ನಿರೀಕ್ಷೆ ಮೀರಿ ಅನುದಾನದ ಹೊಳೆ ಕೋಟಿ-ಕೋಟಿ ಅನುದಾನ ಸದ್ಭಳಕೆಗೆ ಸೂಚನೆ

ಉತ್ತರ ಕನ್ನಡ ಜಿಲ್ಲೆಗೆ ಬೆಳೆವಿಮೆ ಪರಿಹಾರ 14.92 ಕೋಟಿ, ಶಿರಸಿ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆಗಳಿಗೆ 12 ಕೋಟಿ ಅನುದಾನ, ಅತಿವೃಷ್ಟಿ ಪರಿಹಾರ ಸಿದ್ಧಾಪುರ ತಾಲೂಕಿಗೆ 12.68 ಕೋಟಿ ಹೀಗೆ ಈ ವರ್ಷ ತಾಲೂಕು, ಕ್ಷೇತ್ರ, ಜಿಲ್ಲೆಗೆ ಹೆಚ್ಚಿನ ಅನುದಾನ ಬಂದಿದ್ದು... Read more »

ಸಿದ್ಧಾಪುರದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಸಿದ್ಧಾಪುರದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ- ತಾಲೂಕಿನ ಬೇಡ್ಕಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಆದರ್ಶ ರಾಮಕೃಷ್ಣ ನಾಯ್ಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಡಿ.11 ರಂದು ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ... Read more »

4ನೇ ಶನಿವಾರ ರಜೆ ಇಲ್ಲ

ರಾಜ್ಯದ ಉಚ್ಛ ನ್ಯಾಯಾಲಯ ಸೇರಿದಂತೆ ಅಧೀನ ನ್ಯಾಯಾಲಯಗಳ ಸಿಬ್ಬಂದಿ ಮತ್ತು ಸರ್ಕಾರಿ ಅಭಿಯೋಜಕರನ್ನು ಹೊರತುಪಡಿಸಿ ಉಳಿದ ನೌಕರರಿಗೆ ಪ್ರತಿ ನಾಲ್ಕನೇ ಶನಿವಾರದ ರಜೆ ಮುಂದುವರಿದಿದ್ದು ನ್ಯಾಯಾಂಗದ ಅಧಿಕಾರಿಗಳು, ಸಿಬ್ಬಂದಿಗಳ 4 ನೇ ಶನಿವಾರದ ರಜೆಯನ್ನು ರದ್ದು ಪಡಿಸಿ ಇಂದು ರಾಜ್ಯ... Read more »

ಪೌರತ್ವ ನೋಂದಣಿ ಕಾಯಿದೆಗೆ ವಿರೋಧ, ಪ್ರತಿಭಟನೆ

ದಿಢೀರನೆ ಶಾಸನವಾದ ನಾಗರಿಕ ಪೌರತ್ವ ನೋಂದಣಿ ಕಾಯಿದೆ ಜಾರಿ ಬಗ್ಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಈ ಕಾಯಿದೆ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಆಸ್ಸಾಂ ನಲ್ಲಿ ಬಿ.ಜೆ.ಪಿ. ಮತ್ತು ಆರ್. ಎಸ್. ಎಸ್.... Read more »

ಹಿಂದಿ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಸಿದ್ದಾಪುರ,ಡಿ. 12: ಕರ್ನಾಟಕ ಹಿಂದೀ ಪ್ರಚಾರ ಸಮಿತಿ ಬೆಂಗಳೂರು ದಿಂದ ನಡೆಸಲ್ಪಡುವ ವಿವಿಧ, ಹಿಂದೀ ಪರೀಕ್ಷೆಗಳಾದ ಭೋದ, ಪ್ರಥಮ, ಮಧ್ಯಮ, ರಾಜಭಾಷಾ ಪ್ರಕಾಶ, ಹಾಗೂ ರಾಜಭಾಷಾ ವಿದ್ವಾನ್ (ಪದವಿತತ್ಸಮ) ಪರೀಕ್ಷೆಗಳು ಬರಲಿರುವ ಫೆಬ್ರವರಿ ಕೊನೆಯಲ್ಲಿ ಸಿದ್ದಾಪುರ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿವೆ... Read more »

ಒಡನಾಡಿಗೆ ಶುಭನುಡಿ

ಸಿದ್ಧಾಪುರದ ಕನ್ನಡ ಸಾಹಿತ್ಯ ಪರಿಷತ್ ಘಟಕ ಚುರುಕಾಗಿ ಸಾಹಿತ್ಯ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಂಘಟಿಸುತ್ತಿದೆ ಎಂದು ಹೆಸರಾಗುತಿದ್ದಾಗ ನಮ್ಮೊಂದಿಗಿದ್ದವರು ಎಂ.ಕೆ.ನಾಯ್ಕ, ತಮ್ಮಣ್ಣ ಬೀಗಾರ್, ಕಮಲಾಕರ ಭಂಡಾರಿ, ರತ್ನಾಕರ ನಾಯ್ಕ, ನರೇಂದ್ರ ಹಿರೇಕೈ, ಎಂ.ವಿಠ್ಠಲ, ಭಾಸ್ಕರ್ ನಾಯ್ಕ ಸೇರಿದ ಅನೇಕರು. ಸಿದ್ಧಾಪುರದಲ್ಲಿ... Read more »

ವಿಧಾನಸಭಾಧ್ಯಕ್ಷರ ಮಗಳ ಮದುವೆ ಆರತಕ್ಷತೆಯಲ್ಲಿ ಆಪ್ತರೇ ನಾಪತ್ತೆ! ಕಾಗೇರಿ ಪಲಾಯನಕ್ಕೆ ಪೂರ್ವಭಾವಿ ಸಿದ್ಧತೆಯ ನಿರೀಕ್ಷೆ?

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ವಾರ ಎರಡು ವಿಶೇಶ ಸಂದರ್ಭಗಳು ಸಾರ್ವಜನಿಕ ಆಸಕ್ತಿಯ ಕೇಂದ್ರಗಳಾಗಿದ್ದವು. ಮೊದಲನೆಯದು ಯಲ್ಲಾಪುರ ಕ್ಷೇತ್ರದ ಉಪಚುನಾವಣೆ, ಎರಡನೆಯದು ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಆರತಕ್ಷತೆ. ಯಲ್ಲಾಪುರ ಉಪಚುನಾವಣೆಯನ್ನು... Read more »

ಭೀಕರ ಅಪಘಾತ ಇಬ್ಬರು ಯುವಕರ ದುರ್ಮರಣ, ಎಲೆಮಾನವರ ಬಂಧನ

ಸಿದ್ಧಾಪುರ ತಾಲೂಕಿನ ಗಡಿಭಾಗದ ಜೋಗ ಬಳಿ ನಡೆದ ದ್ವಿಚಕ್ರವಾಹನ, ರಾಜ್ಯ ಸಾರಿಗೆ ಸಂಸ್ಥೆ ಬಸ್ ನಡುವಿನ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ. ಮೃತ ಯುವಕರು ಸಿದ್ಧಾಪುರ ತಾಲೂಕಿನ ಹೆಜನಿಯವರು ಎಂದು ಗುರುತಿಸಲಾಗಿದೆ. ಇಬ್ಬರು ಬೈಕ್ ಸವಾರರು... Read more »

ನಾಯ್ಕ ಜಾತಿ ಹೀಗಳೆದ ಸಾರಿಗೆ ಸಂಸ್ಥೆ ನೌಕರ ಸಹೋದ್ಯೋಗಿಗಳಿಂದ ಪೊಲೀಸ್ ದೂರು

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ದೀವರು ಮತ್ತು ನಾಮಧಾರಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾಯ್ಕ ನನ್ಮಗ ಎಂದು ಹೀಗಳೆದು ಜಾತಿ ನಿಂದನೆ ಮಾಡಿದ ಪರ ಊರು ಮೂಲದ ಶಿರಸಿ ಸಾರಿಗೆ ನೌಕರನ ಮೇಲೆ ಕ್ರಮಕ್ಕೆ ಆಗ್ರಹಿಸಿ ನಾಮಧಾರಿ ಕೆ.ಎಸ್.ಆರ್.ಟಿ.ಸಿ. ನೌಕರರ... Read more »

ಅವಶ್ಯಕತೆಗೆ ತಕ್ಕಷ್ಟು ಪದವಿಧರ ಶಿಕ್ಷಕರಿಲ್ಲದೆ ಶಾಲೆಗಳ ಶಿಕ್ಷಕ-ಶಿಕ್ಷಕಿಯರ ಹುದ್ದೆ ಖಾಲಿ ಖಾಲಿ

ಪದವಿಧರ ಪ್ರಾಥಮಿಕ ಶಿಕ್ಷಕರ ಕೊರತೆಯಿಂದಾಗಿ ಅವಶ್ಯವಿದ್ದ ಶಾಲೆಗಳಲ್ಲಿ ಶಿಕ್ಷಕರನ್ನು ದೊರಕಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ ಹೇಳಿದ್ದಾರೆ. ಹೂಡಲಮನೆ ಪ್ರಾಥಮಿಕ ಶಾಲೆ ಭೇಟಿಯ ವೇಳೆ ಮಾಧ್ಯಮಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು... Read more »