shivraj,s stand appriciated- ರೈತರ ಕಣ್ಮಣಿ ಕರುನಾಡ ಕಿಂಗ್ ಶಿವಣ್ಣ

ಕನ್ನಡ ಚಿತ್ರರಂಗದ ಕಿಂಗ್ ಶಿವರಾಜ್ ಕುಮಾರ ಈಗ ರೈತರ ಕಣ್ಮಣಿ ಆಗಿ ಅವತರಿಸಿದ್ದಾರೆ. ಶಿವರಾಜ್ ಕುಮಾರ ಸಾಲು ಸಾಲು ಚಿತ್ರಗಳ ಗೆಲುವು, ಮಾನವೀಯತೆಯಿಂದ ಪ್ರಸಿದ್ಧರಾದವರು. ಅವರ ಬಡವ,ರೈತ, ಜನಸಾಮಾನ್ಯರ ಪಾತ್ರದ ಅಭಿನಯ ಎಲ್ಲರಿಗೂ ಪ್ರೀಯ. ಕನ್ನಡದ ಸ್ಯಾಂಡಲ್ ವುಡ್ ಕಿಂಗ್... Read more »

ಫೆ.13 ರಂದು ವಿದ್ಯುತ್ ನಿಲುಗಡೆ & ಇತರ ಸ್ಥಳಿಯ ಸುದ್ದಿಗಳು

ಫೆ.13 ರ ಶನಿವಾರ ಸಿದ್ಧಾಪುರದಾದ್ಯಂತ ವಿದ್ಯುತ್ ವ್ಯತ್ಯಯ ಹೆಸ್ಕಾಂ ಸಿದ್ದಾಪುರ ಉಪ ವಿಭಾಗದ ದುರಸ್ತಿ-ನಿರ್ವಹಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಫೆ.13 ರ ಶನಿವಾರ ವಿದ್ಯುತ್ ನಿಲುಗಡೆ ಮಾಡುವುದಾಗಿ ಹೆಸ್ಕಾಂ ಪ್ರಕಟಣೆ ತಿಳಿಸಿದೆ. ಧಾರ್ಮಿಕ ಕಾರ್ಯಕ್ರಮ ಯಕ್ಷಗಾನ- ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸದಲ್ಲಿ... Read more »

ಗ್ರಾ.ಪಂ. ಅಧಿಕಾರ ಕಾಂಗ್ರೆಸ್ ಮೇಲುಗೈ,ಬಿ.ಜೆ.ಪಿ.-09,ಕಾಂಗ್ರೆಸ್-13,ಜೆ.ಡಿ.ಎಸ್.-1

ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಇಂದು,ನಿನ್ನೆ ಮುಕ್ತಾಯವಾಗಿದ್ದು ಕಾಂಗ್ರೆಸ್-ಬಿ.ಜೆ.ಪಿ. ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ 13 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿದಿದ್ದರೆ… ಜೆ.ಡಿ.ಎಸ್. ಒಂದು ಪಂಚಾಯತ್ ಮತ್ತು ಬಿ.ಜೆ.ಪಿ.9 ಗ್ರಾಮ ಪಂಚಾಯತ್... Read more »

ಭಕ್ತರಿಗೆ ಸಂತಸದ ಸುದ್ದಿ: ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಉತ್ಸವ, ವಿಶೇಷ ಪೂಜೆ, ಅನ್ನದಾಸೋಹ, ಪ್ರಸಾದ ವಿತರಣೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಧಾರ್ಮಿಕ ದತ್ತಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.  ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ... Read more »

ಪೊಲೀಸ್ ಇಸ್ಮಾಯಿಲ್ ಕ್ಯಾನ್ಸರ್ ನಿಂದ ಸಾವು

ಬೋನ್ ಕ್ಯಾನ್ಸರ್ ಪೀಡಿತರಾಗಿದ್ದ ಶಿರಸಿ ಉಪವಿಭಾಗದ ಪೊಲೀಸ್ ಪೇದೆ ಸಿದ್ಧಾಪುರ ಹಲಗೇರಿಯ ಇಸ್ಮಾಯಿಲ್ ಇಂದು ಮೃತರಾದರು. ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಎಲುವು ಕ್ಯಾನ್ಸರ್ ನಿಂದ ಬಳಲುತಿದ್ದ ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. 35 ವರ್ಷದ ಇಸ್ಮಾಯಿಲ್ 30... Read more »

ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾ.ಪಂ. ಗಳಿಗೆ ಇಂದು ನಾಳೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಇಂದು ಆಯ್ಕೆ ಪ್ರಕ್ರೀಯೆ ನಡೆದಿದ್ದು ಉಳಿದ 11 ಗ್ರಾ.ಪಂ. ಗಳಿಗೆ ನಾಳೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.... Read more »

mahapanchayat in karnataka- ತಿಂಗಳಾಂತ್ಯದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಉತ್ತರ ಕರ್ನಾಟಕದಲ್ಲಿ ಸಭೆ

ರೈತರ ಹೋರಾಟ ರಾಜ್ಯಕ್ಕೆ ವಿಸ್ತರಣೆ: ರೈತರ ಪ್ರತಿಭಟನೆಯ ಮುಖಂಡರಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ ಈ ತಿಂಗಳ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಮಹಾ ಪಂಚಾಯತ್ ಎಂಬ ಸಾಮೂಹಿಕ ರ್ಯಾಲಿಯನ್ನು ನಡೆಸಲಿದ್ದಾರೆ. ಮೈಸೂರು: ರೈತರ ಪ್ರತಿಭಟನೆಯ ಮುಖಂಡರಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ ಈ... Read more »

ಮಾ 30 ರಿಂದ ಪ್ರಾರಂಭವಾಗುವ ಕೊಂಡ್ಲಿ ಮಾರಿಜಾತ್ರೆಗೆ ಅದ್ಧೂರಿ ಸಿದ್ಧತೆ

ಮಾರ್ಚ್ ತಿಂಗಳ 30 ರಿಂದ ಏಪ್ರಿಲ್ ಆರರ ವರೆಗೆ ಒಂದು ವಾರ ಕಾಲ ನಡೆಯುವ ಸಿದ್ಧಾಪುರ ಕೊಂಡ್ಲಿ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ಧತೆಗಳಾಗಿದ್ದು ಕೋವಿಡ್ ನಿಯಮಾನುಸಾರವೇ ವಿಜೃಂಬಣೆಯಿಂದ ಈ ವರ್ಷದ ಮಾರಿಜಾತ್ರೆ ಮಾಡುವುದಾಗಿ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸ್ವಾಗತ ಸಮಿತಿ... Read more »

ಹಿಮನದಿಗಳು ಸ್ಫೋಟಗೊಂಡು ಹೇಗೆ ಪ್ರವಾಹ ಉಂಟುಮಾಡುತ್ತವೆ! ಇಲ್ಲಿದೆ ಮಾಹಿತಿ…

ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಹಿಮನದಿಗಳು ಮತ್ತು ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವು ಕೆಲವೊಮ್ಮೆ ಹೇಗೆ ಸ್ಫೋಟಗೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ  ಮಾಹಿತಿ.... Read more »

ಕಥೆಗಾರ್ತಿಯರಿಗಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆ

ದಿ. ಜಯಾ ಯಾಜಿ ಶಿರಾಲಿ ಗೌರವಾರ್ಥಕಥೆಗಾರ್ತಿಯರಿಗಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆಕಾರವಾರ; ನಾಡಿಯ ಹಿರಿಯ ಕಥೆಗಾರ್ತಿ ದಿ. ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯಮಟ್ಟದ ಕಥಾ ಸ್ಪಧೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ... Read more »