ಹಕ್ಕುಚ್ಯುತಿ ಕುರಿತು ಚರ್ಚೆಗೆ ಅವಕಾಶ ನೀಡದ ಸ್ಪೀಕರ್‌ ವಿರುದ್ಧ ಕಾಂಗ್ರೆಸ್‌ ಸದಸ್ಯರ ಧರಣಿ

ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಲು ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರಿಗೆ ಅವಕಾಶ ನೀಡದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ವಿರೋಧಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು. ಬೆಂಗಳೂರು: ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಲು ಪಕ್ಷೇತರ... Read more »

local sports & crime news-ಸಂಗೀತ,ಕ್ರೀಡೆ, ಶಿಕ್ಷಣ-ಯಕ್ಷಗಾನ ಇತ್ಯಾದಿ..

ಅಪರಾಧಿಗೆ ಶಿಕ್ಷೆ, ಪೊಲೀಸರಿಗೆ ಬಹುಮಾನ- ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದ ರಾಮನಗರ ನಿವಾಸಿ ರವರ ಮಗಳಾದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹಲವು ಬಾರಿ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಬಗ್ಗೆ ದಿನಾಂಕ :... Read more »

cpi-ಎನ್.ಮಹೇಶ್ ಶುಭಾರಂಭ- ಉ.ಕ.ಪೊಲೀಸ್ ಭರ್ಜರಿ ಭೇಟೆ

ಉತ್ತರ ಕನ್ನಡ ಪೊಲೀಸ್ ವಿಭಾಗ ಚುರುಕಾದಂತಿದೆ.ಉತ್ತಮ ಅಧಿಕಾರಿ ಎಸ್.ಪಿ.ಶಿವಪ್ರಕಾಶ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಉಪ ವಿಭಾಗಗಳು ಚುರುಕಾದಂತಿವೆ. ಶಿರಸಿ ವಿಭಾಗದಲ್ಲಿ ನೂತನ ಉಪ ಪೊಲೀಸ್ ಜಿಲ್ಲಾ ವರಿಷ್ಠ ರವಿನಾಯ್ಕ ಭರವಸೆ ಮೂಡಿಸಿದ್ದಾರೆ. ಒಂದು ವಾರದ ಕೆಳಗೆ ಸಿದ್ಧಾಪುರ ವೃತ್ತ ನಿರೀಕ್ಷಕರಾಗಿ... Read more »

ಫೆ,9-10 ರಂದು ಶಿರಸಿ-ಸಿದ್ಧಾಪುರದ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

ಹಿಂದಿನ ತಿಂಗಳು ನಡೆದ ಗ್ರಾ.ಪಂ. ಚುನಾವಣೆಯ ಫಲಿತಾಂಶದ ನಂತರ ಈಗ ಎಲ್ಲಾ ಗ್ರಾ.ಪಂ. ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಫೆ. 9 ಮತ್ತು 10 ರಂದು ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರ... Read more »

j.30 dharana- ಸಂಘರ್ಷ, ಸಂಕಲ್ಪದಿನದ ಅಂಗವಾಗಿ ಧರಣಿ ಸತ್ಯಾಗ್ರಹ

ರೈತರು ಬಡವರ ವಿರುದ್ಧ ಕಾರ್ಯಾಚರಿಸುತ್ತಿರುವ ಸರ್ಕಾರಗಳು ದಮನನೀತಿಯಿಂದ ಈ ದೇಶದ ಶ್ರಮಿಕ ಬಹುಸಂಖ್ಯಾತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ರಾಜ್ಯ ಸಿ.ಆಯ್.ಟಿ.ಯು. ಕಾರ್ಯದರ್ಶಿ ಯಮುನಾ ಗಾಂವ್ಕರ್ ಬಂಡವಾಳಶಾಹಿಗಳ ಪರವಾಗಿರುವ ಈಗಿನ ಸರ್ಕಾರ ಸರ್ಕಾರಿ ವ್ಯವಸ್ಥೆಯನ್ನೇ ಖಾಸಗಿಕರಿಸುವ ಅಪಾಯ ತಂದಿಟ್ಟಿದೆ... Read more »

ಮಾದಕ ವಸ್ತುಗಳ ಪಟ್ಟಿಗೆ ಅಡಿಕೆ ಬೆಳೆ ಸೇರ್ಪಡೆ: ಬಿಜೆಪಿ ಶಾಸಕರ ಆಕ್ರೋಶ, ಕೈಬಿಡಲು ಆಗ್ರಹ

ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ಅಡಿಕೆ ಬೆಳೆಯನ್ನು ಡ್ರಗ್ಸ್‌ ಆ್ಯಂಡ್ ನಾರ್ಕೊಟಿಕ್‌ ವಿಭಾಗದಲ್ಲಿ ಸೇರಿಸಲಾಗಿದ್ದು, ಇದರಿಂದ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಬೆಂಗಳೂರು: ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ಅಡಿಕೆ ಬೆಳೆಯನ್ನು ಡ್ರಗ್ಸ್‌ ಆ್ಯಂಡ್ ನಾರ್ಕೊಟಿಕ್‌ ವಿಭಾಗದಲ್ಲಿ ಸೇರಿಸಲಾಗಿದ್ದು,... Read more »

ಸಿದ್ಧಾಪುರದಲ್ಲಿ ಹಿಟ್ & ರನ್ ಮೆಗ್ಗಾನ್ ಸೇರಿದ ಗಾಯಾಳುಗಳು, ಆರೋಪಿಗಳು ಪತ್ತೆ

ಸಿದ್ಧಾಪುರ ತಾಲೂಕಿನ ಜೋಗ ಶಿರಸಿ ರಸ್ತೆಯ ಮೆಣಸಿ ಬಳಿ ಗುರುವಾರ ನಡೆದ ದ್ವಿಚಕ್ರವಾಹನ, ಕಾರ್ ಮುಖಾಮುಖಿ ಢಿಕ್ಕಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಇಬ್ಬರು ತೀವೃವಾಗಿ ಗಾಯಗೊಂಡಿದ್ದು ಇವರಿಗೆ ಅಪಘಾತ ಮಾಡಿದ ಕಾರ್ ಜೊತೆ ಆರೋಪಿಗಳು ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ. ಇಂದು... Read more »

ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರಿಂದ ಸುರಕ್ಷತಾ ನಿಯಮ ಉಲ್ಲಂಘನೆ: ಅಪಾಯದಲ್ಲಿ ಪ್ರವಾಸಿಗರು!

ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು... Read more »

ಈ ರಾತ್ರಿ…. ವೆಂ. ಗೌಡ ರ ಕವಿತೆ

ಈ ರಾತ್ರಿ ಸರಿರಾತ್ರಿ; ಸುಮ್ಮನಿಲ್ಲ ಯಾವುದೂಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶನಕ್ಷತ್ರಗಳ ತಳಮಳ ತಾಕಿತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದುಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಅಲ್ಲಲ್ಲಿ ಅದೆಂಥದೋ ಅಬ್ಬರಬೊಬ್ಬೆಯಿಡುತ್ತಿವೆ ನಾಯಿಗಳುಕೇಳಿಸುತ್ತಿದೆ... Read more »

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ನಾಳೆಯಿಂದ ಅಣ್ಣಾ ಹಜಾರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಘೋಷಿಸಿದ್ದಾರೆ. ಮುಂಬೈ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ... Read more »