ಉ.ಕ.ಜನವಸತಿಪ್ರದೇಶಗಳನ್ನುಒಂದುತಿಂಗಳೊಳಗೆ ಶರಾವತಿ ಅಭಯಾರಣ್ಯವ್ಯಾಪ್ತಿಯಿಂದ ಕೈಬಿಡದಿದ್ದರೆ ಪ್ರತಿಭಟನೆ & ನ್ಯಾಯಾಂಗ ಹೋರಾಟಕ್ಕೆ ತೀರ್ಮಾನ

5 ಕಿ.ಮೀ. ಬೈಕ್‍ರ್ಯಾಲಿ, ಪಾದಯಾತ್ರೆ ಮೂಲಕ ಪ್ರತಿಭಟನೆ ಉ.ಕ.ಜನವಸತಿಪ್ರದೇಶಗಳನ್ನುಒಂದುತಿಂಗಳೊಳಗೆ ಶರಾವತಿ ಅಭಯಾರಣ್ಯವ್ಯಾಪ್ತಿಯಿಂದ ಕೈಬಿಡದಿದ್ದರೆ ಪ್ರತಿಭಟನೆ & ನ್ಯಾಯಾಂಗ ಹೋರಾಟಕ್ಕೆ ತೀರ್ಮಾನ ಉತ್ತರ ಕನ್ನಡ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ತಂದ ಸರ್ಕಾರದ ಕ್ರಮದ ವಿರುದ್ಧ ಜನಪ್ರತಿನಿಧಿಗಳು... Read more »

ಶರಾವತಿ: ಜಾಗೃತಿಗಾಗಿ ಬೈಕ್‍ರ್ಯಾಲಿ ಮತ್ತು ಪ್ರತಿಭಟನೆ

ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ 20 ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ 5 ಕಿ.ಮೀ. ಜಾಗೃತಾ ಬೈಕ್ ರ್ಯಾಲಿ ಮತ್ತು ಬೃಹತ್ ಪ್ರತಿಭಟನಾ ಸಭೆ ಮಾ.3 ರಂದು ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಅಂದು... Read more »

ದೇಶಸೇವೆಮೂಲಕ ಋಣತೀರಿಸಲು ಕರೆ- ಕನಸು ಕಾಣುವ ಬರದಿಂದ ಗರ

ವಿದ್ಯಾರ್ಥಿಗಳಿಗೆ ದೊಡ್ಡ ಕನಸುಗಳಿರದಿದ್ದರೆ ಅಂಥವರ ಬದುಕಿಗೆ ಗರ ಬಡಿಯುವುದು ನಿಶ್ಚಿತ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಹೇಳಿದರು. ಅವರು ತಾಲೂಕಿನ ಕೋಲಶಿರ್ಸಿ ಬಿ.ಸಿ.ಎಂ. ಬಾಲಕಿಯರ ವಸತಿ ನಿಲಯದ ವಾರ್ಷಿಕೋತ್ಸವ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ... Read more »

ಮಂಗನಕಾಯಿಲೆಗೆ ಬಲಿಯಾದ ವ್ಯಕ್ತಿ, ಸರ್ಕಾರದ ಭರವಸೆ ದೊರೆಯದೆ ನಡೆದ ದುರ್ಘಟನೆ

ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮುಂಜಾಗೃತೆಗಳ ನಡುವೆ ಮಂಗನಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತವ್ಯಕ್ತಿ ಸಿದ್ಧಾಪುರದ ಮಳಗುಳಿಯ ಭಾಸ್ಕರ್ ಹೆಗಡೆ ಎನ್ನಲಾಗಿದ್ದು ಮೃತರು ಮಂಗನಖಾಯಿಲೆಯ ವಿಶೇಶ ಮುತುವರ್ಜಿಯ ಸರ್ಕಾರಿ ಆಸ್ಫತ್ರೆಗೆ ದಾಖಲಾಗದೆ ಖಾಸಗಿ ಅಸ್ಫತ್ರೆಯಲ್ಲಿ ಕಾಲಹರಣ ಮಾಡಿ ಸೂಕ್ತ ವ್ಯವಸ್ಥೆ,... Read more »

ಶಂಕರಮಠದಲ್ಲಿ ನಟರಾಜ ನೃತ್ಯಶಾಲೆಯ 27ನೇ ವಾರ್ಷಿಕೋತ್ಸವ,ಮುದನೀಡಿದ ಭರತನಾಟ್ಯ

ನಟರಾಜ ನೃತ್ಯಶಾಲೆ ಸಿದ್ದಾಪುರ ಶಾಖೆಯ 27ನೇ ವರ್ಷದ ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮ ಪಟ್ಟಣ ವ್ಯಾಪ್ತಿಯ ಶಂಕರಮಠದಲ್ಲಿ ನಡೆಯಿತು. ವಿದುಷಿ ಸೀಮಾ ಭಾಗ್ವತ್, ನಟರಾಜನಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೃತ್ಯ ಶಿಕ್ಷಕಿ ಸೌಭಾಗ್ಯ ಹಂದ್ರಾಳ ಹಾಗೂ... Read more »

ಶರಾವತಿ ಅಭಯಾರಣ್ಯಕ್ಕೆ ಗ್ರಾಮಗಳ ಸೇರ್ಪಡೆ, ಹೆಗ್ಗರಣಿಯಲ್ಲಿ ಮಾ.3 ರಂದು ಪ್ರತಿಭಟನೆ

ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಮಾರ್ಚ 3 ಮುಂಜಾನೆ 10 ಘಂಟೆಗೆ ಹೆಗ್ಗರಣೆ ಸೊಸೈಟಿಯ ಹತ್ತಿರ ಬೃಹತ್ ಪ್ರತಿಭಟನಾ ಸಭೆ ಜರುಗಿಸಲು ನಿರ್ಧರಿಸಲಾಗಿದೆ. ತಂಡಾಗುಂಡಿ ಗ್ರಾಮ ಪಂಚಾಯಿತಿ... Read more »

for weekend reading- ದೈತ್ಯ ದೆಹಲಿಗೊಬ್ಬ ಅಪರೂಪದ ರಾಜಕಾರಣಿ

ಅರವಿಂದ ಕೇಜ್ರಿವಾಲ್: ದೈತ್ಯ ದೆಹಲಿಗೊಬ್ಬ ಅಪರೂಪದ ರಾಜಕಾರಣಿ – ಡಿ. ರಾಮಪ್ಪ ಸಿರಿವಂತೆ ಡೆಲ್ಹಿ ಎಂದೂ ಕರೆಯಲ್ಪಡುವ ದೆಹಲಿ ಅಥವಾ ದಿಲ್ಲಿಯನ್ನು, ಅತ್ಯಂತ ಮೋಹಕಳೂ, ಅತ್ಯಂತ ಬ್ರಷ್ಟಳೂ ಆದ ನಾಯಕಸಾನಿ ಎಂದು ಡಾ. ರಾಮಮನೋಹರ್ ಲೋಹಿಯಾ ಕರೆಯುತ್ತಿದ್ದರು. ಸಾಮಾಜಿಕ ಕಳಕಳಿಯ,... Read more »

ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಕೋಟಾ ಮನವಿ

ರಾಜ್ಯದ 210 ಸ್ಥಳಿಯ ಸಂಸ್ಥೆಗಳಲ್ಲಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯದೆ ಸಾವಿರಾರು ಚುನಾಯಿತಮುಖಂಡರಿಗೆ ಅಧಿಕಾರವಿಲ್ಲದಂತಾಗಿದ್ದು ಕಾನೂನು ಸಚಿವಾಲಯದ ನೆರವಿನೊಂದಿಗೆ ಈ ಗೊಂದಲ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಮನವಿ ಮಾಡಿದ್ದಾರೆ. ಹೈಕೋರ್ಟ್ ವಿಭಾಗೀಯ ಪೀಠಗಳಲ್ಲಿ ಈ ಬಗ್ಗೆ 15... Read more »

colors of music- 12 ನೇ ನಾದಪ್ರದಕ್ಷಿಣೆ,2 ದಿವಸ ನಿರಂತರ ಸಂಗೀತ ಅಧಿವೇಶನ

ಸಂಸ್ಕೃತಿಗಾಗಿ ಪರಂಪರೆ ಹೆಸರಿನಲ್ಲಿ ಸ್ಥಳಿಯ(ಸಿದ್ಧಾಪುರ) ಮುರುಳೀವನ ಮತ್ತು ಸಂಸ್ಕೃತಿ ಸಂಪದ ಪ್ರಾರಂಭಿಸಿರುವ ನಾದಪ್ರದಕ್ಷಿಣೆಯ 12 ನೇ ಕಾರ್ಯಕ್ರಮದ ಅಂಗವಾಗಿ 48 ಗಂಟೆಗಳ ಸಂಗೀತ ಕಾರ್ಯಕ್ರಮ ಫೆ.29 ಮತ್ತು ಮಾ.1 ರಂದು ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಘಟಕರಾದ ವಿಜಯ... Read more »

sorry to say this-ಸಜ್ಜನರಿಬ್ಬರ ಆಕಸ್ಮಿಕ ಅಂತ್ಯಗಳು

ಹೊನ್ನಾವರ ತಾಲೂಕಿನ ಟಿ.ವಿ. ನಿರೂಪಕ ಗಜಾನನ ಹೆಗಡೆ ಮತ್ತು ಹೊನ್ನಾವರದ ಇತಿಹಾಸದ ಪ್ರಾಧ್ಯಾಪಕ ಸಿದ್ಧಾಪುರ ಮೂಲದ ಪಿ.ಡಿ.ನಾಯ್ಕ ಮಂಗಳವಾರ ನಿಧನರಾದರು. ಗಜಾನನ ಹೆಗಡೆ ಕೆಲವು ಪತ್ರಿಕೆಗಳ ನಂತರ 2000ದ ದಶಕದಲ್ಲಿ ಈ ಟಿ.ವಿ.ಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಸಂಘದೋಷದ... Read more »