

ಸಿದ್ಧಾಪುರ ತಾಲೂಕಿನ 23 ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟವಾಗಿದ್ದು ಈಗ ಅಧ್ಯಕ್ಷ ಉಪಾಧ್ಯಕ್ಷರಾಗುವವರ ಅವಧಿ ಎರಡೂವರೆ ವರ್ಷಗಳಾಗಿರುತ್ತದೆ.

ಮೀಸಲಾತಿ ವಿವರ ಈ ಕೆಳಗಿನಂತಿದೆ-
ಅಧ್ಯಕ್ಷ- ಉಪಾಧ್ಯಕ್ಷ ಸೋವಿನಕೊಪ್ಪ ಅ ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)
ಇಟಗಿ- ಅ ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)
ಕೊರ್ಲಕೈ-ಆಡುಕಟ್ಟಾ- ಅ ವರ್ಗ (ಸಾಮಾನ್ಯ) ಉ-ಪ.ಜಾ. (ಮಹಿಳೆ)
ಹೆಗ್ಗರಣಿ- ಅ ವರ್ಗ (ಮಹಿಳೆ) ಉ-ಸಾಮಾನ್ಯ
ಕೋಲಶಿರ್ಸಿ- ಅ ವರ್ಗ ಮಹಿಳೆ, ಉ- ಸಾಮಾನ್ಯ
ಬಿಳಗಿ- ಅ ವರ್ಗ ಮಹಿಳೆ ಉ- ಸಾಮಾನ್ಯ
ಕಾನಸೂರು- ಬ,ವರ್ಗ ಸಾ. ಉ- ಸಾಮಾನ್ಯ ಮಹಿಳೆ
ಅಣಲೇಬೈಲ್ -ಪ್ರವರ್ಗ ಬ, ಮಹಿಳೆ, ಉ- ಅವರ್ಗ
ನಿಲ್ಕುಂದ- ಸಾಮಾನ್ಯ, ಉ- ಅ ವರ್ಗ (ಸಾಮಾನ್ಯ)
ತ್ಯಾಗಲಿ- ಸಾಮಾನ್ಯ ಉ-ಸಾಮಾನ್ಯ ಮಹಿಳೆ
ಬಿದ್ರಕಾನ-ಸಾಮಾನ್ಯ,ಉ- ಸಾಮಾನ್ಯ (ಮಹಿಳೆ)
ಕಾವಂಚೂರು- ಸಾಮಾನ್ಯ ಉ-ಅ ವರ್ಗ ಮಹಿಳೆ
ಹಲಗೇರಿ- ಸಾಮಾನ್ಯ, ಉ-ಸಾಮಾನ್ಯ (ಮಹಿಳೆ)
ದೊಡ್ಮನೆ-ಸಾಮಾನ್ಯ,ಉ- ಅ ವರ್ಗ ಮಹಿಳೆ
ತಂಡಾಗುಂಡಿ- ಸಾಮಾನ್ಯ, ಉ-ಅ ವರ್ಗ ಮಹಿಳೆ
ಹಸರಗೋಡು- ಸಾಮಾನ್ಯ (ಮಹಿಳೆ) ಪ್ರವರ್ಗ ಅ,ಸಾಮಾನ್ಯ
ಹಾರ್ಸಿಕಟ್ಟಾ- ಸಾ.ಮಹಿಳೆ, ಉ- ಬ ವರ್ಗ (ಸಾಮಾನ್ಯ)
ಕಾನಗೋಡು- ಸಾಮಾನ್ಯ (ಮ) ಉ-ಸಾಮಾನ್ಯ
ಶಿರಳಗಿ- ಸಾಮಾನ್ಯ-(ಮಹಿಳೆ) ಉ-ಸಾಮಾನ್ಯ
ಮನ್ಮನೆ- ಸಾಮಾನ್ಯ (ಮಹಿಳೆ) ಉ-ಸಾಮಾನ್
ಕ್ಯಾದಗಿ-ಸಾಮಾನ್ಯ (ಮ) ಉ-ಸಾಮಾನ್ಯ
ವಾಜಗೋಡು- ಸಾ (ಮಹಿಳೆ) ಪ್ರ-ಬ (ಮಹಿಳೆ)
ಬೇಡ್ಕಣಿ- ಪ.ಜಾ. ಮಹಿಳೆ- ಉ- ಸಾ. ಮಹಿಳೆ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
