ಏಪ್ರಿಲ್ 14 ನಂತರವೂ ಲಾಕ್‌ಡೌನ್‌ ವಿಸ್ತರಣೆಯ ಬಗ್ಗೆ ಪರಿಶೀಲನೆ: ಯಡಿಯೂರಪ್ಪ

ಕೊರೊನ ಲಾಕ್‌ಡೌನ್‌ ಅನ್ನು ವಿಸ್ತರಿಸುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನ ವೈರಸ್ ಪ್ರಕರಣವೂ ವೇಗವಾಗಿ ಏರಿಕೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಾರ್ವಜನಿಕರು ಈಗಾಗಲೇ ಸರಕಾರ ಘೋಷಿಸಿರುವ ಲಾಕ್‌ಡೌನ್... Read more »

ಲಾಕ್‍ಔಟ್ ತೊಂದರೆಗೆ ಸ್ಥಳಿಯಾಡಳಿತದ ಸಹಕಾರ, ಹಾಲಿಗೆ ಹಾಂ, ಮಾಂಸಕ್ಕೆ ನೊ!

ಮುಂಜಾಗೃತೆಯಿಲ್ಲದೆ ವಿದೇಶಿಯರು, ವಿದೇಶದಲ್ಲಿದ್ದ ಸ್ವದೇಶಿಯರನ್ನು ಒಳಗೆ ಬಿಟ್ಟುಕೊಂಡ ಕೇಂದ್ರಸರ್ಕಾರ ದಿಢೀರ್ ಲಾಕ್‍ಔಟ್ ಘೋಶಿಸಿ ದೇಶವನ್ನೇ ಗೊಂದಕ್ಕೀಡುಮಾಡಿದೆ. ಈ ಸಮಯದಲ್ಲಿ ಗ್ರಾಮ, ವಾರ್ಡ್, ಎಲ್ಲೆಡೆ ದಿನಸಿ, ತರಕಾರಿ ಪೂರೈಸುವ ಮೂಲಕ ಸ್ಥಳಿಯಾಡಳಿತ ಜನರ ತೊಂದರೆಗೆ ಸ್ಫಂಧಿಸಿದೆ. ಈ ಪರಿಹಾರ ಕ್ರಮಗಳ ನಡುವೆ... Read more »

ಪ್ರಭುತ್ವ, ಜನಪ್ರತಿನಿಧಿಗಳ ಕಪಟನಾಟಕ, ರೈತರಿಗೆ ಸಂಕಷ್ಟ

ಕರೋನಾ ಲಾಕ್‍ಔಟ್ ನಿಂದ ಮಲೆನಾಡಿನ ರೈತರು ಹಾನಿ ಅನುಭವಿಸುವಂತಾಗಿದ್ದು,ಅವರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ತೊಂದರೆಗೆ ಒಳಗಾಗಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದ ರೈತರು ತೊಂದರೆಗೆ ಒಳಗಾಗಿದ್ದಾರೆ. ಬನವಾಸಿ, ಸಾಗರ, ಸೊರಬ ಪ್ರದೇಶಗಳಲ್ಲಿ ಅನಾನಸ್, ಪಪ್ಪಾಯಿ ಬೆಳೆ ಹಣ್ಣಾಗಿ ಹಾಳಾಗುತ್ತಿದೆ.... Read more »

ಅಂದು ಚಪ್ಪಾಳೆ, ಇಂದು ದೀಪ… ಇವೆಲ್ಲ ದೇಶದ ದುರಂತ

ಪ್ರಧಾನ ಶೋ ಮ್ಯಾನ್ ಮೋದಿ ದೀಪ ಹಚ್ಚಿ ಹೇಳಿಕೆಗೆ ಶಶಿ ಗೇಲಿ ಚಿತ್ರದುರ್ಗ, ಏಪ್ರಿಲ್ 05: ದೇಶಾದ್ಯಂತ ಕೊರೊನಾ ವ್ಯಾಪಿಸುತ್ತಿದ್ದು, ಈ ಕಾರಣಕ್ಕೆ ಕಳೆದ ಮಾರ್ಚ್ 22ರಂದು ಜನತಾ ಕರ್ಫ್ಯೂ ಜಾರಿ ಮಾಡಿದ್ದರು. ಅಂದು ಸಂಜೆ ಎಲ್ಲರೂ ಚಪ್ಪಾಳೆ ತಟ್ಟುವ... Read more »

ಲಾಕ್‍ಔಟ್‍ಲಾಭ, ಅರಣ್ಯ ಇಲಾಖೆಯ ಹಿಂಸೆ,ಜನಸಾಮಾನ್ಯರ ಹಿತಕಾಯಲು ರೈತಸಂಘದ ಒತ್ತಾಯ

ಉತ್ತರಕನ್ನಡ ಜಿಲ್ಲೆಯಲ್ಲಿ ಲಾಕ್‍ಔಟ್ ನಿಂದ ತೊಂದರೆಯಾಗಿ ರೈತರ ಬೆಳೆ ಬೆಳೆದಲ್ಲೇ ನಾಶವಾಗುತ್ತಿದೆ. ಲಾಕ್ ಔಟ್- ನಿಶೇಧಾಜ್ಞೆ ತೊಂದರೆಯ ಲಾಭ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಹಿಂಸಿಸುತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಈ ತೊಂದರೆಗಳ ಬಗ್ಗೆ ಗಮನಹರಿಸದೆ ವೈಯಕ್ತಿಯ ಹಿತಕ್ಕಾಗಿ... Read more »

ಮಂಗನಕಾಯಿಲೆ- ಪರಿಹಾರ,ಅನುಕೂಲ ವಿಸ್ತರಿಸಲು ದೇಶಪಾಂಡೆ ಮನವಿ

ಉತ್ತರ ಕನ್ನಡ (ಸಿದ್ದಾಪುರ,ಏ.5)ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವೃವಾಗಿ ಹರಡಿದ್ದು ಇದರಿಂದ ಈಗಾಗಲೇ ಸಿದ್ದಾಪುರ ತಾಲೂಕಿನ ಆರು ಜನ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2ಲಕ್ಷ ರೂ ಪರಿಹಾರ ನೀಡುವಂತೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ... Read more »

ಕೋವಿಡ್ ಕೆಲಸಕ್ಕೆ ಆರೋಗ್ಯ ವ್ಯವಸ್ಥೆ ಬೇಕೆ ಹೊರತು, ಚಪ್ಪಾಳೆ,ಬ್ಯಾಟರಿ ಬಿಡುವುದಲ್ಲ ರಾಹುಲ್ ವ್ಯಂಗ್ಯ

ಚಪ್ಪಾಳೆ ತಟ್ಟುವ, ದೀಪ ಆರಿಸುವ ಪ್ರಧಾನ ಮಂತ್ರಿಗಳ ಚೀಪ್ ಗಿಮಿಕ್ ಬಗ್ಗೆ ದೇಶದಾದ್ಯಂತ ಟೀಕೆ, ವಿರೋಧಗಳು ವ್ಯಕ್ತವಾಗುತ್ತಿರುವಂತೆ ಸಂಸದ ರಾಹುಲ್ ಗಾಂಧಿ ಕೂಡಾ ಇಂಥ ಉಪಕ್ರಮಗಳಿಂದ ಕೊರೋನಾ ತಡೆಯಲು ಸಾಧ್ಯವಿಲ್ಲ ಅಗತ್ಯ ವೈದ್ಯಕೀಯ ವ್ಯವಸ್ಥೆ ಕಲ್ಫಿಸಿ ಎಂದು ಪ್ರಧಾನ ಮಂತ್ರಿಗಳನ್ನು... Read more »

ನಾಳೆ, ನಾನೂ ಹಚ್ಚುವೆ ದೀಪ

ಕರೋನಾ ವಿರುದ್ಧದ ಹೋರಾಟಕ್ಕೆ ಮಠ-ಮಂದಿರ-ದರ್ಗಾ-ಮಿಷನರಿಗಳದುಡ್ಡು ಹರಿದುಬಂದರೆ; ಖ್ಯಾತ-ಕುಖ್ಯಾತ ವಿದ್ಯಾಸಂಸ್ಥೆಗಳುಕೂಡಿಟ್ಟ ಕಾಸು ಹೊರಗೆ ಬಂದರೆ; ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂಗಳುಕೂಡಲೇ ದೇಶದ ಜನರ ಸೊತ್ತಾದರೆ; ರಾಜಕೀಯ ಪಕ್ಷಗಳ ಕೋಟಿ ಕೋಟಿ ದೇಣಿಗೆಲಾಕ್ ಡೌನ್ ಸಂತ್ರಸ್ತರ ಕೈಸೇರಿದರೆ; ನಾನು ಹಚ್ಚುವೆ ದೀಪ..ನಾಳೆ,ಖಂಡಿತಾ ಹಚ್ಚುವೆ ದೀಪ.... Read more »

lockout special- ಲಾಕ್‍ಔಟ್ ಅನಾಹುತ

ಕರೋನಾ ಹಿನ್ನೆಲೆಯಲ್ಲಿ ಲಾಕ್‍ಔಟ್ ನಡುವೆ ಮನೆಯಿಂದ ಹೊರನಡೆದು ಅಪಘಾತಕ್ಕೆ ಸಿಲುಕಿದ ಅಂಕೋಲಾದ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಮೃತರಾದ ದುರ್ಘಟನೆ ನಡೆದಿದೆ.ಎಲ್ಲರೂ ಲಾಕ್‍ಔಟ್ ಅದೇಶದ ಹಿನ್ನೆಲೆಯಲ್ಲಿ ಮನೆ ಒಳ ಸೇರಿದ ಸಂದರ್ಭದಲ್ಲಿ ಸಿದ್ದಾಪುರದ ಕರ್ಕಿಸವಲಿನಲ್ಲಿ ಕಾಳಿಂಗಸರ್ಪ ಒಂದು ಹೊರ ಬಂದು... Read more »

ಕರೋನಾ: ಕೋಮುಬಣ್ಣ ಬಳಿಯದಂತೆ ನಡ್ಡಾ ಎಚ್ಚರಿಕೆ

ಕರೋನಾ ವಿಶ್ವಕ್ಕೇ ಬಂದಿರುವ ಆಪತ್ತಾಗಿದ್ದು ಕರೋನಾ ಹೆಸರಲ್ಲಿ ಕೋಮುಗಲಭೆ,ವಿಭಜನೆ,ಕೋಮುಪ್ರಚೋದನೆ ಮಾಡಬಾರದು ಎಂದು ಬಿ.ಜೆ.ಪಿ.ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸ್ವ ಪಕ್ಷದ ನಾಯಕರನ್ನು ಎಚ್ಚರಿಸಿದ್ದಾರೆ. ಗುರುವಾರ ಬಿ.ಜೆ.ಪಿ. ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಕರೋನಾ ಸಂಕಟ ಎದುರಾಗಿದೆ. ಈ ವಿಚಾರದಲ್ಲಿ ಕೆಲವರು... Read more »