ಒಂದೆರಡು ರಾಜ್ಯದ ಸಮಸ್ಯೆ ಅಲ್ಲ ದೇಶದ ಸಮಸ್ಯೆ ದೇಶದ ರೈತರು ಎಲ್ಲರೂ ಕೂಡಿ ಇದನ್ನು ಬೆಂಬಲಿಸಬೇಕು

ದೆಹಲಿಯ ರೈತ ಹೋರಾಟದಲ್ಲಿ  ಸಿದ್ದಾಪುರದ ಏಕೈಕ ಯುವ ಕೃಷಿಕ ಭಾಗಿಯಾಗಿ ಸುದ್ದಿಯಾಗಿದ್ದಾರೆ.                    ಹರಿಯಾಣ, ಪಂಜಾಬ್ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಿದ್ದಾಪುರದಿಂದ ಯುವ ಕೃಷಿಕ   ಪಾಂಡುರಂಗ ಗಣಪತಿ... Read more »

‘ನಾವಿಬ್ಬರು, ನಮ್ಮವರಿಬ್ಬರು’: ಕೃಷಿ ಕಾಯ್ದೆ ವಿರೋಧಿಸುತ್ತಾ ರಾಹುಲ್ ಗಾಂಧಿ ಹೀಗೇಕೆ ಹೇಳಿದ್ದು?

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಈ ಕಾಯ್ದೆಗಳು ಕೈಗಾರಿಕೋದ್ಯಮಿಗಳಿಗೆ ಧಾನ್ಯಗಳನ್ನು ಅನಿಯಮಿತ ಪ್ರಮಾಣದಲ್ಲಿ ಖರೀದಿಸಿ, ಸಂಗ್ರಹಿಸಿಕೊಳ್ಳುವುದಕ್ಕೆ ಅವಕಾಶ ನೀಡಲಿದೆ ಎಂದು ಆರೋಪಿಸಿದ್ದಾರೆ.  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಮಂಡ್ಯ: ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಯುವ ಜೋಡಿಯ ಚುಂಬನ, ವಿಡಿಯೋ ವೈರಲ್!

ಮಂಡ್ಯದಲ್ಲಿ ಹಾಡುಹಗಲೇ ಯುವ ಜೋಡಿಯೊಂದು ಚುಂಬಿಸಿಕೊಳ್ಳುತ್ತಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮಂಡ್ಯ: ಮಂಡ್ಯದಲ್ಲಿ ಹಾಡುಹಗಲೇ ಯುವ ಜೋಡಿಯೊಂದು ಚುಂಬಿಸಿಕೊಳ್ಳುತ್ತಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ... Read more »

ಫೆ.13 ರಂದು ವಿದ್ಯುತ್ ನಿಲುಗಡೆ & ಇತರ ಸ್ಥಳಿಯ ಸುದ್ದಿಗಳು

ಫೆ.13 ರ ಶನಿವಾರ ಸಿದ್ಧಾಪುರದಾದ್ಯಂತ ವಿದ್ಯುತ್ ವ್ಯತ್ಯಯ ಹೆಸ್ಕಾಂ ಸಿದ್ದಾಪುರ ಉಪ ವಿಭಾಗದ ದುರಸ್ತಿ-ನಿರ್ವಹಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಫೆ.13 ರ ಶನಿವಾರ ವಿದ್ಯುತ್ ನಿಲುಗಡೆ ಮಾಡುವುದಾಗಿ ಹೆಸ್ಕಾಂ ಪ್ರಕಟಣೆ ತಿಳಿಸಿದೆ. ಧಾರ್ಮಿಕ ಕಾರ್ಯಕ್ರಮ ಯಕ್ಷಗಾನ- ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸದಲ್ಲಿ... Read more »

ಪೊಲೀಸ್ ಇಸ್ಮಾಯಿಲ್ ಕ್ಯಾನ್ಸರ್ ನಿಂದ ಸಾವು

ಬೋನ್ ಕ್ಯಾನ್ಸರ್ ಪೀಡಿತರಾಗಿದ್ದ ಶಿರಸಿ ಉಪವಿಭಾಗದ ಪೊಲೀಸ್ ಪೇದೆ ಸಿದ್ಧಾಪುರ ಹಲಗೇರಿಯ ಇಸ್ಮಾಯಿಲ್ ಇಂದು ಮೃತರಾದರು. ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಎಲುವು ಕ್ಯಾನ್ಸರ್ ನಿಂದ ಬಳಲುತಿದ್ದ ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. 35 ವರ್ಷದ ಇಸ್ಮಾಯಿಲ್ 30... Read more »

mahapanchayat in karnataka- ತಿಂಗಳಾಂತ್ಯದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಉತ್ತರ ಕರ್ನಾಟಕದಲ್ಲಿ ಸಭೆ

ರೈತರ ಹೋರಾಟ ರಾಜ್ಯಕ್ಕೆ ವಿಸ್ತರಣೆ: ರೈತರ ಪ್ರತಿಭಟನೆಯ ಮುಖಂಡರಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ ಈ ತಿಂಗಳ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಮಹಾ ಪಂಚಾಯತ್ ಎಂಬ ಸಾಮೂಹಿಕ ರ್ಯಾಲಿಯನ್ನು ನಡೆಸಲಿದ್ದಾರೆ. ಮೈಸೂರು: ರೈತರ ಪ್ರತಿಭಟನೆಯ ಮುಖಂಡರಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ ಈ... Read more »

ಹಿಮನದಿಗಳು ಸ್ಫೋಟಗೊಂಡು ಹೇಗೆ ಪ್ರವಾಹ ಉಂಟುಮಾಡುತ್ತವೆ! ಇಲ್ಲಿದೆ ಮಾಹಿತಿ…

ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಹಿಮನದಿಗಳು ಮತ್ತು ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವು ಕೆಲವೊಮ್ಮೆ ಹೇಗೆ ಸ್ಫೋಟಗೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ  ಮಾಹಿತಿ.... Read more »

two in one- nagesh hegade artical-ಚಿತ್ರ ಬರೆಯಬಲ್ಲವರು ಬೇಕಾಗಿದ್ದಾರೆ…..!

[ಈ ಮಾಹಿತಿ ಹೆಚ್ಚು ಹೆಚ್ಚು ಜನರಿಗೆ ತಲುಪಿದಷ್ಟೂ ಒಳ್ಳೆಯದು.] ಕನ್ನಡದ ಹೊಸ ಚಿತ್ರಕಾರರನ್ನು ಬೆಳಕಿಗೆ ತರಲೆಂದು ʼಪರಾಗ್‌ʼ ಸಂಸ್ಥೆ ರಾಷ್ಟ್ರಮಟ್ಟದ ಒಂದು ತರಬೇತಿಗೆ ಪ್ರತಿಭಾವಂತರನ್ನು ಸ್ಪಾನ್ಸರ್‌ ಮಾಡಲಿದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಯುವಕ/ಯುವತಿಯರಿಗೆ ಈ ಮಾಹಿತಿ ತಲುಪಬೇಕು. ಅವರ ಜೀವನಕ್ಕೆ... Read more »

‘ಅಧಿಕಾರದ ಮದ ಏರಿದೆ’: ಕೃಷಿ ಕಾನೂನು ಕುರಿತು ತೋಮರ್ ವಿರುದ್ಧ ಆರ್ ಎಸ್ ಎಸ್ ಮುಖಂಡನ ವಾಗ್ದಾಳಿ

ಕೃಷಿ ಕಾನೂನು ಕುರಿತಂತೆ ದೇಶಾದ್ಯಂತ ರೈತರ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರಘುನಂದನ್ ಶರ್ಮಾ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಕೃಷಿ ಕಾನೂನುಗಳ ರದ್ಧತಿಗೆ ಕೇಂದ್ರ ಸರ್ಕಾರಕ್ಕೆ... Read more »

ನಾಳೆ ಉಚಿತ ಆರೋಗ್ಯ ತಪಾಸಣೆ, ರವಿವಾರ ಸೂಪರ್ ಮಾರ್ಕೆಟ್ ಉದ್ಘಾಟನೆ

ಗ್ರಾಮೀಣ ಜನರ ಅಗತ್ಯಗಳಿಗೆ ಸ್ಫಂದಿಸುತ್ತಿರುವ ನೆಲೆಮಾಂವ ಸೇವಾ ಸಹಕಾರಿ ಸಂಘ ನಿ. ಹೇರೂರು ಗ್ರಾಮೀಣ ಜನರ ಅಗತ್ಯದ ಎಂಬುಲನ್ಸ್ ಒದಗಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳಿಗೆ ಮುಂದಾಗಿದ್ದು ಇದರ ಅಂಗವಾಗಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರವಿವಾರ ಗ್ರಾಮೀಣ... Read more »