ನಾವು ಮತ್ತು ಪಂಪನ ಮನುಷ್ಯತ್ವ ವ್ಯಾಖ್ಯಾನ

ಸಿದ್ಧಾಪುರ,ಜೂ.೨೯- ಆದಿಕವಿ ಪಂಪ ತ್ಯಾಗ, ಭೋಗ,ಗೇಯ,ಅಕ್ಕರದ ಗೋಷ್ಠಿಗಳಿಗೆ ತಮ್ಮನ್ನುತೆರೆದುಕೊಂಡವರೇ ನಿಜವಾದ ಮನುಷ್ಯರುಎಂದು ಹೇಳುತ್ತಾರೆ. ‘ಮನುಷ್ಯಜಾತಿತನೊಂದೆ ವಲಂ’ ಎಂದುಲಿದ ಪಂಪನನ್ನು ನಾವು ಸೂಕ್ಷö್ಮವಾಗಿಅವಲೋಕಿಸಿದಾಗ ನಾವು ಮನುಷ್ಯರ ವ್ಯಾಖ್ಯಾನದಲ್ಲಿ ಬರತಿವಾ?ಅನ್ನೋ ಪ್ರಶ್ನೆ ನಮ್ಮನ್ನುತುಂಬಾಕಾಡುತ್ತದೆ.ಹೀಗೆಂದು ಎಂ.ಜಿ.ಸಿ ಪದವಿ ಕಾಲೇಜಿನ ಪ್ರಾಚಾರ್ಯಜಗನ್ನಾಥ ಮೊಗೇರಕರ್ನಾಟಕ ಸಾಹಿತ್ಯಅಕಾಡೆಮಿ ನಡೆಸುವಚಕೋರ... Read more »

ಸಂವಿಧಾನದಿಂದ ‘ಜಾತ್ಯತೀತತೆ – ಸಮಾಜವಾದ’ ಕೈ ಬಿಡಬೇಕು: ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ CM ಪ್ರತಿಕ್ರಿಯೆ

ಭಾರತೀಯ ಜನತಾಪಕ್ಷ ಮತ್ತು ಅದರ ಮಾತೃಸಂಸ್ಥೆಯಾಗಿರುವ ಆರ್ ಎಸ್ ಎಸ್ ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸಿಎಂ ಸಿದ್ದರಾಮಯ್ಯ ಬೆಂಗಳೂರು: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು “ಜಾತ್ಯತೀತ” ಪದಗಳನ್ನು ಕಿತ್ತುಹಾಕಬೇಕೆಂದು ಆರ್ ಎಸ್ ಎಸ್... Read more »

ಜಿಲ್ಲೆಗೆ ಮರಳಿದ ಇಬ್ಬರು ಉತ್ತಮ ಅಧಿಕಾರಿಗಳು

ಉತ್ತರ ಕನ್ನಡವೆಂದರೆ ಉತ್ತಮ ಕೆಲಸಗಾರರಿಗೆ ಶ್ರೇಷ್ಠ ಜಾಗ, ಒಮ್ಮೆ ಈ ಜಿಲ್ಲೆಯಲ್ಲಿ ಕೆಲಸಮಾಡಿದವರು ಮತ್ತೆ ಈ ಜಿಲ್ಲೆಗೆ ಬರಲು ತವಕಿಸುತ್ತಾರೆ. ಕೆಲವರಿಗೆ ಈ ಜಿಲ್ಲೆಯೆಂದರೆ ಶಿಕ್ಷೆ. ಈಗ ವರ್ಗಾವಣೆ ಅವಧಿ ಪ್ರಾರಂಭವಾಗಿದೆ. ಸಿದ್ಧಾಪುರದಲ್ಲಿ ಉತ್ತಮ ಕೆಲಸ ಮಾಡಿ ಪರ ತಾಲೂಕು,ಜಿಲ್ಲೆಗಳಿಗೆ... Read more »

ksrtc ವಾಹನಗಳ ವೇಗ ತಡೆಗೆ ಗ್ರಾ.ಪಂ. ಠರಾವು! ರಾ.ರ.ಸಾ.ಸಂಸ್ಥೆಯ ಚಾಲಕರನ್ನು ಎಚ್ಚರಿಸಿದ ಗ್ರಾಮಾಡಳಿತ!!

ಗ್ರಾಮ ಪಂಚಾಯತ್‌ ಠರಾವಿಗೂ ವಿಧಾನಸಭೆ, ಲೋಕಸಭೆಯ ತೀರ್ಮಾನಗಳಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಲೋಕಸಭೆ, ವಿಧಾನಸಭೆಗಳ ತೀರ್ಮಾನಗಳಷ್ಟೇ ಮಹತ್ವ ಗ್ರಾಮ ಪಂಚಾಯತ್‌ ಠರಾವಿಗೂ ಇದೆ. ಈ ಶಕ್ತಿ ಅರಿತಿರುವ ಸಿದ್ಧಾಪುರ ಹಲಗೇರಿ ಗ್ರಾಮ ಪಂಚಾಯತ್‌ ಸದಸ್ಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳ... Read more »

ಪಶ್ಚಿಮ ಘಟ್ಟಗಳ ಸಾಮರ್ಥ್ಯ ಅಧ್ಯಯನಕ್ಕೆ ಸಮಿತಿ ರಚನೆ: ಸಚಿವ ಈಶ್ವರ್ ಬಿ ಖಂಡ್ರೆ

ಮೂಲಸೌಕರ್ಯ, ಗಣಿಗಾರಿಕೆ, ವಾಣಿಜ್ಯ, ವಸತಿ ಮತ್ತು ಪ್ರವಾಸೋದ್ಯಮ ಯೋಜನೆಗಳಿಂದಾಗಿ ಈ ಪ್ರದೇಶದ ಮೇಲೆ ಹೆಚ್ಚುತ್ತಿರುವ ಒತ್ತಡದಿಂದಾಗಿ ಈ ಆದೇಶಗಳನ್ನು ಹೊರಡಿಸಲಾಗಿದೆ. ಈಶ್ವರ್ ಖಂಡ್ರೆ ಬೆಂಗಳೂರು: ಪಶ್ಚಿಮಘಟ್ಟದ ಸಾಮರ್ಥ್ಯದ ಅಧ್ಯಯನಕ್ಕೆ ಅರಣ್ಯ ಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಸಮಿತಿ ರಚಿಸಿ, 6 ತಿಂಗಳಲ್ಲಿ... Read more »

ತಲಾ ಆದಾಯ ಸಿದ್ಧಾಪುರ ನಂ-೦೧, ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ೧.೧೦ ಹೆಚ್ಚು!

ಹಲವು ಕ್ಷೇತ್ರ, ವಿಚಾರಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿರುವ ಸಿದ್ದಾಪುರ ಈಗ ಜಿಲ್ಲೆಯ ಅತಿ ಹೆಚ್ಚು ತಲಾ ಆದಾಯದ ತಾಲೂಕಾಗಿ ಹೊರಹೊಮ್ಮಿದೆ. ಅಭಿವೃದ್ಧಿ, ಮೂಲಭೂತ ಅನುಕೂಲಗಳ ವಿಚಾರದಲ್ಲಿ ಈಗಲೂ ಹಿಂದುಳಿದಿರುವ ಸಿದ್ದಾಪುರ ತಾಲೂಕು ತಲಾ ಆದಾಯದಲ್ಲಿ ಮುಂದಿರುವುದನ್ನು ಆರ್ಥಿಕ ಮತ್ತು ಸಾಂಖ್ಯಿಕ... Read more »

ಪೊಲೀಸರಿಗೆ ಕೈಮುಗಿದು ಸ್ಸಾರಿ…. ನನ್ನ ಮೇಲೆ ಕೇಸ್‌ ಬೇಡ ಪ್ಲೀಜ್‌ ……….ಎಂದ ಅನಂತ ಹೆಗಡೆ

ಹಿಂದೂ ಹುಲಿ ಎನ್ನುವ ಅನಂತಕುಮಾರ ಹೆಗಡೆ ಪೊಲೀಸರಿಗೆ ಕೈ ಮುಗಿದು ನಮ್ದೇ ತಪ್ಪು ಸೊರ್ರಿ ನಾನು ವಿದೇಶಕ್ಕೆ ಹೋಗುವುದಿದೆ, ನಿಮ್ಮ ಕಾಲಾದ್ರೂ ಹಿಡಿತೇನಿ ನನ್ನ ಮೇಲೆ ಕೇಸ್‌ ಬೇಡ ನನ್ನ ಮಗನ್ನೂ ಸೇರಿ ೬ ಜನರ ಮೇಲೆ ಮಾತ್ರ ಕೇಸ್‌... Read more »

ಟಿ.ಎಂ.ಎಸ್.‌ ವಾರ್ಷಿಕ ಸಾಧನೆ, ಇದೇ ವಾರ ವಾರ್ಷಿಕ ಮಹಾಸಭೆಗಳು

Read more »

ಸಾbaರನ್ನು ಬಿಡಬಾರದು ಎಂದು ಹಲ್ಲೆ ಮಾಡಿದ ಅನಂತಕುಮಾರ ಹೆಗಡೆ ತಂಡ! ದೂರು ದಾಖಲು.

ಇಸ್ಲಾಂ ಮತ್ತು ಮುಸ್ಲಿಂ ವಿರುದ್ಧ ಸದಾ ದ್ವೇಶಕಾರಿ ರಾಜಕೀಯವಾಗಿ ಅನಾಯಾಸವಾಗಿ ಬೆಳೆದುಅಷ್ಟೇ ವೇಗವಾಗಿ ಮೂಲೆಗುಂಪಾದ ಉತ್ತರಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಸಾಬರ ವಿಷಯಕ್ಕೆ ಕುಖ್ಯಾತರಾದ ಘಟನೆ ನಡೆದಿದೆ. ಸೋಮುವಾರ ರಾತ್ರಿ ಬೆಂಗಳೂರಿನ ನೆಲಮಂಗಲದ ಬಳಿ ತಮ್ಮ... Read more »

ರಾಜ್ಯದ ಮೊದಲ ಸಮುದ್ರ ಅಭಯಾರಣ್ಯ ಅಪ್ಸರಕೊಂಡ-ಮುಗಳಿ ಸಾಗರ: ಲ್ಯಾಟರೈಟ್ ಇಟ್ಟಿಗೆ ಗಣಿಗಾರಿಕೆ ನಿಲ್ಲುವ ಸಾಧ್ಯತೆ

ಲ್ಯಾಟರೈಟ್ ಕಲ್ಲು ಎಂದರೆ ರಂಧ್ರಗಳನ್ನು ಹೊಂದಿರುವ ಇಟ್ಟಿಗೆಗಳು, ಇದನ್ನು ಕರಾವಳಿ ಪ್ರದೇಶದಲ್ಲಿ ಮನೆಗಳು ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ. ಮುಗಳಿ ಪ್ರಸ್ಥಭೂಮಿ ಉತ್ತರಕನ್ನಡ: ಅಪ್ಸರಕೊಂಡ-ಮುಗಳಿಯನ್ನು ರಾಜ್ಯದ ಮೊದಲ ಸಮುದ್ರ ಅಭಯಾರಣ್ಯವೆಂದು ಘೋಷಿಸುವ ರಾಜ್ಯ ಸರ್ಕಾರದ ನಿರ್ಧಾರವು, ಅಭಯಾರಣ್ಯದ... Read more »