carona decrease problem-ಉ.ಕ. ಕರೋನಾ: ಇಳಿಕೆ, ಸೋಂಕಿತರಿಗೆ ಬೋರೋ ಬೋರು!

ಕಳೆದ ವಾರದ ವರೆಗೆ ಕಳೆದ ತಿಂಗಳು ಪೂರ್ತಿ ಉ.ಕ.ದಲ್ಲಿ ಬರೋಬ್ಬರಿ ಸಾವಿರ ಕ್ಕಿಂತ ಹೆಚ್ಚು ಜನರಲ್ಲಿ ದೃಢವಾಗಿದ್ದ ಕರೋನಾ ಈ ವಾರ,ತಿಂಗಳ ಮಳೆಯ ಆರ್ಭಟ ನೋಡಿ ತನ್ನ ರುದ್ರ ನರ್ತನ ಕಡಿಮೆ ಮಾಡಿದಂತಿದೆ. ಕಳೆದ ಜುಲೈ ತಿಂಗಳ ಹಿಂದಿನ ವಾರದ... Read more »

about adc h.k. krushnamoorty-ಸೇವಾ ಸರ್ವೋತ್ತಮ ಕೃಷ್ಣಮೂರ್ತಿ ಯವರಿಗೆ ವ್ಯಾಪಕ ಸ್ವಾಗತ ಸಿಗಲು ಕಾರಣವೇನು?

ಉತ್ತರಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಎಚ್.ಕೆ.ಕೃಷ್ಣಮೂರ್ತಿಯವರಿಗೆ ಕರಾವಳಿ-ಮಲೆನಾಡಿನಾದ್ಯಂತ ವ್ಯಾಪಕ ಸ್ವಾಗತ, ಪ್ರೀತಿಯ ಆಮಂತ್ರಣ ದೊರೆತಿದೆ. ಹೀಗೆ ವ್ಯಾಪಕ ಸ್ವಾಗತ ಸ್ವೀಕರಿಸಿರುವ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಂಡಗಳಲೆಯವರು,ಅವರು ಉತ್ತರ ಕನ್ನಡದ ಸಿದ್ಧಾಪುರದ ಅಳಿಯ ಅದಕ್ಕಿಂತ ಹೆಚ್ಚಾಗಿ ಅವರು ಉತ್ತರ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಕೆ.ಎಂ.ಎಫ್. ಕೊಡುಗೆಗೆ ವಿಧಾನಸಭಾ ಅಧ್ಯಕ್ಷರ ಶ್ಲಾಘನೆ

Read more »

a woman from siddapur dead in bangalore-ಸಿದ್ಧಾಪುರದ ಮಹಿಳೆ ಕರೋನಾದಿಂದ ಸಾವು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಆರ್ಭಟ ಮುಂದುವರಿದಿದೆ. ಹಳಿಯಾಳ-ದಾಂಡೇಲಿಗಳ 50 ಪ್ರಕರಣಗಳು ಸೇರಿ ಇಂದು ಒಟ್ಟೂ 92 ಜನರಲ್ಲಿ ಕರೋನಾ ದೃಢವಾಗಿದೆ. ಗುರುವಾರದಿಂದ ಸಿದ್ಧಾಪುರ ತಾಲೂಕಿನಲ್ಲಿ ಕರೋನಾ ಪ್ರಕರಣ ದೃಢಪಟ್ಟದ್ದಾಗಲಿ, ಕರೋನಾ ಚಿಕಿತ್ಸೆ ಪಡೆಯುತಿದ್ದವರಾಗಲಿ ಇಲ್ಲ. ಗುರುವಾರದವರೆಗೆ ಸಿದ್ಧಾಪುರದ 30... Read more »

kmf contribution for govt- ಕೆ.ಎಂ.ಎಫ್. ಮತ್ತು ಪರಶುರಾಮ ನಾಯ್ಕರ ಕೊಡುಗೆ ಶ್ಲಾಘಿಸಿದ ಕಾಗೇರಿ

ಸರ್ಕಾರದ ಕರೋನಾ ನಿರ್ವಹಣೆಗೆ ಸಹಸ್ರಾರು ಕೋಟಿ ಹಣ ಹರಿದು ಬಂದಿದೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕರೋನಾ ನಿರ್ವಹಣೆಗೆ ಹೆಚ್ಚಿನ ಸಹಾಯ ಮಾಡಿವೆ. ರಾಜ್ಯದಲ್ಲಿ ಹಾಲುಒಕ್ಕೂಟ ಕರೋನಾ ನಿರ್ವಹಣೆಗೆ ದೇಣಿಗೆಯಾಗಿ 15 ಲಕ್ಷಗಳನ್ನು ನೀಡಿದೆ. ಧಾರವಾಡದ ಹಾಲು ಒಕ್ಕೂಟ... Read more »

nk corona today- ಸಿದ್ಧಾಪುರ ಕರೋನಾ ಮುಕ್ತ! ಉತ್ತರ ಕನ್ನಡದಲ್ಲಿ ಇಂದಿನ120 ಪ್ರಕರಣ ಸೇರಿ 2ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಇಂದು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆಯ 120 ಕರೋನಾ ಸೋಂಕಿತರನ್ನು ಸೇರಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 2027ಕ್ಕೆ ಮುಟ್ಟಿದೆ. ಎಂದಿನಂತೆ ಹಳಿಯಾಳದಲ್ಲಿ ಅತಿಹೆಚ್ಚು28, ಮುಂಡಗೋಡಿನಲ್ಲಿ 26, ಕುಮಟಾದಲ್ಲಿ18, ಭಟ್ಕಳದಲ್ಲಿ13, ಕಾರವಾರ- ಅಂಕೋಲಾಗಳಲ್ಲಿ ತಲಾ 11, ಜೊಯಡಾದಲ್ಲಿ 4 ಸೇರಿ... Read more »

ಕುಮಟಾದಲ್ಲಿ ಲಘು ಅಪಘಾತಕ್ಕೀಡಾದ ಪೆಟ್ರಿಕ್ ಕಾರು,ವಾಹನದಲ್ಲಿದ್ದವರು ಪಾರು

ಸಿದ್ಧಾಪುರದ ಉದ್ಯಮಿ ಪೆಟ್ರಿಕ್ ಡಿ ಸಿಲ್ವಾ ಕಾರು ಕುಮಟಾದಲ್ಲಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದೆ. ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಸಿದ್ಧಾಪುರದಿಂದ ಕಾರವಾರಕ್ಕೆ ತೆರಳುತಿದ್ದ ಪೆಟ್ರಿಕ್ ಡಿ ಸಿಲ್ವಾರ ಮಾರುತಿ ಕಾರು ಕುಮಟಾ ಬಳಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಯಿತು. ಕಾರಿನಲ್ಲಿ... Read more »

a live model of rain water conservation- ಪ್ರಗತಿಪರ ಕೃಷಿಕನ ನೀರಿಂಗಿಸುವ ಕೆಲಸಕ್ಕೆ ಅಪಾರ ಮೆಚ್ಚುಗೆ

ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ವೃತ್ತಿ- ಕೃಷಿ ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು.... Read more »

carona-nk-j-24@88 ಕುಮಟಾ &ಶಿರಸಿಯ ಎರಡಂಕಿ ಸೇರಿ ಇಂದು 88

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 88 ಜನರಲ್ಲಿ ಕರೋನಾ ದೃಢವಾಗಿದ್ದು ಕುಮಟಾದಲ್ಲಿ 30,ಶಿರಸಿಯಲ್ಲಿ 23, ಹಳಿಯಾಳ14, ಮುಂಡಗೋಡು 07, ಸಿದ್ಧಾಪುರ 4, ಭಟ್ಕಳ 3, ಹೊನ್ನಾವರ 4, ಜೊಯಡಾ2, ಅಂಕೋಲಾದಲ್ಲಿ 1, ಜನರಲ್ಲಿ ಕರೋನಾ ದೃಢಪಟ್ಟಿದೆ. ಕುಮಟಾ ಹೋಟೆಲ್ ಒಂದರ ಕಾರ್ಮಿಕರು... Read more »

ಸಿದ್ದಾಪುರದ 2 ಜನ ಸೇರಿ ಜಿಲ್ಲೆಯ ಹಲವರಲ್ಲಿ ಇಂದು ಕರೋನಾ ದೃಢ ಸಾಧ್ಯತೆ?

ಹಳಿಯಾಳದಲ್ಲಿ 50 ಸೇರಿ ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕರೋನಾ ದೃಢಪಟ್ಟಿದ್ದರೆ, ಚಿಕಿತ್ಸೆ ಪಡೆಯುತಿದ್ದ 89 ಜನರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದಾರೆ. ಎರಡು ದಿವಸಗಳ ಬಿಡುವಿನ ನಂತರ ಸಿದ್ದಾಪುರದಲ್ಲಿ 2 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರ ಕನ್ನಡದಲ್ಲಿ... Read more »