ನಾ ಕಾವೂಂಗಾ ಕಾನೆ ದೂಂಗಾ….ಫಸಲ್‌ ಭಿಮಾ ಹಕೀಕತ್ತು! ಬೆಳೆವಿಮೆಹಗರಣ ಭಾರತದ ದೊಡ್ಡ ಸ್ಕ್ಯಾಂಡಲ್

ವಿಮಾ ಸಂಸ್ಥೆಗಳಿಗೆ 2 ಸಾವಿರ ಕೋಟಿ ರೂ ಲಾಭ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿವೆ: ಕಾಂಗ್ರೆಸ್ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(PMFBY)ಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ... Read more »

ಇಂದಿನ ಸುದ್ದಿಗಳು- ಅತಿಥಿ ಉಪನ್ಯಾಸಕರಿಗೆ ಬೆಂಬಲ

ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಿಂದ ವಿವಿಧ ಬೇಡಿಕೆ ಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದ್ದು ಮುಷ್ಕರಕ್ಕೆ ಎನ್. ಎಸ್. ಯು.ಐ ಬೆಂಬಲ ನೀಡುತ್ತಿದೆ ಸರಕಾರ ಅವರ ಬೇಡಿಕೆ ಯನ್ನು ಶೀಘ್ರದಲ್ಲಿ ಈಡೇರಿಸಬೇಕೆಂದುಏನ್ ಎಸ್ ಯು ಐ ಘಟಕದ ( ನ್ಯಾಷನಲ್ ಸ್ಟೂಡೆಂಟ್ ಯೂನಿಯನ್... Read more »

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ,...

ಒಂದು ವಿಲಕ್ಷಣ ಸುದ್ದಿ- ಹೂಸಿಗೆ ಮುಗಿಬಿದ್ದ ಜನ!

ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ! ನಾವು ನೀವೆಲ್ಲಾ ವಸ್ತುಗಳು, ಹಣ್ಣು, ಹೂ, ತರಕಾರಿ ಇತರ ವಸ್ತುಗಳನ್ನು ಮಾರುವುದನ್ನು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದ್ರೆ ಇಲ್ಲೊರ್ವ ಟಿವಿ ಸೆಲೆಬ್ರಿಟಿಯೊಬ್ಬರು ತಮ್ಮ ಹೂಸನ್ನು... Read more »

ನಮ್ಮನೆ ಹಬ್ಬಕ್ಕೆ ತಾರಾ ಮೆರಗು! ತುಳಸಿ ಬೆರಗು

ಕಲೆ,ಸಾಹಿತ್ಯ, ಸಂಸ್ಕೃತಿ ಉಳಿಸಲು ಶಿರಸಿಯಲ್ಲಿ ಸಂಭ್ರಮದ ‘ನಮ್ಮನೆ ಹಬ್ಬ’ : ಚಿತ್ರನಟಿ ತಾರಾ ಭಾಗಿ ಶಿರಸಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕ ಅಡಿಯಲ್ಲಿ ನಡೆದ ನಮ್ಮನೆ ಹಬ್ಬದಲ್ಲಿ ತಾರಾ ಅವರು ಭಾಗವಹಿಸಿ, ದಶಮಾನೋತ್ಸವ ವರ್ಷದ ಕ್ಯಾಲೆಂಡರ್​​​ ಬಿಡುಗಡೆಗೊಳಿಸಿದರು.... Read more »

ಕಾನಗೋಡು ಗ್ರಾ.ಪಂ. ಸದಸ್ಯ ದಿನೇಶ್‌ ನಾಯ್ಕ ಮೃತ್ಯು & ಸ್ಪೀಕರ್ ಕಾಗೇರಿ ಗರಂ ಆದದ್ದೇಕೆ?

ಅಂಬೇಡ್ಕರ್ ಫೋಟೋ ವಿಚಾರ: ವಿಧಾನಸಭೆಯಲ್ಲಿ ಗರಂ ಆದ ಸ್ಪೀಕರ್ ಕಾಗೇರಿ! ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಇಂದು ನಡೆಯಿತು. ನಿಯಮಾವಳಿಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನದ ನಂತರ ಮಾತನಾಡಬೇಕಿತ್ತು.  ಬೆಳಗಾವಿ: ವಿಧಾನಸಭೆಯ... Read more »

ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ- ಡಿಕೆ ಶಿವಕುಮಾರ್

ಉತ್ತರ ಕನ್ನಡ ಪರಿಷತ್​ ಫಲಿತಾಂಶ : ಬಿಜೆಪಿಯ ಗಣಪತಿ ಉಳ್ವೇಕರ್​ಗೆ ಗೆಲುವು ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ... Read more »

ಉತ್ತರ ಕನ್ನಡ ಬಿ.ಜೆ.ಪಿ.ಗೆ ಗೆಲುವು ಭೀಮಣ್ಣರಿಗೆ ಸೋಲು

ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿಗೆ, ಹಾಸನಲ್ಲಿ ಸೂರಜ್ ರೇವಣ್ಣಗೆ, ಬೀದರ್ ನಲ್ಲಿ ಕಾಂಗ್ರೆಸ್ ಗೆ ಗೆಲುವು ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಕೊಡಗು ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ... Read more »

ಬದುಕು ಬದಲಾಗಬೇಕು ———

———————— ಬದುಕು ಬದಲಾಗಬೇಕು ಕಾಲಕ್ಕೆ ತಕ್ಕಂತೆ ಬದಲಾದ ಬದುಕಲ್ಲಿ ಬಲವಾದ ಗುರಿ ಇರಬೇಕು ಅದರೊಳಗೆ ಗರಿಬಿಚ್ಚಿ ಹಾರಾಡುವಂತಿರಬೇಕು ಸುಳಿವ ಗಾಳಿಯಂತಿರಬೇಕು ತಂಪು ಸೂಸಿ ಸೈ ಎನಿಸಿಕೊಳ್ಳುವಂತೆ ಬಳಸಿ ಅಲುಗಾಡಿದರೂ ಬೀಳದಂತಿರಬೇಕು ಗಿಡದೆಲೆಯಂತೆ ಬದುಕು ಬದಲಾಗಬೇಕು ।। ಚಿಗುರಿನಂತಿರಬೇಕು ಬೆಳೆದು ನೆರಳು... Read more »

ಶ್ಯ ಸುಮ್ಮನಿರಿ….yamuna gaonkar

ಶ್ಯ….ದೇವರುಗಳ ವಿಚಾರಣೆ ನಡೆಯುತ್ತಿದೆ ತುಸು ಸುಮ್ಮನಿರಿ..ಕಟಕಟೆಯ ಎಡ-ಮಧ್ಯ-ಬಲ ಭಾಗದಲ್ಲಿ ಬ್ಯಾರಿಕೇಡ್ ಇದೆ . .ಸ್ವಲ್ಪ ಹಿಂದೆ ಸರಿಯಿರಿ ನ್ಯಾಯಾಧೀಶರಿದ್ದಾರೆ ಪೀಠದಲ್ಲಿ ದೇವರುಗಳ ನಿರ್ಣಾಯಕರಾಗಿ.. ಪೀಠ ಗುಮಾಸ್ತನ ಎದುರು ವ್ಯಾಸಪೀಠವಿದೆ ವಾದಿಗಳ ಪ್ರತಿವಾದಿಸಲು ..ಆಚೆ ಬದಿಗೆ ಹೋಗಿ, ಇಲ್ಲಿ ನಿಲ್ಲಬೇಡಿ ಈಗ... Read more »

viral story of 2021- ಪ್ಲೀಸ್‌ ನಂಬಿ ಇವು ಸುಳ್ಳು ಸುದ್ದಿಗಳು…! ಆತ್ಮಾವಲೋಕನ!, ಭೀಮಣ್ಣ ಗುಟುರು,ದೇಶಪಾಂಡೆ ಸಿಟ್ಟು, ಹೆಬ್ಬಾರ್‌ ಪೆಟ್ಟು!

ನಿತ್ಯ ಸತ್ಯ ಸುದ್ದಿಗಳನ್ನು ಕೊಡುವ ಸಾಹಸ ಮಾಡುವ ಸಮಾಜಮುಖಿ.ನೆಟ್‌ ಕೆಲವು ಸುದ್ದಿಗಳನ್ನು ಸತ್ಯವಲ್ಲ ಎಂದು ಪ್ರಮಾಣಿಕರಿಸಿ ನೀಡುವ ಪ್ರಯತ್ನ ಮಾಡಿದೆ. ವಾಸ್ತವವೆಂದರೆ… ನಿತ್ಯ ಸತ್ಯ ಸುದ್ದಿಗಳಿಗಿಂತ ಈ ಸುಳ್ಳುಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಂ೧- ಚುನಾವಣೆಗೆ ಮನಸ್ಸಿಲ್ಲದ ಭೀಮಣ್ಣ ನಾಯ್ಕ... Read more »