ತಾಲೂಕಿನ ಬೆಳ್ಳುಮನೆಯ ಬೆನಕ ಬಿಳಗಿ ಜೇನುಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಾತ್ಕಾಲಿಕ ಉದ್ಯೋಗಿ. ಈ ಡಿ. ದರ್ಜೆಯ ಅನುಗಾರ ಅಲ್ಲಿ ಕೆಲಸ ಮಾಡಿಕೊಂಡು ಇಲಾಖೆಯ ಜವಾಬ್ಧಾರಿ ನಿರ್ವಹಿಸುತ್ತಾ ಕಾಲ ಕಳೆದಿದ್ದರೆ ಬೆನಕ ನಿವೃತ್ತಿಯ ನಂತರವೂ ಸುದ್ದಿಯಾಗದೆ ಕಳೆದು ಹೋಗುತಿದ್ದ ಯಾಕೆಂದರೆ…..... Read more »
ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್ರಾಜ್ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ. ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ... Read more »
ಸಿದ್ಧಾಪುರ ತಾಲೂಕಿನ ತರಳಿಯಿಂದ ಹಾರ್ಸಿಕಟ್ಟಾ ಮತ್ತು ತ್ಯಾಗಲಿ ಪಂಚಾಯತ್ ವ್ಯಾಪ್ತಿಯ 5 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ. ಈ ದಾರಿಗಂಟ ಸಾಗಿದರೆ ಗಡಿಹೊಳೆ ಮತ್ತು ಬೆಣ್ಣೇಕೇರಿ ಹೊಳೆಗಳು ರಸ್ತೆಗೆ ಅಡ್ಡ ಬರುತ್ತವೆ. ಬೇಸಿಗೆಯಲ್ಲಾದರೆ ಈ ನದಿಗಳನ್ನು... Read more »
ಸಂಸ್ಕೃತಿಗಾಗಿ ಪರಂಪರೆ ಹೆಸರಿನಲ್ಲಿ ಸ್ಥಳಿಯ(ಸಿದ್ಧಾಪುರ) ಮುರುಳೀವನ ಮತ್ತು ಸಂಸ್ಕೃತಿ ಸಂಪದ ಪ್ರಾರಂಭಿಸಿರುವ ನಾದಪ್ರದಕ್ಷಿಣೆಯ 12 ನೇ ಕಾರ್ಯಕ್ರಮದ ಅಂಗವಾಗಿ 48 ಗಂಟೆಗಳ ಸಂಗೀತ ಕಾರ್ಯಕ್ರಮ ಫೆ.29 ಮತ್ತು ಮಾ.1 ರಂದು ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಘಟಕರಾದ ವಿಜಯ... Read more »
ಹೊನ್ನಾವರ ತಾಲೂಕಿನ ಟಿ.ವಿ. ನಿರೂಪಕ ಗಜಾನನ ಹೆಗಡೆ ಮತ್ತು ಹೊನ್ನಾವರದ ಇತಿಹಾಸದ ಪ್ರಾಧ್ಯಾಪಕ ಸಿದ್ಧಾಪುರ ಮೂಲದ ಪಿ.ಡಿ.ನಾಯ್ಕ ಮಂಗಳವಾರ ನಿಧನರಾದರು. ಗಜಾನನ ಹೆಗಡೆ ಕೆಲವು ಪತ್ರಿಕೆಗಳ ನಂತರ 2000ದ ದಶಕದಲ್ಲಿ ಈ ಟಿ.ವಿ.ಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಸಂಘದೋಷದ... Read more »
ಐಶಾರಾಮಿ ಮತ್ತು ದುಬಾರಿ ಕಾರುಗಳಿಗೆ ಹೆಸರುವಾಸಿಯಾಗಿರುವ ಟಯೋಟಾ ಬುಧವಾರ ವೆಲ್ಫೈರ್ ಎನ್ನುವ ಹೊಸ ದುಬಾರಿ ಕಾರು ಬಿಡುಗಡೆಮಾಡಿದೆ. ಬಹುಪಯೋಗಿ ಕಾರು ಎಂದು ಪ್ರಚಾರ ನೀಡಿರುವ ಈ ಕಾರಿನ ಭಾರತೀಯ ಮಾರುಕಟ್ಟೆಯ ಬೆಲೆ 79ಲಕ್ಷಗಳು. ರಾಜಕಾರಣಿಗಳು ಶ್ರೀಮಂತರ ದುಬಾರಿ ಕಾರು ಎಂದು... Read more »
ಸಿದ್ದಾಪುರ ತಾಲೂಕಿನ ಸರಕಾರಿ ಮಾದರಿ ಬೇಡ್ಕಣಿ ಶಾಲೆಗೆ 117 ವರ್ಷಗಳ ಇತಿಹಾಸವಿದೆ. ಇಂದು ತಾಲೂಕಿನ ಉತ್ತಮ ಶಾಲೆಗಳಲ್ಲಿ ಇದು ಒಂದು ಎಂದು ಗುರುತಿಸಿಕೊಂಡಿದೆ. 150 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆ ಇಲ್ಲಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್... Read more »
ಸಿದ್ಧಾಪುರ ಬಂಧೀಸರದ ಅರುಣ ಗೌಡರ್ ನಾಟಿವೈದ್ಯರಾಗಿ ಹೆಸರುಮಾಡುತಿದ್ದಾರೆ. ಅರುಣ್ ಗೌಡರ್ ಕುಟುಂಬದ ನಾಟಿ ಔಷಧಕ್ಕೂ ಬಿಳಗಿ ಅರಸರ ಕಾಲದ ವನೌಷಧಕ್ಕೂ ಬಾದರಾಯಣ ಸಂಬಂಧವಿದೆ. 300 ವರ್ಷಗಳ ಹಿಂದೆ ಈ ಭಾಗದ ಸಾಮಂತ ಅರಸರಾಗಿದ್ದ ಬಿಳಗಿ ಅರಸರ ಕೊನೆಯ ರಾಜರ ಹೆಂಡತಿ(ರಾಣಿ)... Read more »
ಕಳೆದ ವಾರ ಸಿದ್ಧಾಪುರದಲ್ಲಿ ದೇವಿಯ ದೀವಿಗೆ ನಾಟಕ ಪ್ರದರ್ಶನ ನಡೆಯಿತು. ನಾಟಕ ಬರೆದ ಎಸ್.ವಿ.ಹೆಗಡೆ ಸ್ವಾತಂತ್ರ್ಯ ಚಳವಳಿ, ಮಾನವೀಯತೆಯಲ್ಲಿ ಹಸ್ಲರ್ ದೇವಿಯ ಕೊಡುಗೆ ಬಗ್ಗೆ ಅದ್ಭುತ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಹಸ್ಲರ್ ಸಮೂದಾಯ ಉತ್ತರ ಕನ್ನಡದ ಮೂಲನಿವಾಸಿ ಸಮೂದಾಯವಲ್ಲ. ಅವರು ಶಿವಮೊಗ್ಗ... Read more »
ಸಿದ್ಧಾಪುರ ತಾಲೂಕಿನ ಹೆಗ್ಗೋಡಮನೆಯ ವಾರ್ಷಿಕ ಆಲೆಮನೆ ಹಬ್ಬ ಇತ್ತೀಚೆಗೆ ನಡೆಯಿತು. ರಾವ್ ಬಹೂದ್ದೂರು ಕುಟುಂಬ ಎನ್ನುವ ಹೆಸರಿದ್ದ ಹೆಗ್ಗೋಡಮನೆಯಲ್ಲಿ ಬಹುಹಿಂದಿನಿಂದಲೂ ಸಾಂಪ್ರದಾಯಿಕ ಆಲೆಮನೆ ಮಾಡುವುದು ರೂಢಿ, ಆದರೆ ಈಗ ಮೊದಲಿನಂತೆ ಸಾಂಪ್ರದಾಯಿಕ ಆಲೆಮನೆ ನಡೆಯುತ್ತಿಲ್ಲ. ಆದರೆ ಮೊದಲ ವ್ಯವಸ್ಥೆಗಿಂತ ಹೆಚ್ಚು... Read more »


