ವಿರೋಧಿಗಳ ಬಾಯಿ ಮುಚ್ಚಿಸಿದ ಪಂಚಗ್ಯಾರಂಟಿ ಯೋಜನೆ ಯಶಸ್ಸು

ಪಂಚ ಗ್ಯಾರಂಟೀಗಳ ಯಶಸ್ವಿ ಅನುಷ್ಠಾನದೊಂದಿಗೆ ಜಿ.ಡಿ.ಪಿ.ಯಲ್ಲೂ ರಾಜ್ಯ ಮೊದಲನೆಯದಾಗಿರುವುದು ತಮ್ಮ ಸರ್ಕಾರದ ಸಾಧನೆ ಎಂದು ಬಣ್ಣಿಸಿರುವ ಶಾಸಕ ಭೀಮಣ್ಣ ನಾಯ್ಕ ಈ ಸಾಧನೆ ಪಂಚಗ್ಯಾರಂಟೀ ಯೋಜನೆಗಳ ವಿರೋಧಿಗಳ ಬಾಯಿ ಮುಚ್ಚಿಸಿದೆ ಎಂದು ಹೇಳಿದ್ದಾರೆ. ಸಿದ್ಧಾಪುರ ತಾ.ಪಂ. ಸಭಾಭವನದಲ್ಲಿ ಜಿಲ್ಲಾ ಮಟ್ಟದ... Read more »

ಸಿದ್ಧಾಪುರ ಸಾಗರ ಜಿಲ್ಲೆಯ ತಾಲೂಕೋ? ಅಥವಾ ಶಿರ್ಸಿ ಜಿಲ್ಲೆಯ ಭಾಗವೋ?

ಸಿದ್ದಾಪುರ ಉದ್ದೇಶಿತ ಶಿರಸಿ ಜಿಲ್ಲೆ ಸೇರಬೇಕೋ ಅಥವಾ ಸಾಗರ ಜಿಲ್ಲೆಯ ಭಾಗವಾಗಬೇಕೋ ಎನ್ನುವ ವಿಚಾರ ಒಂದು ತಿಂಗಳೊಳಗೆ ಶಿರಸಿ ಜಿಲ್ಲೆಯಾಗಿ ಅದರ ಒಂದು ತಾಲೂಕು ಸಿದ್ದಾಪುರ ಆಗುವ ಸಾಧ್ಯತೆ ಇಲ್ಲದಿದ್ದ ಪ್ರಸಂಗದಲ್ಲಿ ಸಿದ್ಧಾಪುರ ಸಾಗರ ಜಿಲ್ಲೆಯ ಭಾಗವಾಗುವುದು ಉತ್ತಮ ಎನ್ನುವ... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ!

Manipur: ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ! ಕಾರಣವೇನು? ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ... Read more »

ಗುರುಗಳೇ… ನಾವೇ ಧನ್ಯರು….. ಗುರುಗಳಿಗೆ ಪ್ರಶಸ್ತಿ ಬಂದರೆ.. ಶಿಷ್ಯರಿಗೆ ಧನ್ಯತೆ!

ನಮ್ಮ ಗುರುಗಳು ಅಸಂಖ್ಯ.. ಲೋಹಿಯಾ, ಕುವೆಂಪು, ಲಂಕೇಶ್‌,ಅನಂತಮೂರ್ತಿ, ನಾಗೇಶ್‌ ಹೆಗಡೆ, ಡಾ. ವಿ.ಎಸ್.ಬಿ. ತೇಜಸ್ವಿ, ಬ್ರೆಕ್ಟ್‌, ದಿನೇಶ್‌ ಅಮೀನ್‌ ಮಟ್ಟು ಇತ್ಯಾದಿ.. ಇವರಲ್ಲಿ ಬಹುತೇಕರು ಮಾನಸ ಗುರುಗಳು. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ನಮಗೆ ಸಿಕ್ಕ ಬಹುತೇಕ ಗುರುಗಳೆಲ್ಲರೂ... Read more »

ನಾರಾಯಣ ಗುರು ಜಯಂತೋತ್ಸವದಲ್ಲಿ ಇದು ಸರಿಯೆ?

ಗೌರವಾನ್ವಿತ ಮಾನ್ಯ ಸಂಪಾದಕರೆ….ನೀವು ನಮ್ಮ ಸಮಾಜಮುಖಿ ಗ್ರೂಪ್‌ ಮೂಲಕ ನಿಷ್ಠೂರವಾಗಿ, ಪ್ರಾಮಾಣಿಕವಾಗಿ ಮಾಧ್ಯಮದ ಸೇವೆ ಸಲ್ಲಿಸತ್ತಾ ನಮ್ಮ ತಾಲೂಕು, ಜಿಲ್ಲೆ, ರಾಜ್ಯದ ಆಸ್ತಿ ಯಾಗಿದ್ದೀರಿ ಅಭಿನಂದನೆಗಳು. ನಿಮ್ಮೆಲ್ಲಾ ಅಂತರ್ಜಾಲ ಖಾತೆಗಳಿಗೆ ಚಂದದಾರರಾಗುವ ಮೂಲಕ ನಮ್ಮ ಜನ ನಿಮ್ಮ ಸೇವೆ ಉತ್ತೇಜಿಸಬೇಕು.ಆ... Read more »

KSRTC bus- lorry ಢಿಕ್ಕಿ, 3 ಮಂದಿ ಸಾವು -yellapur nk

ಜವರಾಯನ ಅಟ್ಟಹಾಸ: KSRTC bus- lorry ಢಿಕ್ಕಿ, 3 ಮಂದಿ ಸಾವು ಬಾಗಲಕೋಟೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಲ್ಲಾಪುರ... Read more »

ಕಾಂತಾರ ನೆನಪಿಸುವ ತುಳುನಾಡಿನ ಆಟಿಕಳಂಜ!

ಆಟಿ ಕಳೆಂಜ: ತುಳುನಾಡಿನ ಸಂಸ್ಕೃತಿ-ನಂಬಿಕೆಗಳ ಪ್ರತೀಕ ಕಳೆಂಜ ಕಪ್ಪು ಮತ್ತು ಬೂದು ಬಣ್ಣದ ಮುಖವರ್ಣಿಕೆಯನ್ನು ಧರಿಸಿ, ಕೆಂಪು ಮೀಸೆ ಮತ್ತು ಕೋಮಲ ಬಾಳೆ ಎಲೆಗಳ ಎಳೆಗಳಿಂದ ಮಾಡಿದ ತೊಡುಗೆ ಧರಿಸುತ್ತಾರೆ. ಕಳೆಂಜ ಕರಾವಳಿ ಜಿಲ್ಲೆಯಲ್ಲಿ ಕಳೆಂಜ ಹಬ್ಬವು ಸಂಪ್ರದಾಯವಾಗಿ ಉಳಿದುಕೊಂಡು... Read more »

ಯಾರು ಅಪ್ಪಟ ಪ್ರತಿಭಾವಂತ…ಡಾ.ರಾಜ್‌,ಕಮಲಹಾಸನ್‌, ಶಾರುಖ್‌, ಅಮೀರ್‌ ಖಾನ್‌ ಅಥವಾ ಪುನೀತ್? time pass-

‌ ಒಬ್ಬ ಕೃಷಿಕ ಸಾಂಪ್ರದಾಯಿಕವಾಗಿ ನಿರುಪದೃವಿಯಾಗಿ ತನ್ನ ಕೆಲಸ ಮಾಡಿಕೊಂಡಿರುತ್ತಾನೆ ಆತನ ಅಪರಿಮಿತ ಶ್ರಮದ ನಡುವೆ ಅವನೆದುರೇ ಹೊಸ ಹುಡುಗನೊಬ್ಬ ಸ್ಮಾರ್ಟ ಕೆಲಸ ಮಾಡಿ ಕಡಿಮೆ ಅವಧಿಯಲ್ಲಿ ಯಶಸ್ವಿ ಕೃಷಿಕನೆನಿಸಿಕೊಳ್ಳತ್ತಾನೆ. ಇದು ಕೃಷಿ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ಎಲ್ಲರಿಗೂ ಅನ್ವಯಿಸುವ... Read more »

‘ಬಿಜೆಪಿ ಹಟಾವೋ, ದೇಶ್ ಬಚಾವೋ’: ಗುಜರಾತ್ BJP ನಾಯಕನ ಪೋಸ್ಟ್ ವೈರಲ್!

ಬದಾನಿ ಅವರು ತಮ್ಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರೂ, ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವ್ಯಾಪಕ ವೈರಲ್ ಆಗಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಗುಜರಾತ್ BJP ನಾಯಕನ ಪೋಸ್ಟ್ ವೈರಲ್ ಅಹಮದಾಬಾದ್: ಭಾವನಗರ ನಗರ ಬಿಜೆಪಿ ಮಾಜಿ ಅಧ್ಯಕ್ಷ ಯೋಗೇಶ್ ಬದಾನಿ ಅವರ... Read more »

jOg-youtuber-p complaint- slip ಆದ್ರೆ ಗೋವಿಂದ ಎಂದವನ ಮೇಲೆ ದೂರು ದಾಖಲು!

ಜೋಗದಲ್ಲಿ ನಿಷೇಧಿತ ಪ್ರದೇಶವನ್ನು ಚಿತ್ರೀಕರಿಸಿ ಜೀವಹಾನಿ ಮಾಡಿಕೊಳ್ಳುವ ಅಪಾಯಕಾರಿ ಸ್ಥಳಪ್ರವೇಶಿಸುವ ಮೂಲಕ ಇತರರಿಗೂ ಅಪಾಯ ತಂದ್ದೊಡ್ಡಿಕೊಳ್ಳುವ ಉತ್ತೇಜನ ನೀಡಿದ ಆರೋಪದ ಮೇಲೆ ಯೂ ಟ್ಯೂಬರ್‌ ಮತ್ತು ಗೈಡ್‌ ಮೇಲೆ ಪೊಲೀಸ್‌ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ. ಬೆಂಗಳೂರು ಜಾಲಳ್ಳಿಯ ಗೌತಮ... Read more »