ಕೇಂದ್ರದ ತಾರತಮ್ಯ ಅಕ್ಷಮ್ಯ- ಹೆಚ್ಚು ಉತ್ತರದಾಯಿಯಾಗಿರುವ ಸಹಕಾರಿ ಕ್ಷೇತ್ರ ಉಳಿಸುವ ಹೊಣೆ ಹೊರಲು ಎಚ್.ಕೆ.ಪಿ. ಕರೆ

ದೇಶದಲ್ಲಿ ಶ್ರೀಮಂತ ಹಿತಾಸಕ್ತರು ಕಟ್ಟಿಕೊಳ್ಳುವ ಕಾರ್ಪೋರೇಟ್ ಸಂಸ್ಥೆಗಳಿಗೆ ಮತ್ತು ಜನಸಾಮಾನ್ಯರ ಸಹಕಾರಿ ಸಂಘಗಳಿಗೆ ಸಮಾನ ಜಿ.ಎಸ್.ಟಿ. ವಿಧಿಸಿ ನಂತರ ಕಾರ್ಪೋರೇಟ್ ಕ್ಷೇತ್ರಕ್ಕೆ 10% ರಿಯಾಯತಿ ನೀಡಿ ಸಹಕಾರಿ ಕ್ಷೇತ್ರಕ್ಕೆ 30% ಜಿ.ಎಸ್.ಟಿ. ಹೇರಲಾಗಿದೆ. ಈ ತಾರತಮ್ಯ ಸರ್ಕಾರ ಯಾರ ಪರ... Read more »

ಅಯ್ಯಪ್ಪ ಜಾತ್ರೆ ನಾಳೆ ಮುಕ್ತಾಯ,ಆನೆ-ಅಂಬಾರಿ ಮೆರವಣಿಗೆಯೊಂದಿಗೆ ಸಮಾಪ್ತಿ

ಸಿದ್ಧಾಪುರ ತಾಲೂಕಿನ ವಿಶಿಷ್ಟ ಜಾತ್ರೆ ಅಯ್ಯಪ್ಪಸ್ವಾಮಿ ಜಾತ್ರಾಮಹೋತ್ಸವ ಮಂಗಳವಾರ ಮುಕ್ತಾಯವಾಗಲಿದೆ. ಜ.15 ರಂದು ಎಂದಿನಂತೆ ಪೂಜೆ,ಪುನಸ್ಕಾರಗಳಿಗೆ ಅವಕಾಶವಿದೆಯಾದರೂ ಜ.14 ರ ಸಂಜೆಯ ಅಯ್ಯಪ್ಪ ಶೋಭಾಯಾತ್ರೆಯ ಆನೆಯ ಮೇಲೆ ಅಯ್ಯಪ್ಪ,ಅಂಬಾರಿ ಮೆರವಣಿಗೆಯೊಂದಿಗೆ ಜ.10 ರಿಂದ ಪ್ರಾರಂಭವಾದ ಈ ಜಾತ್ರೆ ತಾಂತ್ರಿಕವಾಗಿ ಜ.15... Read more »

ಏ.5& 9 ಎರಡು ಹಂತಗಳಲ್ಲಿ ಗ್ರಾ.ಪಂ. ಚುನಾವಣೆ

ಉ.ಕ.ಏ.09 ಏಫ್ರಿಲ್ ತಿಂಗಳ 5 ಮತ್ತು 9 ರ ಎರಡು ದಿವಸ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಉತ್ತರ ಮತ್ತು ಕರಾವಳಿ ಕರ್ನಾಟಕದಲ್ಲಿ ಏ.9 ರಂದು ಉಳಿದ ಜಿಲ್ಲೆಗಳಲ್ಲಿ ಏ.5 ರಂದು ಚುನಾವಣೆ ನಡೆಯಲಿದೆ. ಗ್ರಾ.ಪಂ. ಚುನಾವಣೆಗೆ... Read more »

ತಡರಾತ್ರಿ ಶಿರಸಿ ರಸ್ತೆಯಲ್ಲಿ ವಾಹನ ಬೆನ್ನಟ್ಟುವ ಪಾಪಿಗಳು ಖಾರ ಎರಚಿ ದರೋಡೆ ಮಾಡುವವರೆ?

ಮೊದಲಘಟನೆ- ಅದು ಒಂದುದಿನದ ಚಳಿಯ ಮುಸ್ಸಂಜೆ ಸಿದ್ಧಾಪುರದ ಕಛೇರಿಯ ಕೆಲಸ ಮುಗಿಸಿ ತೆರಳಿದ ಯುವಜೋಡಿಯೊಂದು ಕಾನಸೂರ ವರೆಗೆ ಬೈಕ್‍ರೈಡ್ ಹೋಗಿ, ಕಾನಸೂರಿನಲ್ಲಿ ಗೋಬಿ, ಪಾವಭಜಿ ತಿಂದು ಹೊರಡುವ ಹೊತ್ತಿಗೆ ಸಂಜೆಯ 8 ಗಂಟೆಯ ಸಮಯ ಕಾನಸೂರು ಅರಣ್ಯ ಇಲಾಖೆ ನರ್ಸರಿಯಿಂದ... Read more »

ಸಿದ್ಧಾಪುರದ ಏಕೈಕ ಸ್ನಾತಕೋತ್ತರ ಶಿಕ್ಷಣ ಕೇಂದ್ರದ ಮೊದಲ ವಾರ್ಷಿಕೋತ್ಸವ,ಪದವಿಪ್ರದಾನ ಸಮಾರಂಭ ಸೋಮವಾರ

ಸಿದ್ಧಾಪುರ ತಾಲೂಕಿನ ಏಕೈಕ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಧನ್ವಂತರಿ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿಪ್ರದಾನ ಸಮಾರಂಭ ಜ.13 ರ ಸೋಮವಾರ ನಡೆಯಲಿದೆ. ಇದೇ ದಿನ ನೂತನಸುಸಜ್ಜಿತ ಸಭಾಭವನ ಸುವಾಚಾ ಲೋಕಾರ್ಪಣಗೊಳ್ಳಲಿದೆ. ಈ ಬಗ್ಗೆ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ... Read more »

ಯೋಗ್ಯಚಿಕಿತ್ಸೆ,ಉತ್ತಮ ಸೇವೆ,ಉತೃಷ್ಟ ತಾಂತ್ರಿಕತೆಗಳಿಂದ ಗಮನ ಸೆಳೆಯುತ್ತಿರುವ ಲೇನಸ್‍ಆಸ್ಫತ್ರೆ

ಮಲೆನಾಡಿನ ನುರಿತ ವೈದ್ಯರು,ಉತ್ಕøಷ್ಟ ತಾಂತ್ರಿಕತೆ, ಉತ್ತರದಾಯಿಯಾದ ಚಿಕಿತ್ಸೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬೆಂಗಳೂರು ಜೇ.ಪಿ.ನಗರದ ಲೆನಸ್ ಆಸ್ಫತ್ರೆ ಗಮನ ಸೆಳೆಯುತ್ತಿದೆ. ಈ ಆಸ್ಫತ್ರೆಯ ತಜ್ಞ ವೈದ್ಯರು,ಮುಖ್ಯಸ್ಥರು ಆಗಿರುವ ಸಾಗರದ ಡಾ.ಟಿ.ಎಮ್.ಸತೀಶ್ ಶ್ರೇಷ್ಠ ಶಸ್ತ್ರ ಚಿಕಿತ್ಸಕರೆಂದು ಪ್ರಸಿದ್ಧರಾಗಿದ್ದು ಮಲೆನಾಡು ಮತ್ತು ರಾಜ್ಯದ... Read more »

ನಾಳೆ,ನಾಡಿದ್ದು ಟಿ.ಎಂ.ಎಸ್.ಅಮೃತಮಹೋತ್ಸವ ಗಣ್ಯಾತಿಗಣ್ಯರ ಸಮಾಗಮ

ಸಂಸ್ಥೆಯ ಸಂಕಷ್ಟದ ಸಮಯದಲ್ಲಿ ಅಂದಿನ ಸಹಕಾರ ಸಚಿವ ಕೆ.ಎಚ್.ಪಾಟೀಲ್ ಟಿ.ಎಂ.ಎಸ್. ಗೆ ಜೀವದಾನ ನೀಡಿದ್ದಾರೆ. ಅಂಥ ಮಹನೀಯರು, ತಾಲೂಕಿನ ಅಡಿಕೆ ಬೆಳೆಗಾರರ ಸಹಕಾರ, ಶ್ರಮದಿಂದ ಸಂಸ್ಥೆ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1 ಕೋಟಿ ವೆಚ್ಚದ ಸಂಸ್ಥೆಯ ಕಟ್ಟಡ ನವೀಕರಣದೊಂದಿಗೆ... Read more »

ಸರ್ಪ ವಾಸಿಸುವ ಪ್ರದೇಶದ ಸಂಮೃದ್ಧಿ-ಸಂಕ್ರಾಂತಿಯ ಬರಗಾಲ ಜಾತ್ರೆ

. ಜ.14ರಿಂದ ಪ್ರಾರಂಭ ಸಿದ್ಧಾಪುರ ತಾಲೂಕಿನ ಅತಿ ದೊಡ್ಡಜಾತ್ರೆ ಎನ್ನುವ ಹೆಗ್ಗಳಿಕೆ ಇದ್ದ ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಲಂಬಾಪುರದ ಬರಗಾಲ ಜಾತ್ರೆ ಜ.14 ರ ಮಂಗಳವಾರದಿಂದ ಪ್ರಾರಂಭವಾಗುತ್ತಿದೆ. ಹಿಂದೆ ಅಂದರೆ ಬಹುಹಿಂದೆ ಬಿಳಗಿ ಅರಸರ ಕಾಲದಿಂದಲೂ ಇಲ್ಲಿ ಜಾತ್ರೆ... Read more »

ಆಧಾರ್ ಪರದಾಟ ತಪ್ಪಿಸಲು ರಾಷ್ಟ್ರಪತಿಗಳಿಗೆ ಪತ್ರ

ದೇಶದಲ್ಲಿ ನಾನಾ ಕಾನೂನು-ಕಾಯಿದೆ ಜಾರಿ ಮಾಡಲು ಹವಣಿಸುತ್ತಿರುವ ಕೇಂದ್ರ ಸರ್ಕಾರ ಜನರ ಅಗತ್ಯ ಆಧಾರ್‍ಕಾರ್ಡ್ ನೀಡಿಕೆ,ತಿದ್ದುಪಡಿ ಮಾಡುತ್ತಿಲ್ಲ ಎನ್ನುವ ಆರೋಪ ಬಲವಾಗುತ್ತಿದೆ. ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ, ಪರಿಹಾರ ಕೋರಿರುವ ಜೆ.ಡಿ.ಎಸ್. ಜಿಲ್ಲಾ ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್... Read more »

ಸಿದ್ದಾಪುರ ಜೇನು ಸಹಕಾರಿ ಸಂಘಕ್ಕೆ ರಾಜ್ಯ ಪ್ರಗತಿಪರ ಸಂಘ ಪ್ರಶಸ್ತಿ

ಸಿದ್ದಾಪುರ ತಾಲೂಕಾ ಜೇನು ಸಾಕುವವರ ಸಹಕಾರಿ ಉತ್ಪಾದಕ ಸಂಘಕ್ಕೆ ಕರ್ನಾಟಕ ರಾಜ್ಯ ಪ್ರಗತಿಪರ ಜೇನು ಕೃಷಿಕ ಸಂಘ ಪ್ರಶಸ್ತಿ ಲಭ್ಯವಾಗಿದ್ದು ತೋಟಗಾರಿಕಾ ಸಚಿವ ವಿ.ಸೋಮಣ್ಣ ಬೆಂಗಳೂರ ಲಾಲ್‍ಬಾಗ್‍ನಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಜೇನುಗಾರಿಕೆ ಕಾರ್ಯಾಗಾರ ಮತ್ತು ಮಧುಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ... Read more »