ದಂಡಕಾರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಲ್ಲಿಯ ಪ್ರಕೃತಿ ಸೊಬಗಿಗೆ ಪ್ರಸಿದ್ಧ. ಪ್ರವಾಸಿಗರ ಸ್ವರ್ಗದಂತಿದ್ದ ದಾಂಡೇಲಿಯನ್ನು ಕುಪ್ರಸಿದ್ಧಮಾಡಿದ್ದು ಅಲ್ಲಿಯ ಪೇಪರ್ ಮಿಲ್ ಮತ್ತು ಮೊಸಳೆಗಳು. ಕಳೆದ ಒಂದು ವರ್ಷದೀಚೆಗೆ ದಾಂಡೇಲಿಯಲ್ಲಿ ಮೊಸಳೆಗಳಿಗೆ ಆಹುತಿಯಾದ ಮನುಷ್ಯ, ಪ್ರಾಣಿಗಳ ಸಂಖ್ಯೆ ಅರ್ಧಡಜನ್... Read more »
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸಿದ್ದಾಪುರ ಯೋಜನೆಯ ಹೊಸಳ್ಳಿಯ ಅಂಗನವಾಡಿ ಕಾರ್ಯಕರ್ತೆಯಾದ ಮಹಾದೇವಿ ಮಡಿವಾಳರಿಗೆ ಬೆಂಗಳೂರಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಕಾರ್ಯಕರ್ತೆ ಪ್ರಶಸ್ತಿ ನೀಡಿ ಸನ್ಮಾಸಲಾಯಿತು. ಸಿದ್ಧಾಪುರದ ವಿದ್ಯಾರ್ಥಿ ಮಿತ್ರ ಬಳಗದಿಂದ ಗ್ರಾಮ ಒಕ್ಕಲ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಇದರಿಂದ ಕಲಿತು... Read more »
ಅಯ್ಯಪ್ಪನ ಭಕ್ತರು ಎಲ್ಲಿಲ್ಲ ಹೇಳಿ? ಕೇರಳದ ಶಬರಿಮಲೆ ಅಯ್ಯಪ್ಪ ಬಹುಪ್ರಸಿದ್ಧ ದೇವರು. ಈ ದೇವರ ಭಕ್ತರು ದೇಶ-ವಿದೇಶಗಳಲ್ಲೂ ಕಾಣ ಸಿಗುತ್ತಾರೆ. ವರ್ಷಕ್ಕೊಮ್ಮೆ ವೃತ ಮಾಡಿ ಚಟ ಮರೆತು ಅಯ್ಯಪ್ಪನನ್ನು ಆರಾಧಿಸುವ ಭಕ್ತರು ಮಾಡುವ ವೃತಾನುಷ್ಠಾನಗಳು ಬಹು ಕಠಿಣ. ಅಯ್ಯಪ್ಪ ಮಾಲೆ... Read more »
ಇಂದು ಸಿದ್ಧಾಪುರದಲ್ಲಿ ನಡೆದ ವಿವಿಧ ಇಲಾಖೆಗಳ ತಂಡಗಳ ಕ್ರಿಕೆಟ್ ಟೂರ್ನ್ಮೆಂಟ್ ನಲ್ಲಿ ಪೊಲೀಸ್ ತಂಡ ಚಾಂಪಿಯನ್ ಆಗಿದೆ. ಶಿಕ್ಷಕರ ತಂಡ ದ್ವಿತಿಯ ಸ್ಥಾನ ಗಳಿಸಿ ನಗು ಚೆಲ್ಲಿದೆ. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನೇಕ... Read more »
ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ನೇತೃತ್ವದಲ್ಲಿ ಸರಕಾರಿ ನೌಕರರ ವಿವಿಧ ಇಲಾಖೆಗಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 6ರಂದು ಸಿದ್ದಾಪುರ ನೆಹರು ಮೈದಾನದಲ್ಲಿ ನಡೆಯಲಿದೆ.ಬೆಳಿಗ್ಗೆ 9ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಧೀಶರಾದ ಸಿದ್ದರಾಮ ಎಸ್ ಉದ್ಘಾಟಿಸಲಿದ್ದಾರೆ.... Read more »
ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಭಾರತದ ವಿದ್ಯಾರ್ಥಿಗಳು ಆಪತ್ತಿಗೆ ಸಿಕ್ಕಿರುವ ಬಗ್ಗೆ ತೀವೃ ವಿಷಾದ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವೆ, ರಾಜ್ಯಪಾಲೆ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಹಲವು ರಗಳೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಸಹಕರಿಸದೆ ವಿಧಿ ಇಲ್ಲ... Read more »
ಸಮಾಜಸೇವೆ,ಸಾಮಾಜಿಕ ಕಾಳಜಿಗೆ ಹೆಸರಾಗಿದ್ದ ಸಿದ್ಧಾಪುರದ ಮೀರಾ ಸಾಬ್ ಇಂದು ನಿಧನರಾದರು. ೯೦ ವರ್ಷದ ಸುಧೀರ್ಘ ಬದುಕು ಬಾಳಿದ್ದ ಮೀರಾಸಾಬ್ ಪ್ರಾರಂಭದಲ್ಲಿ ಇಲ್ಲಿಯ ಸರ್ಕಾರಿ ನೌಕರರಾಗಿ ಹೊನ್ನಾವರದಿಂದ ವಲಸೆ ಬಂದಿದ್ದರು. ಸಿದ್ಧಾಪುರದಲ್ಲಿ ಅಂದಿನ ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿ ನಂತರ... Read more »
ರಾಜ್ಯ ಸರ್ಕಾರ ತನ್ನ ವಿಫಲತೆ ಮುಚ್ಚಿಕೊಳ್ಳಲು ಕೋವಿಡ್ ಕಾರಣ ಕೊಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿವೃದ್ಧಿ ಮಾಡದೆ ನೆಪ ಹೇಳಿದರೆ ಜನಾದೇಶಕ್ಕೆ ಅಗೌರವ ತೋರಿದಂತೆ ಎಂದು ಪ್ರತಿಪಾದಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಅಂಗವಾಗಿ... Read more »
ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು... Read more »
ದೇಶ ಕಟ್ಟುವ ಕೆಲಸದ ಜೊತೆಗೆ ಸಮಾಜಕಟ್ಟುವ ಕೆಲಸವನ್ನು ಮಾಡಲು ಸಲಹೆ ನೀಡಿರುವ ಹೊಸನಗರ ಸಾರಂಗನಜೆಡ್ಡು ಕಾರ್ತಿಕೇಯಪೀಠದ ಯೋಗೇಂದ್ರ ಸ್ವಾಮೀಜಿ ಉತ್ತರ ಕನ್ನಡದ ತರಳಿಯಲ್ಲಿ ಸಿಗಂದೂರು ವಿಚಾರ ಪ್ರಸ್ಥಾಪಿಸಿ ವೈರಲ್ ಆಗುವ ಹೇಳಿಕೆ ನೀಡಿದ್ದಾರೆ. ಶಿವರಾತ್ರಿ ನಿಮಿತ್ತ ಸಿದ್ಧಾಪುರದ ತರಳಿಯಲ್ಲಿ ನಡೆದ... Read more »





