ಹೆಗ್ಗರಣಿಯಲ್ಲಿ ಮದ್ಯದಂಗಡಿ ಬೇಡ… ಸ್ಥಳೀಯರ ಆಕ್ಷೇಪ, ಮನವಿ ಅರ್ಪಣೆ

ಸಿದ್ಧಾಪುರ,ಜು.೧೬- ತಾಲೂಕಿನ ಹೆಗ್ಗರಣಿಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿಗೆ ಅನುಮತಿ ನಿರಾಕರಿಸಬೇಕೆಂದು ಹೆಗ್ಗರಣಿ ಭಾಗದ ಸ್ಥಳೀಯರು ಇಲ್ಲಿಯ ಗ್ರಾಮ ಪಂಚಾಯತ್‌ ಮತ್ತು ತಹಸಿಲ್ದಾರರಿಗೆ ಲಿಖಿತ ಮನವಿ ನೀಡಿದ್ದಾರೆ. ಈ ಬಗ್ಗೆ ಮನವಿಯಲ್ಲಿ ವಿವರಿಸಿರುವ ಅವರು... Read more »

bjp protest – ಬಿ.ಜೆ.ಪಿ. ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆರೋಪ

ಶಿರಸಿ: ಬಿಜೆಪಿ ಶಿರಸಿ ಗ್ರಾಮೀಣ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ತಾಲೂಕಿನ ಬನವಾಸಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸಿರುವುದು, ೯/೧೧ ನಿವೇಶನಗಳ ಸಮಸ್ಯೆ, ಗ್ರಾಮೀಣ... Read more »

ಹುಸಿಯಾದ ಬಿ.ಜೆ.ಪಿ. ಆರೋಪ, ಗುಡ್ಡ ಅಗೆದರೂ ಇಲಿ ಸಿಗಲಿಲ್ಲ….!

ಉತ್ತರ ಕನ್ನಡ-ಶಿವಮೊಗ್ಗ ಜಿಲ್ಲೆಗಳ ಚರ್ಚೆಯ ವಿಷಯವಾಗಿದ್ದ ಸೊರಬಾ ಚಿಕ್ಕ ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ. ಈ ಪ್ರಕರಣದಲ್ಲಿ ಸಿದ್ಧಾಪುರದಲ್ಲಿ ಸೆಕ್ಸ್‌ ಜಾಲ ಜೀವಂತವಾಗಿದ್ದು ಇದರಲ್ಲಿ ತಾಲೂಕಾ ಕಾಂಗ್ರೆಸ್‌ ಅಧ್ಯಕ್ಷರ ಕೈವಾಡ ಮತ್ತು ವಕೀಲರೊಬ್ಬರ... Read more »

ಭಟ್ಕಳ: 70 ಗಂಟೆಗಳಲ್ಲಿ ಬೀದಿ ನಾಯಿಗಳ ದಾಳಿಗೆ 15ಕ್ಕೂ ಹೆಚ್ಚು ಮಂದಿಗೆ ಗಾಯ

ಸಂತ್ರಸ್ತರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರಾಗಿದ್ದು, ವಸತಿ ಪ್ರದೇಶಗಳು ಅಥವಾ ಮಾರುಕಟ್ಟೆಗಳಲ್ಲಿ ನಡೆದು ಹೋಗುವಾಗ ನಾಯಿ ಅವರಿಗೆ ಕಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೀದಿ ನಾಯಿ (ಸಾಂದರ್ಭಿಕ ಚಿತ್ರ) ಕಾರವಾರ: ಕಳೆದ 70 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ... Read more »

ಶಿಕ್ಷಕ,ಶಿಕ್ಷಕಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ‌ನಡವಳಿಕೆ ಪರಿವರ್ತನೆಯ ತಾಯಿ – ಎಂ.ಎಚ್.‌ ಎನ್.

ಹಲವು ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ ಮತ್ತು ಶಿಕ್ಷಕ-ಶಿಕ್ಷಕಿಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಿ ತನ್ನ ಸರ್ವಸಾಧಾರಣ ಸಭೆ ನಡೆಸಿದ ಸಿದ್ದಾಪುರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೂತನ ಡಿ.ಡಿ.ಪಿ.ಐ ಡಿ.ಆರ್.‌ ನಾಯ್ಕರನ್ನು ಸನ್ಮಾನಿಸಿ, ಸ್ವಾಗತಿಸಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಡಿ.ಆರ್.‌ ನಾಯ್ಕ... Read more »

ಬೆಟ್ಟಜಾಗದಲ್ಲಿ ಅಡಿಕೆ ನಾಶ, ರೈತರ ಆಕ್ರೋಶ *betta land issue*

ಬೆಟ್ಟಭೂಮಿಯಲ್ಲಿ ಬೆಳೆನಾಶ ಮಾಡಿದ ಅರಣ್ಯ ಇಲಾಖೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದಾಪುರದ ಕುಣಜಿಗ್ರಾಮದ ಇಬ್ಬರು ರೈತರು ಅರಣ್ಯ ಇಲಾಖೆಯ ಈ ದೌರ್ಜನ್ಯದ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಕುಣಜಿಗ್ರಾಮದ ತಮ್ಮ ಪರಂಪರಾಗತ ಬೆಟ್ಟದಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತಿದ್ದ... Read more »

ಸುರಿಯುವ ಮಳೆಯ ನಡುವೆ ನಡೆದ ಜಂಗೀ ಬಿಂಗಿ! ಗಮನಸೆಳೆದ ನೆಲಮೂಲದ ಅನನ್ಯ ಆಚರಣೆ! ಇದು ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶೇಶ

ಮಲೆನಾಡಿನ ಮೂಲನಿವಾಸಿ ಬಹುಸಂಖ್ಯಾತರು ಆಚರಿಸುವ ಮಲೆನಾಡಿನ ವಿಶಿಷ್ಟ ಹಬ್ಬಗಳಲ್ಲಿ ಆರಿದ್ರಮಳೆ ಹಬ್ಬವೂ ಒಂದು. ಭಾರತೀಯ ಋತುಗಳನುಸಾರ ವರ್ಷ ಋತುವಿನ ಮೊದಲು ಆಚರಿಸುವ ಈ ಆರಿದ್ರಮಳೆ ಹಬ್ಬದ ರೀತಿ-ನೀತಿಗಳು ತುಸು ಭಿನ್ನವಾದರೂ ಆಚರಣೆ ಉದ್ದೇಶ ಒಂದೇ. ಕರಾವಳಿ, ಮಲೆನಾಡಿನ ದೀವರೊಂದಿಗೆ ಈ... Read more »

ಪತ್ರಿಕೋದ್ಯಮದ ಅವನತಿ & ಸಾಮಾಜಿಕ ಮಾಧ್ಯಮದ ನಾಗಾಲೋಟ!

ಕತೆಗಾರ್ತಿ ಭಾನು ಮುಸ್ತಾಕ್‌ ರಿಗೆ ಬೂಕರ್‌ ಒಲಿಯುವ ಮೊದಲು ಅವರನ್ನು ಕನ್ನಡ ಸಾಹಿತ್ಯ ಲೋಕ ಸರಿಯಾಗಿ ಗುರುತಿಸಿರಲಿಲ್ಲ. ಲಂಕೇಶ್‌ ತಮ್ಮ ಅಗಾಧ ಪ್ರತಿಭೆಯ ನಡುವೆ ಪತ್ರಿಕಾಲೋಕ, ಸಾಹಿತ್ಯ ಕ್ಷೇತ್ರದ ಪ್ರಶಸ್ತಿ, ಮನ್ನಣೆಗಳಿಂದ ದೂರ ಉಳಿದಿದ್ದರು. ಇವರ ನಡುವೆ ನೂರಾರು ಜನರ... Read more »

ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಅಮಾನವೀಯ ಅರಣ್ಯ ಇಲಾಖೆ!

Coffee ವಿತ್ ಜಿ.ಟಿ ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಬಯನೇಮನೆ ತುಮರಿ ಸಮೀಪದ ಕಾಡಿನ ನಡುವಿನ ಊರು. ಶರಾವತಿ ಹಿನ್ನೀರನ ಈ ದುರ್ಗಮ ಊರಲ್ಲಿ ಮೃತ ಅಶೋಕನದು ಕೃಷಿ ಕುಟುಂಬ. ಕಾಡು ಸುತ್ತುವರಿದ ಅಶೋಕನ ಮನೆಗೆ ಹೋಗುವ ದಾರಿ... Read more »

ಜಿಲ್ಲಾ ರೈತ ಸಂಘದ ಅಧ್ಯಕ್ಷರ ಮೇಲೆಪೊಲೀಸ್‌ ಕೇಸ್‌,ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ ಆರೋಪ

ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ. ಕೆರಿಯಪ್ಪ ಯಾನೆ ಕೆ.ಜಿ.ನಾಯ್ಕ ಮೇಲೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಇವರ ಮೇಲೆ ದೂರು ದಾಖಲಿಸಿದ್ದು ಕೆರಿಯಪ್ಪ ನಾಯ್ಕ ತಮ್ಮ ಇಲಾಖೆಯ ಅಶೋಕ ಎಲ್.ಬಿ. ಮತ್ತು ನಾರಾಯಣ... Read more »