ರಾಜ್ಯ ನೋಂದಾಯಿತ ಖಾಸಗಿ ಶಿಕ್ಷಣ ಸಂಸ್ಥೆ ಗಳ..ಖಜಾಂಚಿ ಸಂತೋಷ ನಾಯಕ ತೊರ್ಕೆ ಕರ್ನಾಟಕ ರಾಜ್ಯ ನೋಂದಾಯಿತ ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟ ‘ಪಸ್ಟ್ ಕರ್ನಾಟಕ’ ಎಂಬ ಹೆಸರಿನ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು ಬೆಂಗಳೂರು ರಲ್ಲಿ ಕಛೇರಿ ಯನ್ನು ಹೊಂದಿದೆ. ಶ... Read more »
ಸ್ಕೌಂಡ್ರಲ್ ಯಾರು? ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು: ಸ್ಪೀಕರ್ ಕಾಗೇರಿಗೆ ರಮೇಶ್ ಕುಮಾರ್ ಪ್ರಶ್ನೆ ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ. ಕಾನೂನು ಶಿಬಿರಸಿದ್ದಾಪುರ : ʼಕಾಯ್ದೆಗಳಿಗೆ ಸಂಬಂಧಿಸಿದಂತೆ... Read more »
ಪ್ರಧಾನ ಮಂತ್ರಿ ಮೋದಿಯವರ ಹುಟ್ಟುಹಬ್ಬವನ್ನು ಬಿ.ಜೆ.ಪಿ. ಆಚರಿಸಿದರೆ ಕಾಂಗ್ರೆಸ್ ಇದಕ್ಕೆ ಪರ್ಯಾಯವಾಗಿ ಮೋದಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಪ್ರತಿಭಟನೆ ನಡೆಸಿದೆ. ರಾಷ್ಟ್ರದಾದ್ಯಂತ ಕಾಂಗ್ರೆಸ್ ಕರೆಕೊಟ್ಟ ಪ್ರತಿಭಟನೆ ಅಂಗವಾಗಿ ರಾಜ್ಯ, ಜಿಲ್ಲೆ. ತಾಲೂಕಾ ಮಟ್ಟದಲ್ಲಿ ಪ್ರತಿಭಟಿಸಿದ ಯುವಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿಧರಿಸಿ... Read more »
ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯ್ತಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿದೆ. ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯ್ತಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಬೆಂಗಳೂರು: ಕಾಂಗ್ರೆಸ್ ನ ತೀವ್ರ ವಿರೋಧದ... Read more »
ರಾಜ್ಯದಲ್ಲಿ ಕೊರೋನಾ ತುಸು ಹೆಚ್ಚಳ: 1,108 ಹೊಸ ಪ್ರಕರಣ ಪತ್ತೆ, 809 ಸೋಂಕಿತರು ಗುಣಮುಖ, 18 ಮಂದಿ ಸಾವು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಾ ಸಾಗಿದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಂದು ತುಸು ಹೆಚ್ಟಳ ಕಂಡುಬಂದಿದೆ. ಕಳೆದ 24... Read more »
ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯಬೇಕಿದೆ. ಪ್ರಸಕ್ತ ವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..! ಬ್ರಿಟಿಷ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ... Read more »
ಸಿದ್ದಾಪುರ – BSNDP ಸಂಘಟನೆ ಸಿದ್ದಾಪುರ ಘಟಕ ಆಯೋಜಿಸಿದ್ದ ಮೀಸಲಾತಿ ಸಂವಾದದಲ್ಲಿ ಸ್ಥಳೀಯ ಸರ್ಕಾರಿ ನೌಕರರು, ಸ್ಥಳೀಯ ಸಮುದಾಯದ ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರರೊಂದಿಗೆ ಮಾತನಾಡಿದ BSNDP ರಾಜ್ಯ ಸಂಚಾಲಕರಾದ ಲೋಹಿತ್ ನಾಯಕ ಇತ್ತೀಚಿಗೆ ಮೀಸಲಾತಿ ಒಂದು ಗೊಂದಲದ ಗೂಡಾಗಿದೆ... Read more »
ಸಿದ್ಧಾಪುರ ಅವರಗುಪ್ಪಾ ಬಳಿ ಪವನ್ ಕುಮಾರ ಎನ್ನುವ ಬಳ್ಳಟ್ಟೆ ಯುವಕನಿಗೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದ ಸಿದ್ಧಾಪುರ ಅರಳಿಕೊಪ್ಪದ ಸುಮಂತ್ ಗೌಡರ್ ನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇಂದು ಆನವಟ್ಟಿಬಳಿಯ ಬೆನ್ನೂರಿನಲ್ಲಿ ಬಂಧಿಸಿದ್ದಾರೆ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜು... Read more »
ಮಳೆಯ ನಡುವೆಯೂ ಭಕ್ತಿ ಸಂಭ್ರಮದಿಂದ ನಡೆದ ಗೌರಿ ವಿಸರ್ಜನಾ ಕಾರ್ಯಕ್ರಮಸಿದ್ದಾಪುರ: ತಾಲೂಕಿನ ಕಡಕೇರಿಯಲ್ಲಿ ಗೌರಿ ವಿಸರ್ಜನಾ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ದಂತೆ ಈ ವರ್ಷ ವು ಅರ್ಥಪೂರ್ಣ ವಾಗಿ ಸಂಪ್ರದಾಯ ದಂತೆ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಊರಿನಲ್ಲಿರುವ... Read more »
ಸಿದ್ಧಾಪುರ ನಗರದ ಹೊರವಲಯದಲ್ಲಿ ಯುವಕರಿಬ್ಬರು ಪರಸ್ಫರ ಕಾದಾಡಿ ಒಬ್ಬನಿಗೆತೀವೃ ಗಾಯಗಳಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಚಾಕುಇರಿತದಿಂದ ಗಾಯಾಳುವಾದ ಯುವಕನನ್ನು ಬಳ್ಳಟ್ಟೆಯ ಪವನ್ ಕುಮಾರ ಎಂದು ಗುರುತಿಸಲಾಗಿದ್ದು ಚಾಕುಇರಿದಾತನನ್ನು ಸುಮಂತ್ ಎಂದು ಪತ್ತೆಹಚ್ಚಲಾಗಿದೆ. ಇಂದು ಮಧ್ಯಾಹ್ನದ ಸಮಯಕ್ಕೆ ಈ... Read more »

