ನಾವು ಆಳಿದ ರಾಜರನ್ನ ಮರೆಯಬಹುದು ಆದರೆ ಕವಿಗಳನ್ನು ಮರೆಯಲು ಸಾಧ್ಯವಿಲ್ಲ ಯಾಕೆಂದರೆ ಕವಿಗಳ ಸಾಹಿತ್ಯ, ಕಾವ್ಯಗಳು ಯಾವತ್ತು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕ ಅಧ್ಯಕ್ಷ ಗೋಪಾಲ್ ಭಾಶಿಯವರು ಹೇಳಿದರುಅವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ... Read more »
ಬಾಲಮುರುಗನ್, ಆನಂದ ನಾಯ್ಕ್ ಎಂಬುವವರು 84 ಜಿಲೆಟಿನ್ ಕಡ್ಡಿಗಳು, 4 ಇಲೆಕ್ಟ್ರಿಕ್ ಡಿಟೋನೆಟರ್ ಕಾರಿನಲ್ಲಿ ಪತ್ತೆಯಾಗಿದ್ದು ಅಕ್ರಮವಾಗಿ ಮತ್ತು ನಿರ್ಲಕ್ಷ್ಯತನದಿಂದ ಎಲ್ಲ ಸ್ಫೋಟಕಗಳನ್ನು ಒಟ್ಟಿಗೆ ಸಾಗಾಟ ಮಾಡುತ್ತಿರುವ ಕಾರಣ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾರವಾರ: ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ... Read more »
ಹಿಜಾಬ್-ಕೇಸರಿ ಶಾಲು ಆಯ್ತು, ಈಗ ಸಿಂಧೂರ ಸಮರ, ವಿಜಯಪುರದಲ್ಲಿ ಕುಂಕುಮ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಹಿಜಾಬ್ v/sಕೇಸರಿ ಶಾಲು ಧರಿಸುವ ವಿಚಾರದಲ್ಲಿ ಆರಂಭವಾದ ವಿವಾದ ಈಗ ಹಿಜಾಬ್ v/s ಸಿಂಧೂರಕ್ಕೆ ತಿರುಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜುಗಳಲ್ಲಿ... Read more »
ಹಿಜಾಬ್ ವಿವಾದ ಹೆಚ್ಚಿರುವ ಬೆನ್ನಲ್ಲೇ ಸರ್ಕಾರ ಈ ಸುತ್ತೋಲೆಯೊಂದನ್ನು ಹೊರಡಿಸಿದೆ. ಅಲ್ಪಸಂಖ್ಯಾತ ಕಲ್ಯಾಣ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶಿಸಿದೆ. ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಹೊತ್ತಲ್ಲೇ ಸರ್ಕಾರದ ಮತ್ತೊಂದು ಆದೇಶ ಹೊರಬಿದ್ದಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ಶಾಲೆಗಳಲ್ಲಿ... Read more »
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕನಾಥ್, ಹೈಕೋರ್ಟ್ ನ ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ 500 ವಕೀಲರು ಸೇರಿ 700ಕ್ಕೂ ಅಧಿಕ ಮಂದಿ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ.... Read more »
ಬಟ್ಟೆಗಳೇ ಧರ್ಮವಲ್ಲ, ಧರ್ಮದ ಅಂತರಾಳಕ್ಕೆ ಇಳಿಯಬೇಕು: ಬ್ರಹ್ಮಾನಂದ ಸರಸ್ವತಿ ಶ್ರೀ ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಶ್ರೀ ಹೇಳಿದರು. ಕಾರವಾರ: ಬಟ್ಟೆಗಳನ್ನೇ... Read more »
ಕುಮಟಾ ಶಿರ ಶಿಗಳಲ್ಲಿ ಸಹಾಯಕ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದ ಸಿದ್ದಾಪುರ ಮೂಲದ ಅವರಗುಪ್ಪಾ ಗಾಳಿ ನಾರಾಯಣ ರಾಮಾ ನಾಯ್ಕ ಇಂದು ನಿಧನರಾದರು. ಶಿಸ್ತು, ಸಮಯಪಾಲನೆಗೆ ಹೆಸರಾಗಿದ್ದ ಎನ್. ಆರ್. ನಾಯ್ಕ ಅನಾರೋಗ್ಯ ತಪಾಸಣೆಗೆ ತೆರಳಿದ್ದಾಗ ಸಿದ್ದಾಪುರ ಆಸ್ಪತ್ರೆಯಿಂದ ಶಿವಮೊಗ್ಗ... Read more »
ಲವ್ ಕೆಮಿಸ್ಟ್ರಿಯ ಮೂರು ನಿಗೂಢಗಳು: ಲವ್ ಅನ್ನೋದು ಅದೆಂಥ ಕಿಲಾಡಿ ತಲೆನೋವು ಗೊತ್ತಾ!ಹಣ್ಣಿನಂಗಡಿಯಲ್ಲಿ ಕಿತ್ತಳೆ, ಅನಾನಸ್, ಸೇಬು, ಪಪ್ಪಾಯಿ, ದ್ರಾಕ್ಷಿ ಎಲ್ಲ ಇವೆ. ಎಲ್ಲವೂ ನಮಗಿಷ್ಟ. ಒಂದೆರಡೊ ಮೂರೊ ಹಣ್ಣುಗಳು ತುಸು ಜಾಸ್ತಿ ಇಷ್ಟವಾಗಬಹುದು. ಆದರೆ ಒಂದೇ ಹಣ್ಣಿನ ಬಗ್ಗೆ... Read more »
Valentine’s Day: ಬಸ್, ರೈಲ್, ಫ್ಲೈಟ್‌ನಲ್ಲಿ ಅರಳಿದ ಪ್ರೇಮ! ರಾಜಕೀಯ ನಾಯಕರ ಲವ್ ಸ್ಟೋರಿ! (ಕಪ್ರಡಾ) Read more »


