ಸಾವಿನ ವ್ಯಾಪಾರ ಎಂದರೆ….. shashi sampalli,s timly poem

.…..ಸಾವಿನ ವ್ಯಾಪಾರಎಂದರೆ; ಅಂಗಡಿಮುಂಗಟ್ಟುಗಳಬಜಾರಿನಲಿ ಶವಗಳಶೋರೂಮ್ ತೆರೆದುಮಾರಾಟ ಮಾಡುವುದುಅಲ್ಲವೇ ಅಲ್ಲ. ಸಾವಿನ ವ್ಯಾಪಾರ ಎಂದರೆ; ‘ಪ್ಯಾರೇ ದೇಶವಾಸಿ’ಗಳ ಮೇಲೆಧುತ್ತನೇ ಕಾನೂನು ಕತ್ತಿ ಪ್ರಹಾರ ನಡೆಸಿ,ಬದುಕು ಕಳೆದುಕೊಂಡುಊರ ದಾರಿ ಹಿಡಿದವರಒಡೆದ ಹಿಮ್ಮಡಿಯ ನೆತ್ತರನೆಕ್ಕಿ ರುಚಿ ಚಪ್ಪರಿಸುವುದು… ಸಾವಿನ ವ್ಯಾಪಾರಎಂದರೆ; ‘ದೇಶವಾಸಿ’ಗಳುಹುಳುಗಳಂತೆ ಸಾಯುತ್ತಿದ್ದರೂ, ಕಣ್ಣೆತ್ತಿಯೂ... Read more »

ಲಾಕ್ ಡೌನ್ ಇಲ್ಲ, ಮನೆಯಿಂದ ಹೊರಬರಬೇಡಿ… ಮೋದಿ ಮಾತು

ದೇಶ ಕರೋನಾ ಸಂಕಷ್ಟದಲ್ಲಿದ್ದು ಲಾಕ್ ಡೌನ್ ಸಾಧ್ಯತೆ ಇಲ್ಲ ಆದರೆ ಕೆಲಸವಿಲ್ಲದೆ ಮನೆಯಿಂದ ಹೊರಬೀಳದೆ ಲಾಕ್ ಡೌನ್ ಅನಿವಾರ್ಯತೆ ತಪ್ಪಿಸಿ ಎಂದು ಪ್ರಧಾನಿ ನರೆಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ದೇಶದ ಕರೋನಾ ಸಂಕಷ್ಟದಲ್ಲಿ ವೈದ್ಯರು, ಕರೋನಾ ಸೇನಾನಿಗಳು... Read more »

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

ಇನ್ನೈದೇ ನಿಮಿಷ: ಮೋದಿ ಮಾತು, ಲಾಕ್ ಡೌನ್……!

ಇನ್ನೈದೇ ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮೋದಿ ಮಾತಿಗೆ ಮಹತ್ವವಿದ್ದು, ಸುರಕ್ಷತಾ ಕ್ರಮಗಳು, ಮುನ್ನೆಚ್ಚರಿಕೆಯ ಬಗ್ಗೆ ಇಂದಿನ ಮೋದಿ ಮನ್ ಕಿ ಬಾತ್ ಕುತೂಹಲ ಕೆರಳಿಸಿದೆ. ಈ ಹಿಂದೆ ಕಳೆದ... Read more »

big breaking……ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ & 68 ಸಾವಿರ ದಂಡ

ಕಾರವಾರ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಕೊಲೆಯ ಆರೋಪಿ ಮಂಬೈನ ಸಂಜಯ ಕಿಶನ್ ಮೋಹಿತೆಗೆ ಕಾರವಾರ ಜಿಲ್ಲಾ ನ್ಯಾಯಾಲಯದ ಶಿರಸಿ ವಿಭಾಗೀಯ ಪೀಠ ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 19-02-2000 ನೇ ಇಸ್ವಿಯ ದಿನ ರಾತ್ರಿ 8-10 ವೇಳೆ ಕಾರವಾರ ದೈವಜ್ಞ... Read more »

ಇಂದಿನ ಎರಡು ದೊಡ್ಡ ಸುದ್ದಿಗಳು…..big news of the day!

ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ-ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ... Read more »

local news- ಸುಪ್ರೀಂ ತೀರ್ಪು: ಗೋಕರ್ಣದಲ್ಲಿ ಸಂಭ್ರಮಾಚರಣೆ

ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್‍ಸ್ ಪ್ರೊಡ್ಯೂಸರ್ ಕಂಪನಿ ಹಾಗೂ ಗೋಫಲ ಟ್ರಸ್ಟ್ ರಾಮಚಂದ್ರಾಪುರಮಠ ಆಶ್ರಯದಲ್ಲಿ ಕೃಷಿಕರ ಜತೆ ಸಂವಾದ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್‍ಸ್ ಪ್ರೊಡ್ಯೂಸರ್ ಕಂಪನಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಗೋಫಲ ಟ್ರಸ್ಟ್‍ನ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಮಾತನಾಡಿ ಇಂದು ಸಾವಯವ... Read more »

popular news of the day!- ಆಲ್ಕೋಹಾಲ್ ನಿಂದ ಮಾತ್ರ ಕೊರೋನಾ ಓಡಿಸಲು ಸಾಧ್ಯ, ಔಷಧಿಗಳಿಂದ ಪ್ರಯೋಜನವಿಲ್ಲ

ಆಲ್ಕೋಹಾಲ್ ನಿಂದ ಮಾತ್ರ ಕೊರೋನಾ ಓಡಿಸಲು ಸಾಧ್ಯ, ಔಷಧಿಗಳಿಂದ ಪ್ರಯೋಜನವಿಲ್ಲ: ದೆಹಲಿ ಮಹಿಳೆಯ ಮನದಾಳದ ಮಾತು! ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಕೈಮೀರಿ ಹೋಗುತ್ತಿರುವಾಗ ನಿಯಂತ್ರಣ ಹೇರಲು ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ. ಅಗತ್ಯ ಸೇವೆಗಳು, ವಸ್ತುಗಳು ಬಿಟ್ಟರೆ ಬೇರೆ... Read more »

ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿ ಸುಪರ್ದಿಗೆ ಗೋಕರ್ಣ ದೇವಾಲಯ: ಸುಪ್ರೀಂ ಕೋರ್ಟ್ ತೀರ್ಪು

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನವದೆಹಲಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ... Read more »

ಇಚ್ಚಾಶಕ್ತಿ, ದೃಢಸಂಕಲ್ಪದಿಂದ ವಾಚ್ ಮನ್ ಒಬ್ಬ ಐಐಎಂ ಪ್ರಾಧ್ಯಾಪಕನಾದ ರೋಚಕ ಕಥೆ!

“ನಾನು ಇದೇ ಮನೆಯಲ್ಲಿ ಹುಟ್ಟಿ ಬೆಳೆದವನು, ಇದೇ ಮನೆಯಲ್ಲಿ ವಾಸಿಸುತ್ತಿರುವವನು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾದವನು.  – ಕಾಸರಗೋಡು: “ನಾನು ಇದೇ ಮನೆಯಲ್ಲಿ ಹುಟ್ಟಿ ಬೆಳೆದವನು, ಇದೇ ಮನೆಯಲ್ಲಿ ವಾಸಿಸುತ್ತಿರುವವನು ಮತ್ತು... Read more »

ಶಿರಸಿ ಪ್ರತ್ಯೇಕ ಜಿಲ್ಲೆ: ಯಾಕೆ ಏನಂತಾರೆ ಜನ?

ಶಿರಸಿ ಪ್ರತ್ಯೇಕ ಜಿಲ್ಲೆಯ ಕನಸು ಇಂದು ನಿನ್ನೆಯದಲ್ಲ. ಕಳೆದ ನಾಲ್ಕು ದಶಕಗಳಿಂದ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಜನರ ಹಕ್ಕೊತ್ತಾಯ ನಡೆಯುತ್ತಿದೆ. ಅಖಂಡ ಉತ್ತರ ಕನ್ನಡ ಜಿಲ್ಲೆ 12 ತಾಲೂಕುಗಳ ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿದೆ. ಹಳಿಯಾಳ ಕಾರವಾರ ಜಿಲ್ಲಾ ಕೇಂದ್ರಕ್ಕೆ... Read more »