ಶಿರಸಿ: ಆಕಸ್ಮಿಕ ಬೆಂಕಿ ತಗುಲಿ 2 ಎಕರೆ ಅಡಕೆ ತೋಟ ನಾಶ

2 ಎಕರೆ ಅಡಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 5 ರಿಂದ 6 ಲಕ್ಷ ರೂ. ಹಾನಿಯುಂಟಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಕಂತ್ರಾಜಿ ಗ್ರಾಮದಲ್ಲಿ ನಡೆದಿದೆ. ಶಿರಸಿ: ಆಕಸ್ಮಿಕ ಬೆಂಕಿ ತಗುಲಿ ಅಂದಾಜು... Read more »

ಕಾನಗೋಡು ಕೆರೆಭೇಟೆ ರಾದ್ಧಾಂತ ಮತ್ತೆ ೮ ಜನರ ಬಂಧನ ಬಂಧಿತರ ಸಂಖ್ಯೆ೨೧

ಗ್ರಾಮೀಣ ಕ್ರೀಡೆ ಕೆರೆಭೇಟೆಯನ್ನು ಹಿಂಸೆ,ಲೂಟಿ,ದರೋಡೆಗೆ ಬಳಸಿಕೊಂಡ ಆರೋಪದ ಮೇಲೆ ಇಂದು ೮ ಜನರನ್ನು ಬಂಧಿಸಲಾಗಿದೆ. ಈವರೆಗೆ ಬಂಧಿತರಾದವರ ಸಂಖ್ಯೆ ೨೧ಕ್ಕೆ ಏರಿದ್ದು ಇವರಲ್ಲಿ ಈವರೆಗೆ ಯಾರಿಗೂ ಜಾಮೀನು ದೊರೆತಿಲ್ಲ ಇಂದು ಬಂಧಿತರಾದವರನ್ನು ರಾಧಾಕೃಷ್ಣ ಚಂದ್ರಪ್ಪ ಕೊರ್ತಿಕೊಪ್ಪ ಸಾಗರ, ಅಣ್ಣಪ್ಪ ಮೈಲಾ... Read more »

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್...

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್ 25 ರಂದು ಇಲ್ಲಿಯ ಶಂಕರಮಠದಲ್ಲಿ ಜರುಗಲಿದೆ ಎಂದು ಸಂಗೀತ ಶಿಕ್ಷಕಿ ವಿದುಷಿ ವಸುದಾ ಶರ್ಮಾ ತಿಳಿಸಿದರು.ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಸ್ತುತ 35...

ಕಾರವಾರ ಮೂಲದ ಯುವತಿಗೆ ಇಂಡಿಯಾಸ್​​ ಟಾಪ್ ಮಾಡೆಲ್ಸ್-2022 ಗೌರವದ ಗರಿ

ಹುಬ್ಬಳ್ಳಿ ಹುಡುಗಿಗೆ ‘ಇಂಡಿಯಸ್​​ ಟಾಪ್ ಮಾಡೆಲ್ಸ್​​’ ಕಿರೀಟ… 2016ರಲ್ಲಿ ‘ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್’, ‘ಮಿಸ್ ಭಾರತ ಅರ್ಥ್ 2018’, ‘ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್’, ‘ಎಲೈಟ್ ಮಿಸ್ ಇಂಡಿಯಾ ಅಡ್ವೆಂಚರ್ 2015’ ಅವಾರ್ಡ್​ ಪಡೆದಿರುವ ಪ್ರಿಯಾಂಕಾ... Read more »

ವಿಧಾನಸಭಾ ಅಧ್ಯಕ್ಷರ ಮಲತಾಯಿಧೋರಣೆ,ಮೂಲಕಾರ್ಯಕರ್ತರ ಕಡೆಗಣನೆ ವಿರೋಧಿಸಿ ಹರೀಶ್‌ ಗೌಡರ್‌ ರಾಜೀನಾಮೆ

ಪಕ್ಷದ ಸಾಮಾನ್ಯ ಕಾರ್ಯಕರ್ತರ ಕಡೆಗಣನೆ ನಿಷ್ಠಾವಂತರ ಅಪಹಾಸ್ಯ ಮಾಡುತ್ತಾ ಅನ್ಯಪಕ್ಷಗಳ ಜನರಿಗೆ ಪ್ರಶಸ್ತಿ,ಪುರಸ್ಕಾರ ಕೊಡಿಸುತ್ತಾ ಸ್ವಪಕ್ಷದಲ್ಲಿ ಒಡುಕು ಮೂಡಿಸಿ ಅನ್ಯ ಪಕ್ಷಗಳ ನಾಯಕರ ಜೊತೆಗೆ ಹೊಂದಾಣಿಕೆ ಮಾಡುವ ಸ್ಥಳಿಯ ಶಾಸಕ ಮತ್ತು ರಾಜ್ಯದ ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರ ನಡವಳಿಕೆ ವಿರೋಧಿಸಿ... Read more »

ಕುವೆಂಪು ವಿವಾದ: ರೋಹಿತ್ ಚಕ್ರತೀರ್ಥ ಪದಚ್ಯುತಗೊಳಿಸುವಂತೆ ಸಿಎಂ ಮೇಲೆ ಲೇಖಕರು, ರಾಜಕೀಯ ನಾಯಕರು, ಸಾಹಿತಿಗಳಿಂದ ಒತ್ತಡ

ಕುವೆಂಪು ನಾಡಗೀತೆ ಅವಮಾನಿಸಿರುವ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಪದಚ್ಯುತಗೊಳಿಸುವಂತೆ ಲೇಖಕರು, ರಾಜಕೀಯ ನಾಯಕರು ಹಾಗೂ ಸಾಹಿತಿಗಳಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಕುವೆಂಪು ನಾಡಗೀತೆ... Read more »

ಶಿರಸಿಯ ಮನೋಜ್ ಹೆಗಡೆಗೆ 213ನೇ ರ‍್ಯಾಂಕ್‌

UPSC result-2022.. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯ ಹಣಗಾರಿನ ರಾಮನಾಥ ಹೆಗಡೆ ಮತ್ತು ಗೀತಾ ಹೆಗಡೆ ಪುತ್ರ ಮನೋಜ ಹೆಗಡೆ ಯುಪಿಎಸ್​ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್‌ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಶಿರಸಿ(ಉತ್ತರ ಕನ್ನಡ): ಅಪ್ಪಟ ಗ್ರಾಮೀಣ... Read more »

ಕಾನಗೋಡು ಕೆರೆಭೇಟೆ ದೇವಸ್ಥಾನ ಸಮೀತಿ ವಿರುದ್ಧ ಒಂದು, ಭೇಟೆಗಾರರ ವಿರುದ್ಧ ಒಟ್ಟೂ೫ ಪೊಲೀಸ್‌ ದೂರುಗಳು!

ಸಾಗರ,ಸೊರಬ ಜನರಿಂದ ಪೊಲೀಸರ ಮೇಲೆ ಹಲ್ಲೆ… ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯ ಶಬ್ದದಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿರುವ 11 ಜನರ ಮೇಲೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆಕಾನುಗೋಡು ಕೆರೆ ಬೇಟೆಯಲ್ಲಿ ಕರ್ತವ್ಯದಲ್ಲಿದ್ದ ಸಿದ್ದಾಪುರ ಠಾಣೆಯ ಪಿ ಎಸ್ ಐ ಮಾಂತಪ್ಪ... Read more »

ಕಾನಗೋಡು ಕೆರೆಭೇಟೆ ಗಲಾಟೆ,‌ ಪೊಲೀಸರಿಗೆ ಗಾಯ, ಅಂಗಡಿ-ಮುಂಗಟ್ಟುಗಳಿಗೆ ಹಾನಿ ೧೨ ಜನ ಆರೆಸ್ಟ್

ಸಿದ್ಧಾಪುರ ತಾಲೂಕಿನ ಕಾನಗೋಡು ಕೆರೆಭೇಟೆ ಹಿಂಸೆಗೆ ತಿರುಗಿದ್ದು ಜನಾಕ್ರೋಶಕ್ಕೆ ಸಿಕ್ಕ ೪ ಜನ ಪೊಲೀಸರು ಸೇರಿ ಅನೇಕರಿಗೆ ಗಾಯಗಳಾಗಿವೆ. ವ್ಯಾಪಕ ಪ್ರಚಾರ ಮಾಡಿ ಕೆರೆಭೇಟೆಯಲ್ಲಿ ಮೀನುಹಿಡಿಯುವವರಿಗೆ ತಲಾ ೬೦೦ ಶುಲ್ಕ ನಿಗದಿಮಾಡಿ ಇಂದು ಕಾನಗೋಡಿನಲ್ಲಿ ಕೆರೆಭೇಟೆ ನಿಗದಿಮಾಡಲಾಗಿತ್ತು. ಶುಲ್ಕ ನೀಡಿದ... Read more »

mass fishing turned violent- ಕೆರೆಭೇಟೆ!ಫಜೀತಿ

ವಾರ್ಷಿಕವಾಗಿ   ಹಬ್ಬದಂತೆ  ಆಚರಿಸುವ ಮೀನು ಹಿಡಿಯುವ ಕೆರೆಭೇಟೆ  ಮಲೆನಾಡಿನ  ಸಾಂಪ್ರದಾಯಿಕ  ಆಚರಣೆ.  ಈ  ಸಾರ್ವಜನಿಕ  ಮೋಜಿನ  ಕ್ರೀಡೆಯಲ್ಲಿ  ಮೀನು  ಹಿಡಿಯುವ  ಸಾಹಸಿಗಳೊಂದಿಗೆ  ಇತರರೂ  ಆಸಕ್ತಿಯಿಂದ  ಪಾಲ್ಗೊಳ್ಳುತ್ತಾರೆ. ಹಿಂದೆಲ್ಲಾ  ವ್ಯವಹಾರ ವಾಗದೆ  ವಾರ್ಷಿಕ  ಮೋಜಿನ  ದಿನವಾಗಿ  ಆಚರಿಸುತ್ತಿದ್ದ  ಕೆರೆಭೇಟೆ  ಈಗ  ವಾಣಿಜ್ಜೀ... Read more »

ಆಪರೇಷನ್ ಕಮಲವನ್ನೇ ರಾಷ್ಟ್ರೀಕರಣ ಮಾಡಿದ ಕಿರಾತಕ ರಾಜಕಾರಣಕ್ಕೆ ಮೌನಸಮ್ಮತಿ ತೋರಿದವರು ಮೋದಿ ಅವರಲ್ಲವೆ?

ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭ ತಮ್ಮ ಭಾಷಣದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ನೀಡಿದ ಹೇಳಿಕೆಗೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭ... Read more »