ಕಾಗೋಡು ಹೋರಾಟಗಾರ ತಿಮ್ಮಪ್ಪ@ 89

ಇಂದು ಕಾಗೋಡು ತಿಮ್ಮಪ್ಪ ತಮ್ಮ 89 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ತಿಮ್ಮಪ್ಪ ಕಾಗೋಡು ತಿಮ್ಮಪ್ಪ ಎಂದು ಖ್ಯಾತರಾಗುವ ಮೊದಲು ನಮ್ಮಂತೆ ಹಳ್ಳಿಗಾಡ ಹುಡುಗ. ಛಲದಿಂದ ವಿದ್ಯೆ ಕಲಿಯುತ್ತಾ ವಕೀಲರಾಗುವವರೆಗೆ ತಿಮ್ಮಪ್ಪ ಸಮಾಜದ ಎಲ್ಲಾ ಸೊಗಸು ಅಪಸವ್ಯಗಳನ್ನು ನೋಡುತ್ತಾ ಬೆಳೆದವರು.... Read more »

eediga-deevaru meeting- ಸಮೂದಾಯ ಭವನ ನಿರ್ಮಾಣ,ಸಮಾಜದ ಹಿತ ಕಾಪಾಡಿದವರಿಗೆ ಗೌರವಿಸುವ ಕಾರ್ಯಕ್ಕೆ ಚಾಲನೆಗೆ ನಿರ್ಣಯ

ದೀವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವುದು, ದೀವರ ಹಿತ ಕಾಪಾಡುವ ಪಕ್ಷ,ವ್ಯಕ್ತಿ,ಸರ್ಕಾರದ ಬೆಂಬಲಕ್ಕೆ ನಿಲ್ಲುವುದು ಸೇರಿದಂತೆ ಕೆಲವು ಠರಾವುಗಳನ್ನು ಮಾಡಿ ಸಂಬಂಧಿಸಿದವರ ಗಮನಕ್ಕೆ ತರುವ ಮತ್ತು ಅದಕ್ಕೆ ಹಕ್ಕೊತ್ತಾಯ ಮಾಡುವ ನಿರ್ಣಯವನ್ನು ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘದ ವಿಶೇಶ ಸಭೆ... Read more »

sdp 1 death- ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ ಸಾರ್ವಕಾಲಿಕ ದಾಖಲೆಯ 95,735 ಕೇಸ್ ಪತ್ತೆ, 45 ಲಕ್ಷ ಸನಿಹಕ್ಕೆ ಸೋಂಕಿತರ ಸಂಖ್ಯೆ

ಸಿದ್ಧಾಪುರದಲ್ಲಿ ಈ ವಾರದ ಒಟ್ಟೂ ಪ್ರಕರಣಗಳ ವರದಿ ಒಂದೇ ದಿನ ಪ್ರಕಟವಾಗಿ ಕೆಲವರಲ್ಲಿ ಗೊಂದಲ ಉಂಟಾಗಿದೆ. ಕಳೆದ ವಾರದ ಪ್ರಕರಣಗಳಲ್ಲಿ ಜ್ವರ ನಿಯಂತ್ರಣಕ್ಕೆ ಬಾರದ ಇಲ್ಲಿಯ ಹಾಳದಕಟ್ಟಾದ ವ್ಯಕ್ತಿಯೊಬ್ಬರನ್ನು ಕಾರವಾರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಅವರು ಬುಧವಾರ ರಾತ್ರಿ ಮೃತರಾಗಿದ್ದು... Read more »

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬೇರೆ ಹುದ್ದೆ ಆಯ್ಕೆಗೆ ಅರ್ಜಿ ಸಲ್ಲಿಸಲು ಇನ್ನೂ ಎನ್ಒಸಿ ಬೇಕಿಲ್ಲ!

ಈಗಾಗಲೇ ಸರ್ಕಾರಿ  ಹುದ್ದೆಯಲ್ಲಿದ್ದು. ಮತ್ತೊಂದು ಸರ್ಕಾರಿ ಹುದ್ದೆಗೆ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಮುನ್ನ ಎನ್ ಒ ಸಿ ಪಡೆಯುವ ಹಳೆ ನಿಯಮಕ್ಕೆ ವಿನಾಯಿತಿ ಕಲ್ಪಿಸಿ, ಸರಕಾರ ನೌಕರರ ಪಾಲಿಗೆ ಸಹಿ ಸುದ್ದಿ ನೀಡಿದೆ. ಬೆಂಗಳೂರು: ಈಗಾಗಲೇ ಸರ್ಕಾರಿ  ಹುದ್ದೆಯಲ್ಲಿದ್ದು. ಮತ್ತೊಂದು... Read more »

ಈಡೂರು ಪರಶುರಾಮಪ್ಪ ನೆನಪು

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಈಡೂರಿನ ಪರಶುರಾಮಪ್ಪ ಜಮೀನ್ಧಾರರಾಗಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರೂ ಅವರ ಸಾಮಾಜಿ ಕ, ಧಾರ್ಮಿಕ ಸೇವೆಗಳು ನಾಡಿನಾದ್ಯಂತ ವಿಸ್ತರಿಸಿದ್ದವು. ಉತ್ತರ ಕನ್ನಡ ಜಿಲ್ಲೆ ಗುಡ್ನಾಪುರದ ಬಂಗಾರೇಶ್ವರ ಟ್ರಸ್ಟ್ ಅಧ್ಯಕ್ಷರಾಗಿ, ಅಂಡಗಿ ಮಠದ ಸಕ್ರೀಯ ಕಾರ್ಯಕರ್ತರೂ ಪ್ರಮುಖರಾಗಿ ಸೊರಬ... Read more »

sep spl of sdp-ಸಿದ್ಧಾಪುರ ಸೆಪ್ಟೆಂಬರ್ ವಿಶೇಶ, ಚೆನ್ನಣ್ಣ ನವರ್ ಬಳಗದಿಂದ ಮನೆಮನೆಗೆ ತೆರಳಿ ಸನ್ಮಾನ,ಅಭಿನಂದನೆ

ಸಿದ್ದಾಪುರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರವಿ ಡಿ ಚೆನ್ನಣ್ಣವರ್ ಐಪಿಎಸ್ ಅಭಿಮಾನಿ ಬಳಗ (ರಿ) ಮನಮನೆ ವತಿಯಿಂದ ಮನಮನೆ ಪ್ರೌಢಶಾಲೆ ಯಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಮನಮನೆ ಊರಿನ ಮಕ್ಕಳಲ್ಲಿ ಈ ವರ್ಷದ ಪಿ ಯು... Read more »

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ನಟಿ ಸಂಜನಾ ಗಲ್ರಾನಿ ಬಂಧನ ಬೆನ್ನಲ್ಲೇ ವಿಡಿಯೋವೊಂದು ವೈರಲ್!

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇದೀಗ ಗಂಡ ಹೆಂಡತಿ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಿದ್ದಾರೆ. ಈ ಬಂಧನದ ಬೆನ್ನಲ್ಲೇ ಸಂಜನಾರ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇದೀಗ... Read more »

all about drugs- ಅಂತರಾಷ್ಟ್ರೀಯ ‘ಡ್ರಗ್ಸ್’ ದಂಧೆ..!ದಾವೂದ್ ಇಬ್ರಾಹಿಂನಿಂದ ಹಿಡಿದು ಅರುಣ ಗೌಳಿವರೆಗೂ

ದಾವೂದ್ ಇಬ್ರಾಹಿಂನಿಂದ ಹಿಡಿದು ಅರುಣ ಗೌಳಿವರೆಗೂ ಡ್ರಗ್ಸ್ ಮಹಾಸಾಗರವೂ.!!ಮರ್ಲಿನ್ ಮನ್ರೋನಿಂದ ಹಿಡಿದು ಸಂಜನಾ, ರಾಗಿಣಿ, ಶ್ರಮೀಳಾ ಮಾಂಡ್ರೆಯ ವರೆಗೂ.!!! ಸ್ಯಾಂಡಲ್‌ವುಡ್‌ನ‌ಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಹೊಸ ಸುದ್ದಿಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಮಾದಕ ದ್ರವ್ಯಗಳ ವ್ಯಸನಕ್ಕೆ ಚಂದನ... Read more »

ಇದೇ 16 ರಂದು ರಾಜ್ಯಸರ್ಕಾರದಿಂದ ವಿವಿಧ ಕಡೆಗಳಲ್ಲಿ ಸಾಲ ಮೇಳ, ಮೂರು ಲಕ್ಷದವರೆಗೂ ಯಾವುದೇ ಬಡ್ಡಿ ಇರಲ್ಲ

ಇದೇ ತಿಂಗಳ 16 ರಂದು ವಿವಿಧ ಕಡೆಗಳಲ್ಲಿ  ಸಾಲ ಮೇಳವನ್ನು  ರಾಜ್ಯ ಸರ್ಕಾರ ಆಯೋಜಿಸಿದೆ.ಇದರಿಂದಾಗಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣದ ನಂತರ ಉದ್ಯೋಗ ಕಳೆದುಕೊಂಡಂತಹವರು ಮತ್ತು ವ್ಯವಹಾರ ಮುಂದುವರೆಸಲು ಆಗದೇ ಸಂಕಷ್ಟ ಪಡುತ್ತಿರುವ ಸಾವಿರಾರು ಜನರಿಗೆ ನೆರವಾಗುವ ಸಾಧ್ಯತೆಯಿದೆ. ಬೆಂಗಳೂರು: ಇದೇ... Read more »

bjp distinction-ಪ್ರಾದೇಶಿಕ,ಸಮೂದಾಯವಾರು ಅಸಮತೋಲನ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ

ಬಿ.ಜೆ.ಪಿ ಯಲ್ಲಿ ವಿಶೇಶವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷದಲ್ಲಿ ಅಧಿಕಾರ ಕೇಂದ್ರೀಕರಣ, ಕೆಲವೇ ಜಾತಿ, ಸಮೂದಾಯ,ತಾಲೂಕುಗಳಿಗೆ ನ್ಯಾಯ ದೊರೆಯುವ, ಪಕ್ಷಕ್ಕೆ ದುಡಿದ, ಪಕ್ಷಕ್ಕೆ ಸಹಕರಿಸಿದ ತಾಲೂಕು,ಮುಖಂಡರು ಸಮೂದಾಯಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಪಕ್ಷದ ವಲಯದಲ್ಲಿ ಅಸಮಧಾನ ಮಡುಗಟ್ಟಿದೆ. ಈ ಬಗ್ಗೆ ಸೂಚ್ಯವಾಗಿ... Read more »