ಪ್ರಧಾನಿ ಮೋದಿ ಇಂದು ಹೈದರಾಬಾದ್‌ಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರು ತೆಲಂಗಾಣಕ್ಕೆ ಆಗಮಿಸುವ ಮುನ್ನ ನಗರದ ವಿವಿಧೆಡೆ ಬ್ಯಾನರ್‌ಗಳು ರಾರಾಜಿಸಿದವು. ತೆಲಂಗಾಣಕ್ಕೆ ಕೇಂದ್ರ ನೀಡಿರುವ ಭರವಸೆಗಳು ಯಾವಾಗ ಈಡೇರುತ್ತವೆ ಎಂದು ಪ್ರಶ್ನಿಸಿ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. 1/ 18 2/... Read more »
ರೈತ ಸಾಧನೆ ಮೂಲಕ ಬೆಳೆಯಬೇಕು ಎಂದು ಪ್ರತಿಪಾದಿಸಿರುವ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ರೈತನಾಗಿ ಬೆಳೆದುಬಂದ ಭೀಮಣ್ಣ ನಾಯ್ಕ ಇಂಥ ಸುಸಜ್ಜಿತ ಹೋಟೆಲ್, ಉದ್ಯಮದ ಗೆಲುವಿನೊಂದಿಗೆ ಮಾಡಿದ ಸಾಧನೆ ಹೆಚ್ಚು ಜನರಿಗೆ ತಿಳಿಯಬೇಕು ಆಗ ರೈತನಿಗೆ ಆತ್ಮವಿಶ್ವಾಸ ಮೂಡುತ್ತದೆ ಎಂದರು.... Read more »
ಕೆಲವು ಮಾಧ್ಯಮಗಳು,ಮಾಧ್ಯಮ ಪ್ರತಿನಿಧಿಗಳು ಬಿ.ಜೆ.ಪಿ. ಪರವಾಗಿ ವಕ್ತಾರಿಕೆ ಮಾಡುತ್ತಿವೆ ಎಂದು ಬೇಸರಿಸಿದ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿ.ಜೆ.ಪಿ.ಯವರು ಹಾಗೆಂದರು, ಹೀಗೆಂದರು ಎನ್ನುವುದರ ಬದಲು ಮಾಧ್ಯಮ ಪ್ರತಿನಿಧಿಗಳು ರಾಜ್ಯದ ಒಳಿತು ಕೆಡುಕಿನ ಬಗ್ಗೆ ಚರ್ಚಿಸಬೇಕು ಎಂದು ತಿಳಿ... Read more »
ನಾಡು- ನುಡಿಯ ರಕ್ಷಣೆಯಲ್ಲಿ ಯಕ್ಷಗಾನದ ಪಾತ್ರ ದೊಡ್ಡದು- ಬಿ.ಎನ್. ವಾಸರೆಸಮೃದ್ಧ ಸಾಹಿತ್ಯದಿಂದ ಕೂಡಿ, ನಾಟ್ಯ, ವೇಷಭೂಷಣ, ಚಿತ್ರಕಲೆ, ಸ್ವಾರಸ್ಯಕರ ಸಂಭಾಷಣೆಗಳನ್ನೊಳಗೊಂಡ ಕಲಾಪ್ರಕಾರವೊಂದಿದ್ದರೆ ಅದು ನಮ್ಮ ಹೆಮ್ಮೆಯ ಯಕ್ಷಗಾನ. ಹಲವಾರು ಶತಮಾನಗಳನ್ನು ದಾಟಿ ಹಲವು ಪೀಳಿಗೆಯವರನ್ನು ಸಂಸ್ಕಾರಗೋಳಿಸುತ್ತ ಸಾಗಿ ಬಂದ ಈ... Read more »
ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕ ಬದಲಾಯಿಸುವುದು ಸರಿಯಲ್ಲ.. ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಕೇವಲ ಒಂದು ಧರ್ಮ, ಪಕ್ಷದ ಆಯಾಮದಲ್ಲಿ ಪುಸ್ತಕವನ್ನು ಬದಲಾಯಿಸುವುದು ಸರಿಯಲ್ಲ. ಮಕ್ಕಳು ಎಂದೂ ಏಕ ಪಕ್ಷದ ದೃಷ್ಟಿಕೋನದಲ್ಲಿ ಬೆಳೆಯಬಾರದು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ... Read more »
ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ‘ವಿಕ್ರಾಂತ್ ರೋಣ’ನ ‘ರಾ ರಾ ರಕ್ಕಮ್ಮ’ ಲಿರಿಕ್ ವಿಡಿಯೋ! ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಬೆಂಗಳೂರು: ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ... Read more »
ವಿಶ್ವಚಾಂಪಿಯನ್ ಪ್ರೇರಣಾಗೆ ತವರೂರಲ್ಲಿ ಅದ್ದೂರಿ ಸ್ವಾಗತ: 2 ಲಕ್ಷ ರೂ. ಬಹುಮಾನ ಘೋಷಣೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಶಿರಸಿಯ ಪ್ರೇರಣಾ ನಂದಕುಮಾರ್ ಶೇಟ್ಗೆ ತವರೂರಿನಲ್ಲಿ ಅದ್ದೂರಿ ಸ್ವಾಗತ ನೀಡಿ, ಸನ್ಮಾನಿಸಲಾಯಿತು. ಶಿರಸಿ: ಫ್ರಾನ್ಸ್ನ ನಾರ್ಮಂಡಿಲ್ಲಿ ನಡೆದ 19ನೇ ಆವೃತ್ತಿಯ... Read more »
ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್: ವಿಜಯೇಂದ್ರಗೆ ಹೈಕಮಾಂಡ್ ಬಿಗ್ ಶಾಕ್; ಲಕ್ಷ್ಮಣ ಸವದಿಗೆ ಲಕ್! ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ... Read more »
ಬೀದಿ ಫೋಕರಿಯೊಬ್ಬ ನಾಡಿನ ಮಕ್ಕಳ ಶಿಕ್ಷಣ ನಿರ್ಧರಿಸುವುದು ಕರ್ನಾಟಕದ ದೌರ್ಭಾಗ್ಯ- ಕಾಂಗ್ರೆಸ್ ಟೀಕೆ ಶುದ್ಧ ಬೀದಿ ಫೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಬೆಂಗಳೂರು: ಶುದ್ಧ ಬೀದಿ ಫೋಕರಿಯೊಬ್ಬ... Read more »
ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಶೇ 33ರಷ್ಟು ಮೀಸಲಾತಿ ನೀಡಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ. ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ... Read more »





