ಪೊಲೀಸರಿಗೆ ಕೈಮುಗಿದು ಸ್ಸಾರಿ…. ನನ್ನ ಮೇಲೆ ಕೇಸ್‌ ಬೇಡ ಪ್ಲೀಜ್‌ ……….ಎಂದ ಅನಂತ ಹೆಗಡೆ

ಹಿಂದೂ ಹುಲಿ ಎನ್ನುವ ಅನಂತಕುಮಾರ ಹೆಗಡೆ ಪೊಲೀಸರಿಗೆ ಕೈ ಮುಗಿದು ನಮ್ದೇ ತಪ್ಪು ಸೊರ್ರಿ ನಾನು ವಿದೇಶಕ್ಕೆ ಹೋಗುವುದಿದೆ, ನಿಮ್ಮ ಕಾಲಾದ್ರೂ ಹಿಡಿತೇನಿ ನನ್ನ ಮೇಲೆ ಕೇಸ್‌ ಬೇಡ ನನ್ನ ಮಗನ್ನೂ ಸೇರಿ ೬ ಜನರ ಮೇಲೆ ಮಾತ್ರ ಕೇಸ್‌... Read more »

ರಾಜ್ಯದ ಮೊದಲ ಸಮುದ್ರ ಅಭಯಾರಣ್ಯ ಅಪ್ಸರಕೊಂಡ-ಮುಗಳಿ ಸಾಗರ: ಲ್ಯಾಟರೈಟ್ ಇಟ್ಟಿಗೆ ಗಣಿಗಾರಿಕೆ ನಿಲ್ಲುವ ಸಾಧ್ಯತೆ

ಲ್ಯಾಟರೈಟ್ ಕಲ್ಲು ಎಂದರೆ ರಂಧ್ರಗಳನ್ನು ಹೊಂದಿರುವ ಇಟ್ಟಿಗೆಗಳು, ಇದನ್ನು ಕರಾವಳಿ ಪ್ರದೇಶದಲ್ಲಿ ಮನೆಗಳು ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ. ಮುಗಳಿ ಪ್ರಸ್ಥಭೂಮಿ ಉತ್ತರಕನ್ನಡ: ಅಪ್ಸರಕೊಂಡ-ಮುಗಳಿಯನ್ನು ರಾಜ್ಯದ ಮೊದಲ ಸಮುದ್ರ ಅಭಯಾರಣ್ಯವೆಂದು ಘೋಷಿಸುವ ರಾಜ್ಯ ಸರ್ಕಾರದ ನಿರ್ಧಾರವು, ಅಭಯಾರಣ್ಯದ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಸಿದ್ದಾಪುರ ಟಿ.ಎಂ.ಎಸ್‌ಗೆ ಮಾಜಿ ಸಚಿವ ಹಾಲಪ್ಪಆಚಾರ್ ಭೇಟಿ

ಸಿದ್ದಾಪುರ ೨೩, ಸ್ಥಳೀಯ ಟಿ.ಎಂ.ಎಸ್‌ಗೆ ಮಾಜಿ ಸಚಿವ ಹಾಗೂ ಕರ್ನಾಟಕರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮಾಜಿಅಧ್ಯಕ್ಷ ಹಾಲಪ್ಪಆಚಾರ್‌ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ,ಸಂತಸ ವ್ಯಕ್ತಪಡಿಸಿದರು.ಅವರೊಂದಿಗೆ ನಿರ್ದೇಶಕರಾಗಿ ಸೇವೆ ನೀಡಿದ ಸಂಘದಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಸ್ವಾಗತಸಿ, ಸಂಘವು... Read more »

ಆತ ಅಸಾಮಾನ್ಯ… ಆದರೆ ತಾನೇ ದೇವ ಮಾನವ ಎನ್ನಲಾರ…ಈ ಛಲದಂಕಮಲ್ಲನಿಗೆ ಜಯವಾಗಲಿ…

ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ರಾಜಮನೆತನದಂಥ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ರಾಜಪುತ್ರನೀತ. ಈತನಿಗೆ ಕರಾಟೆ, ವಿದೇಶಿ ಪ್ರಯಾಣ, ವಿಮಾನ ಚಾಲನೆ, ವಿಮಾನಯಾನ ಎಲ್ಲವೂ ಸಲೀಸು, ಆದರೆ ಈತ ಜನಸಾಮಾನ್ಯನಲ್ಲಿ ಅತಿ ಸಾಮಾನ್ಯನಾಗಿ ಜನರೊಂದಿಗೆ ಬೆರೆಯುತ್ತಾನೆ. ಬುಡಕಟ್ಟುಗಳು, ದುರ್ಬಲ ವರ್ಗದ... Read more »

ಮಳೆ ಬೀಳುತ್ತಿದೆ ಅಡಚಣೆಗಾಗಿ ಕ್ಷಮಿಸಿ…. just ಮಾರ್ಗ ಬದಲಿಸಿ! ಇದು ನಿಜಕ್ಕೂ ಸೀರಿಯಸ್‌ ನ್ಯೂಸ್‌ ನಂಬಿ ಪ್ಲೀಜ್…..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ ನಿಧಾನವಾಗಿ ರಭಸದ ಮಳೆ ಬೀಳುತ್ತಿದೆ!‌. ಗಾಳಿ ಸಾಧಾರಣವಾಗಿ ಬೀಸುತಿದ್ದು ವಿದ್ಯುತ್‌ ಗುತ್ತಿಗೆದಾರರಿಗೆ ಲಾಭ ತರುವಷ್ಟು ವಿದ್ಯುತ್‌ ಕಂಬಗಳು ನೆಲಕ್ಕೆ ಬೀಳುತ್ತಿವೆ. ಒಂಬತ್ತು ತಿಂಳು ಆರಾಂ ಇದ್ದ ಕೆ.ಇ ಬಿ. ಕೆಳಹಂತದ... Read more »

ಅಧಿಕಾರಿಗಳ ದರ್ಭಾರ್…ವೈದ್ಯರ ಕಾರ್ಬಾರ್! ಶಾಸಕರು, ಸಚಿವರ ವಿರಸದಿಂದ ಬಡವಾಗುತ್ತಿರುವ ಜನರು!

ಶಿರಸಿ ಎ.ಸಿ. ಶಿರಸಿಯಿಂದ ೧೫೦ ಕಿ.ಮೀ.ದೂರದ ಭಟ್ಕಳಕ್ಕೆ ಹೋಗಿ ವಾರದ ಮೂರು ದಿವಸ ಅಲ್ಲಿ ಕೆಲಸ ಮಾಡುತ್ತಾರೆ. ಶಿರಸಿ ತಹಸಿಲ್ಧಾರರ ವರ್ಗಾವಣೆಯಾಗಿ ಮೂರು ತಿಂಗಳಾದರೂ ಹೊಸಬರು ಬಂದಿಲ್ಲ. ಸಿದ್ಧಾಪುರದ ಪಿ.ಎಸ್. ಆಯ್.‌ ಕೆ.ಎ.ಟಿ. ಆದೇಶದ ಮೇಲೆ ಸಿದ್ಧಾಪುರದಲ್ಲಿ ಮುಂದುವರಿದಿದ್ದಾರೆ. ಕೆಲಸ... Read more »

ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ …. ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಾ ಗಿ ತಲೆಮರೆಸಿಕೊಂಡಿದ್ದ ಒಟ್ಟೂ 7 ಜನರಲ್ಲಿ ಇಬ್ಬರು ಬಂಧನ ಕ್ಕೊಳಗಾಗಿ... Read more »

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌ ವ್ಯಾಪ್ತಿ ವಿಚಾರದಲ್ಲಿ ಎಡವಿದರು ಎನ್ನಲಾದ ಪೊಲೀಸರು ಚುರುಕಾಗಿದ್ದರೆ ಸಂತೋಷ ಆತ್ಮಹತ್ಯೆ ತಪ್ಪಿಸಬಹುದಿತ್ತು! ಆದರೆ ನಿಧಾನವೇ... Read more »

ಸಂತೋಷ್‌ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!

ಒಂದು ಲವ್‌ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ ಮಟ್ಟಿಗೆ ರೂಪಾಂತರ ಹೊಂದಿದ ಪ್ರೇಮ ಪ್ರಕರಣತ್ರಿಕೋನ ಸ್ವರೂಪ ಪಡೆದು ಅಂತಿಮವಾಗಿ ದುರಂತದೆಡೆಗೆ ಸಾಗಿದ ಸಿನೆಮಾ... Read more »

ಅಪರಾಧಿಗಳನ್ನು ಬಂಧಿಸಿ…ನಿರಪರಾಧಿಗಳನ್ನಲ್ಲ… ವಸಂತ ನಾಯ್ಕ

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ವಸಂತ ನಾಯ್ಕ ಬಿ.ಜೆ.ಪಿ. ಹೆಣಗಳನ್ನಿಟ್ಟುಕೊಂಡು ರಾಜಕಾರಣ ಮಾಡುವ ದರಿದ್ರ ಪಕ್ಷ, ಬಿ.ಜೆ.ಪಿ. ಮೂರ್ಖ ಮುಖಂಡರ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಜಿಲ್ಲಾಧ್ಯಕ್ಷ ಹೆಗಡೆ ಮತ್ತು ಕೆ.ಜಿ. ನಾಯ್ಕ ವಿರುದ್ಧ ಮಾನನಷ್ಟ ಮೊಕದ್ದಮೆ... Read more »