ಹಕ್ಕಿಗಳು ಹಾರುತಿವೆ ನೋಡಿದಿರಾ?!

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ #ifa ಆಶ್ರಯದಲ್ಲಿ ಯಲ್ಲಾಪುರ ತಾಲೂಕಿನ ಆನಗೋಡ ಹಿಪ್ರಾಶಾಲೆಯಲ್ಲಿ ನಡೆಯುತ್ತಿರುವ “ಹಕ್ಕಿಗಳು ಹಾರುತಿವೆ ನೋಡಿದಿರಾ?!” ಯೋಜನೆಯಲ್ಲಿ ಶಿಕ್ಷಕ ವೃಂದದವರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗಿದ್ದು, ದಿನಾಂಕ ೨೭ ಜುಲೈ ೨೦೧೯ ರಂದು ಶಿಕ್ಷಕಿ ಕುಸುಮಾ ನಾಯಕ ಅವರು “ಪಕ್ಷಿಗಳ... Read more »

ಬಿಸಿಯೂಟದ ಕೋಣೆ ಮೇಲೆ ಬಿದ್ದ ಮರ,ಗಾಯ

ಸಿದ್ಧಾಪುರ ತಾಲೂಕಿನ ಕಾನಗೋಡು ಹಿ.ಪ್ರಾ.ಶಾಲೆಯ ಬಿಸಿಯೂಟದ ಅಡುಗೆಮನೆ ಮೇಲೆ ಫಲಭರಿತ ಪಪ್ಪಾಯಿ ಮರ ಬಿದ್ದು ಭಾವಣಿಯ ಹೆಂಚು ಮುರಿದು ಹೋಗಿದೆ. ಅಡುಗೆತಯಾರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಬಿಸಿಯೂಟ ತಯಾರಕರಿಗೆ ಸಣ್ಣ ಗಾಯಗಳಾಗಿದ್ದು ಅವರು ಸಿದ್ದಾಪುರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ... Read more »

ಆಯ್.ಆರ್.ಬಿ. ಕಂಪನಿ ವಿರುದ್ಧ ಕ.ರಾ.ವೇ.ಪ್ರತಿಭಟನೆ

ಗೋವಾ ಮಂಗಳೂರು ಚತುಶ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಆಯ್.ಆರ್.ಬಿ. ಕಂಪನಿಯಿಂದ ಸ್ಥಳಿಯರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಲು ಇಂದು ಕುಮಟಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಕ.ರಾ.ವೇ. ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಥಳಿಯರು ಆಯ್.ಆರ್.ಬಿ.... Read more »

ಅನರ್ಹತೆ ರದ್ದು ಅಸಂಭವ

ಹಿಂದಿನ ಸ್ಫೀಕರ್ ರಮೇಶ್ ಕುಮಾರ್ ಮಾಡಿರುವ 17 ಜನ ಶಾಸಕರ ಅಮಾನತ್ ಸುಪ್ರೀಂ ಕೋರ್ಟ್‍ನಲ್ಲಿ ರದ್ಧಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಅಮಾನತ್ ಬಗ್ಗೆ ಮೊದಲೇ ವಿಧಾನಸಭೆಯಿಂದ... Read more »

ಕಾಗೇರಿ ಸ್ಫೀಕರ್

ಕಾಗೇರಿ ಸ್ಫೀಕರ್ ರಾಜ್ಯ ವಿಧಾನಸಭೆಯ ಸ್ಫೀಕರ್ ಹುದ್ದೆಗೆ ನಾಳೆ (ಜು.31,ಬುಧವಾರ) ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸುರೇಶ್ ಕುಮಾರ್, ಜಗಧೀಶ್ ಶೆಟ್ಟರ್... Read more »

ಯುವಕರು ಅಪರಾಧ ಜಗತ್ತಿನೆಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ

ಯುವಕರು ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತಿದ್ದು ಸಾಧನೆಯ ಅವಧಿಯನ್ನೇ ಕಿರಿದು ಮಾಡುತಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ಪಶ್ಚಿಮ ವಲಯ ಡಿ.ಐ.ಜಿ. ಅರುಣ್ ಚಕ್ರವರ್ತಿ ಕಿರಿಯರು ಅಪರಾಧ, ಅನಾಚಾರಗಳಲ್ಲೂ ಮುಂದಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದರು. ಸಿದ್ದಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ... Read more »

ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ

ಭಾರತದ ಅಮೇರಿಕಾ ರಾಯಭಾರಿ ಕಛೇರಿ ಅಧಿಕಾರಿ ರಾಜೇಶ್ ಅಭಿಮತ ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ ಶಾಂತಿ-ಸುವ್ಯವಸ್ಥೆಯ ಅಭಾವ ತಲೆದೋರಿದಾಗ ಶಾಂತಿ,ಸುವ್ಯವಸ್ಥೆ,ಸೌಹಾರ್ದತೆಯ ಮಹತ್ವದ ಅರಿವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ನಿಯೋಜಿತ ಭಾರತದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್... Read more »

ನೆನಪಾಗುವೆ ಯಾಕೆ ನನಗೆ

ನೆನಪಾಗುವೆ ಯಾಕೆ ನನಗೆ ಮಡುವುಗಟ್ಟುವ ಕಣ್ಣಿನಲ್ಲಿಬಿಂಬವಾಗಿ ನಿಲ್ಲುವೆ ನೀನುತಲ್ಲೀನನಾಗಿ ನಾನಾಗಮತ್ತೆ ಮರೆಯುವೆ ಮರೆಯುವುದನ್ನು..ಅಷ್ಟಕ್ಕೂ ನೀನುನೆನಪಾಗುವೆ ಯಾಕೆ ನನಗೆಇಷ್ಟಕ್ಕೂ ಏನುಪಿಸುಗುಡುವೆ ಹೇಳದೆ ಒಳಗೆ.. ಕೋಪ ತಾಪ ಚಡಪಡಿಕೆಅಂಗಲಾಚುವ ಮನವರಿಕೆಗಳುಎಲ್ಲವೂ ನಿನ್ನ ಪ್ರೀತಿಯನನ್ನ ಸಾವಿರ ಮುಖಗಳು..ಸುಮ್ಮನೆ ಧ್ಯಾನಿಸುತ್ತಾಕಣ್ಣು ಮುಚ್ಚಿ ಕುಳಿತರೂಬಂದಂತೆ ಆಗುವುದುಸದಾ ನೀ... Read more »

ಕಾಡು ಹಂದಿ ಊರಿಗೆ ಬಂದಿತ್ತ….

.ಮಲೆನಾಡಿನಲ್ಲಿ ಹೆಚ್ಚಿದ ಹಂದಿ ಕಾಟ ಮಲೆನಾಡಿಗೂ ಕಾಡು ಹಂದಿಗೂ ನಂಟು. ಮಲೆನಾಡಿನ ಪರಿಸರದಲ್ಲಿ ಕಾಡು ಹಂದಿ ವಾಸ್ತವ ಆಗಿರುವುದರಿಂದ ಮಲೆನಾಡಿನ ಸಾಹಿತ್ಯ ಸಂಗೀತ, ಸಿನೆಮಾಗಳಲ್ಲೂ ಕಾಡು ಹಂದಿ ಒಂದು ಪಾತ್ರ. ಯೋಗರಾಜ್ ಭಟ್ ರ ಗಾಳಿಪಟದಲ್ಲಿ ಕಾಡು ಹಂದಿ ಒಂದು... Read more »

ಕನ್ನಡದ ಅಧಿಕಾರಿಗಳಿಗೆ ಸನ್ಮಾನ

ಕನ್ನಡದ ಸಾಧಕ ಅಧಿಕಾರಿಗಳಾದ ಆಯ್.ಎಫ್.ಎಸ್. ಅಧಿಕಾರಿ ರಾಜೇಶ್ ನಾಯ್ಕ ಮತ್ತು ಪಶ್ಚಿಮ ವಲಯ ಆಯ್.ಜಿ.ಪಿ. ಅರುಣ್ ಚಕ್ರವರ್ತಿಯವರನ್ನು ಸಿದ್ದಾಪುರದಲ್ಲಿ ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು. ಈ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. Read more »