ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ : ಮಾಜಿ ಸಚಿವ ಆನಂದ ಅಸ್ನೋಟಿಕರ್ ಕರ್ನಾಟಕ ವಿಧಾನಸಭೆ ಚುನಾವಣೆ: ‘123 ಮಿಷನ್’ ಘೋಷವಾಕ್ಯದೊಂದಿಗೆ ಜೆಡಿಎಸ್ ಸ್ಪರ್ಧೆ, ಮೂರು ಕ್ಷೇತ್ರಗಳಿಗೆ ಬದಲಿ ಅಭ್ಯರ್ಥಿಗಳ ಹುಡುಕಾಟ 2023ರ ವಿಧಾನಸಭೆ ಚುನಾವಣೆಯಲ್ಲಿ 123 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು... Read more »
ನಾಡಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಿಸಿದ ಸಿಎಂ ಬೊಮ್ಮಾಯಿ.. ರಾಜ್ಯದ ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರಿಗೆ ಆಹ್ವಾನ ನೀಡಲಾಗುವುದು ಎಂದಿದ್ದಾರೆ. ಅಕ್ಟೋಬರ್ 7ರಿಂದ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ.. ಬೆಂಗಳೂರು : ವಿಶ್ವವಿಖ್ಯಾತ ಮೈಸೂರು... Read more »
ಅಪರೂಪದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ: ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದ ‘ಸ್ನೇಹಕುಂಜ’ ಅಳಿವಿನಂಚಿನಲ್ಲಿರುವ ವಿಶೇಷ ಸಸ್ಯರಾಶಿಗಳ ನೆಲೆಯಾದ ರಾಮಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯ, ಸ್ಥಳೀಯರ ಸಹಭಾಗಿತ್ವ, ಅರಣ್ಯ ಉತ್ಪನ್ನಗಳ ಪರಿಚಯಿಸುವಿಕೆ ಹಾಗೂ ಬಯೋ ಬ್ಲ್ಯೂ ಕಾರ್ಬನ್ ಝೋನ್... Read more »
ಬಂ. ಅಭಿಮಾನಿ ತುಕಾರಾಮ ನಾಯ್ಕ- ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿನ ಸಮಾಜ ಸೇವಕ ತುಕರಾಮ್ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರ್‌ನಲ್ಲಿ ಕರೆತಂದು ಕರ್ಕಿಯಲ್ಲಿ... Read more »
ಸಿದ್ಧಾಪುರದಿಂದ ಮಹಾರಾಷ್ಟ್ರ ಕ್ಕೆ ಅಕ್ರಮವಾಗಿ ಸಾಗಾಟ ಮಾಡುತಿದ್ದ ಅಕ್ಕಿ ಯೊಂದಿಗೆ ಲಾರಿಯನ್ನು ವಶಪಡಿಸಿಕೊಂಡಿರುವ ಸಿದ್ಧಾಪುರ ಕಂದಾಯ ಇಲಾಖೆ ಅಧಿಕಾರಿಗಳು ಮೈಸೂರಿನ ಶ್ರೀನಿವಾಸ ಗೌಡ ಎನ್ನುವ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸಿದ್ಧಾಪುರ ಅಮೀನಾ ವೃತ್ತದ ಬಳಿಯ ಬಾವ ಪಕೀರ್ ಸಾಬ್ ರ... Read more »
ಉತ್ತರ ಕನ್ನಡ ಜಿಲ್ಲೆ ವಿಶಾಲ ಜಿಲ್ಲೆಯಾಗಿರುವುದರಿಂದ ಇಲ್ಲಿಯ ರಾಜಕಾರಣವೆಂದರೆ ಜಾತಿ-ಪ್ರಾದೇಶಿಕತೆಗಳನ್ನು ಮೀರಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕುವುದು ಕಡಿಮೆ. ಈಗ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಎ.ಬಿ.ವಿ.ಪಿ.ಯಿಂದ ಗುರುತಿಸಿಕೊಂಡು ಶಾಸಕರಾಗುವಾಗಲೂ ಅವರನ್ನು ಗೆಲ್ಲಿಸಿದ್ದು ಜಾತಿ ಎಂದರೆ ಸುಳ್ಳಲ್ಲ. ಅಂ ಕೋಲಾ... Read more »
ಅಸನೀರಲ್ಲಿ ನಡೆಯುತ್ತಿದ್ದ ಶಿಕಾರಿಗೆ ಅದರದ್ದೇ ಆದ ಫೋರ್ಸು ಇರುತ್ತಿತ್ತು. ಫೋರ್ಸು ಎಂದರೆ ಉಮೇದು ಅಂತ. ಹಾಗೆಯೇ ಶಿಕಾರಿಗೆ ಅಂತಲೇ ಯಾವಾಗಲೂ ಒಂದು ತಂಡ ಮುಂದಿರುತ್ತಿದ್ದುದೂ ಹೌದು. ಕಾಳ, ರಂಕ, ಗೋಟು, ಬಿಲ್ಲ, ಮಾರು, ದಾನು, ಬೀರ ಎಂದು ಮೊದಲಾಗಿ ಅವರ... Read more »
ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ: ಒಡಿಶಾ ಮೂಲದ ಆರೋಪಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು ಕ್ಷುಲ್ಲಕ ಕಾರಣಕ್ಕೆ ವೃದ್ಧನೊಂದಿಗೆ ಜಗಳವಾಡಿದ ಒಡಿಶಾ ಮೂಲದ ಕೆಲಸಗಾರ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಸ್ಥಳೀಯರು ಹಿಡಿದು... Read more »
ಕಾಂಗ್ರೆಸ್ ಸೇರ್ಪಡೆ ವದಂತಿ: ಶಾಸಕ ಅರವಿಂದ ಬೆಲ್ಲದ ಸ್ಪಷ್ಟನೆ ನಾನು ಪಕ್ಷ ತೊರೆಯುತ್ತೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ನನ್ನ ವಿಚಾರದಲ್ಲಿ ಸುಳ್ಳು ಸಂದೇಶ ಹಬ್ಬಿಸುವ ಪ್ರಯತ್ನ ನಡೆದಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಕಾಂಗ್ರೆಸ್ ಗೆ ಮಾಜಿ... Read more »
ಮತಾಂತರಕ್ಕೆ ಯತ್ನ ಆರೋಪ: ಸಾಗರದಲ್ಲಿ ಇಬ್ಬರ ವಿರುದ್ಧ FIR ಸಾಗರ ತಾಲೂಕು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಗುಪ್ಪ ಗ್ರಾಮದಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಿವಮೊಗ್ಗ: ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಸಾಗರ ಗ್ರಾಮಾಂತರ... Read more »


