದ್ದಾಪುರ ಉತ್ಸವ…. ಸನ್ಮಾನ, ಮನೋರಂಜನೆ

ಫೆ.17 ರ ಶನಿವಾರ ಸಿದ್ಧಾಪುರದಲ್ಲಿ ಸಿದ್ಧಾಪುರ ಉತ್ಸವ ನಡೆಯಲಿದ್ದು ಪೂರ್ವ ಸಿದ್ಧತೆಗಳು ಮುಕ್ತಾಯವಾಗಿವೆ. ನೆಹರೂ ಮೈದಾನದಲ್ಲಿ ದಿನವಿಡೀ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭರಾತ್ರಿ 8 ಗಂಟೆಗೆ ನಡೆಯಲಿದ್ದು ಈ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸದ್ಗುರು ಶ್ರೀ ಬ್ರಹ್ಮಾನಂದ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಮಂಡ್ಯ ಸಮಾವೇಶದಲ್ಲಿ ದೇವನೂರು ಆಡಿದ ಮಾತುಗಳು

————————– ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ -ದೇವನೂರ ಮಹಾದೇವ ಸಭೆಯ ಉದ್ಘಾಟನೆಯನ್ನು ನಾಡಿನ ಯಜಮಾನರಾದ ನಮ್ಮೆಲ್ಲರ ಪ್ರೀತಿಯ ನಾಗಮೋಹನ್‌ದಾಸ್ ಅವರು ಮಾಡಬೇಕಿತ್ತು. ಒಂದು ಸಕಾರಣದಿಂದ ಅವರು ಬರಲಾಗುತ್ತಿಲ್ಲ. ನಾನೂನೂ ಸ್ವಲ್ಪ ಚಿಕ್ಕೆಜಮಾನನ ಟೈಪೇ! ಹಾಗಾಗಿ ನಾನು ಉದ್ಘಾಟನೆ ಮಾಡಬೇಕಾಗಿ ಬಂದಿದೆ.... Read more »

ಮುತ್ತುಗ (ಹಳದಿ /ಬಿಳಿ)

ಮುತ್ತುಗ(ಹಳದಿ /ಬಿಳಿ) ವೈಜ್ಞಾನಿಕ ಹೆಸರು – Butea monosperma ಕುಟುಂಬ – Fabaceae ನಾನು ಹೇಳ ಹೊರಟ ಮುತ್ತುಗ . ಮುತ್ತುಗ ಮರವೇ ಅದರ ವೈಶಿಷ್ಟತೆ ಮತ್ತು ಇರುವಿಕೆ ತುಂಬಾ ರೋಚಕ ಮತ್ತು ರೋಮಾಂಚನ ಸಾಮಾನ್ಯವಾಗಿ ಮುತ್ತುಗ ಕೆಂಪು ಬಣ್ಣದ... Read more »

ಗಾಳಿ… ಪದ್ಯ

****** ನಾನವಳನ್ನು ಕೂಡುತ್ತಿದ್ದೆ- ಯಾಂತ್ರಿಕವೆಂಬಷ್ಟು ಜಡವಾಗಿ! ಕಿಟಕಿ ಪಕ್ಕದ ಗಿಡವೂ ಅಷ್ಟೇ ಯಾಂತ್ರಿಕವಾಗಿ ಗಾಳಿ ಹರಿಸುತ್ತಿತ್ತು ಒಳಗೆ. ಒಂದು ದಿನ ಆ ಗಿಡದಲೊಂದು ಹೂವರಳಿತು. ಅದರ ಕಮ್ಮನೆ ಗಂಧ ಗಾಳಿ ಸೇರಿ- ನಮ್ಮುಸಿರ ಹೊಕ್ಕು ಅಷ್ಟೇ ಧಾವಂತದಲಿ ತಿರುಗಿ ಈ... Read more »

ಡಿ.ಎಸ್.ಎಸ್.ನಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ-ಮನವಿ

ಸಿದ್ದಾಪುರಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೇತೃತ್ವದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಸಲ್ಲಿಸಲಾಯಿತು. ಪಟ್ಟಣದಲ್ಲಿನ ಸನಂ.೧೧೧ಅ\೨ನ ೨೦ಗುಂಟೆ ಸರ್ಕಾರಿ... Read more »

bharat brand rice… ಭಾರತ್‌ ಬ್ರಾಂಡ್‌ ಅಕ್ಕಿ ವಿತರಣೆ

ಸಿದ್ದಾಪುರ : ಕೇಂದ್ರ ಸರಕಾರ ದಿಂದ ನೀಡಲಾಗುವ ಭಾರತ್ ಬ್ರಾಂಡ್ ಅಕ್ಕಿಯನ್ನು ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಸರ್ಕಲ್ ನಲ್ಲಿ ವಿತರಿಸಲಾಯಿತು. ಅಕ್ಕಿ ಖರೀದಿಸಲು ಬಂದ ಸಾರ್ವಜನಿಕರು ನೂಕು ನುಗ್ಗಲಿನಲ್ಲಿ ಅಕ್ಕಿ ಖರೀದಿಸಿದರು. ಕೆ ಜಿ ಗೆ ರೂ... Read more »

ಮೋದಿ ಅಲ್ಲ.. ಶಾರುಖ್ ಕಾರಣ’: ಮತ್ತೆ ಪ್ರಧಾನಿ ಮೋದಿ ಕಾಲೆಳೆದ ಸುಬ್ರಮಣಿಯನ್ ಸ್ವಾಮಿ!

‘ಭಾರತದ ನಾವಿಕರ ಬಿಡುಗಡೆಗೆ ಮೋದಿ ಅಲ್ಲ.. ಶಾರುಖ್ ಕಾರಣ’: ಮತ್ತೆ ಪ್ರಧಾನಿ ಮೋದಿ ಕಾಲೆಳೆದ ಸುಬ್ರಮಣಿಯನ್ ಸ್ವಾಮಿ! ಬೇಹುಗಾರಿಕೆ ಆರೋಪದಡಿಯಲ್ಲಿ ಕತಾರ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ‘ಭಾರತದ ಮಾಜಿ ನಾವಿಕರ ರಕ್ಷಣೆಗೆ ಪ್ರಧಾನಿ ಮೋದಿ ಅಲ್ಲ.. ಶಾರುಖ್ ಖಾನ್ ಕಾರಣ’... Read more »

ಗೌರಿ ನಾಯ್ಕ ಕೆಲಸಕ್ಕೆ ಅಡ್ಡಿ; ಬಾವಿ ತೋಡುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತಡೆ!

ಶಿರಸಿ: ಗೌರಿ ನಾಯ್ಕ ಕೆಲಸಕ್ಕೆ ಅಡ್ಡಿ; ಬಾವಿ ತೋಡುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತಡೆ! ಅಂಗನವಾಡಿ ಮಕ್ಕಳಿಗೆ ನೀರಿನ ವ್ಯವಸ್ಥೆಗೆ ಪೂರಕವಾಗಿ ಒಂಟಿಯಾಗಿ ಬಾವಿ ತೋಡುತ್ತಿದ್ದ ಗಣೇಶನಗರದ ಗೌರಿ ನಾಯ್ಕ ಅವರಿಗೆ ಕೆಲಸ ನಿಲ್ಲಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚಿಸಿದ್ದಾರೆ.... Read more »

ನಿನ್ನ ಸ್ಫರ್ಶದಿಂದ ನಿನ್ನೆ,ಇಂದು ನಾಳೆಗಳೆಲ್ಲಾ ಬದಲಾಯ್ತು! ಖುಷಿ ಮಿಲಗಯಿ…

ಡಿಯರ್‌ ಲೈಲಾ…. ಚಳಿಬಿಡುವ ಸಂಧಿ ಕಾಲದಲ್ಲಿ ನಿನ್ನ ನೆನಪಾಗಲು ಏನಾದರೂ ನೆಪ ಒಂದಿರಬೇಕಲ್ವ? ನಾಳೆ ವೆಲೆಂಟೈನ್‌ ದಿನ….ನನ್ನ ವೆಲೆಂಟೈನ್‌ ಹೆಸರಿಗೂ ನಿನ್ನ ಮೋಹಕ್ಕು ಅದೆಂಥಾ ಬಾದರಾಯಣ ಸಂಬಂಧವೋ? ನೆಲದ ಮಣ್ಣ ವಾಸನೆ ಮೂಗಿಗೆ ಬಡಿದದ್ದೇ… ಮಾವಿನ ತಳಿರು, ತೆನೆ ಹೀಚು... Read more »