ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಕಲ್ಲು-ಮರಳು ಗಣಿಗಾರಿಕೆಯಿಂದ ಪ್ರಯಾಣ ದುಸ್ತರತೆ ಜೊತೆಗೆ ಕಾನೂನು-ಸುವ್ಯವಸ್ಥೆ ಮೇಲೆ ಕೂಡಾ ಕೆಟ್ಟ ಪರಿಣಾಮ ಆಗುತ್ತಿರುವುದು ಅಸಹನೀಯ ಎನಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಕುಮಟಾ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ವಾಹನ... Read more »

ಅಡಕೆ ಬೆಳೆಗಾರರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಎಲೆಚುಕ್ಕಿ ರೋಗ ಎಳೆಯ ಅಡಕೆ ಮರಗಳ ಸಾವು ಸೇರಿದಂತೆ ಅಡಕೆ ಬೆಳೆಗಾರರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಫಂದಿಸುವ ಭರವಸೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಅಡಕೆ ಬೆಳೆಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಭೀಮಣ್ಣ ನಾಯ್ಕ... Read more »

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡಿ.. ವೃದ್ಧೆಯ ಮನವಿ …. ಪರ ಊರಿನ ಜನರ ಧಮಕಿ ಮತ್ತು ಜೀವಬೆದರಿಕೆ ಬಗ್ಗೆ ದೂರು!

ಭಾರತೀಯ ಸೇನೆಯಲ್ಲಿ ಕೆಲಸಮಾಡುತ್ತಿರುವ ಯೋಧನೊಬ್ಬನ ಕುಟುಂಬ ತಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿರುವ ಪ್ರಸಂಗ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಿಂದ ಸುದ್ದಿಯಾಗಿದೆ. ಭಾರತೀಯ ಸೇನೆಯಲ್ಲಿ ಸೈನಿಕನಾಗಿರುವ ಹಾರ್ಸಿಕಟ್ಟಾದ ಮನೋಜ್‌ ಕುಮಾರ ತಮ್ಮ ಕುಟುಂಬವನ್ನು ಊರಿನಲ್ಲಿ ಬಿಟ್ಟು ಪರ ಊರಿನಲ್ಲಿ ಸೇವೆ... Read more »

accident- ವಿಮಾ ಪ್ರತಿನಿಧಿ ವಿನಾಯಕ ಗೌಡ ಸಾವು

ಸಿದ್ದಾಪುರ, ನ.೨೪- ಇಲ್ಲಿಯ ಮಂಡ್ಲಿಕೊಪ್ಪ ಚೌಡಿಆಣೆ ಬಳಿ ಇಂದು ಬೆಳಿಗ್ಗೆ ನಡೆದ ಬೈಕ್-ಸ್ಕೂಟರ್‌ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಮೂವರಿಗೆ ಗಾಯಗಳಾದ ಘಟನೆ ನಡೆದಿದೆ. ಜೀವನ ವೆಂಕಟೇಶ್‌ ಭೋವಿ ಸಿದ್ಧಾಪುರ ಕಡೆಯಿಂದ ತನ್ನ ತಂಗಿ ಮತ್ತು ಅಮ್ಮನನ್ನು ಕೂಡ್ರಿಸಿಕೊಂಡು ಸ್ಕೂಟರ್‌... Read more »

ಉತ್ತರ ಕನ್ನಡ… ಪ್ರವಾಸೋದ್ಯಮಕ್ಕೆ ೧೦೦೦ ಕೋಟಿ ! samajamukhi.net exclusive- #ನಾವೇ ಮೊದಲು#

ಒಂದು ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದೆನ್ನುವ ಸಲಹೆ ನಿಡಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮೀತಿ ೧೦೦ ಕೋಟಿ ಅನುದಾನದಲ್ಲಿ ಮೊದಲ ಹಂತದ ತಕ್ಷಣ ಆಗಬೇಕಾದ ಅವಶ್ಯ- ಅನಿವಾರ್ಯ ಕೆಲಸಗಳನ್ನು ಪಟ್ಟಿ ಮಾಡಿದೆ. ಈ... Read more »

ಗ್ರಾಹಕರಿಗೆ ಮೂರು ಕೋಟಿ ಪಂಗನಾಮ… ಪೊಲೀಸ್‌ ದೂರು ದಾಖಲು‌

ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಸಿದ್ಧಾಪುರದ ಕರ್ನಾಟಕ ಬ್ಯಾಂಕಿನ ಕೆಲವು ಗ್ರಾಹಕರಿಗೆ ಅಜಮಾಸು ಮೂರೂವರೆ ಕೋಟಿ ರೂಪಾಯಿ ಪಂಗನಾಮ ಹಾಕಿದ ಬಹುಕೋಟಿ ಹಗರಣ ಒಂದು ನಡೆದಿದ್ದು ಬ್ಯಾಂಕ್‌ ಗ್ರಾಹಕರ ಸೇವೆಗೆ ನಿಗದಿಯಾಗಿದ್ದ ಸಿಬ್ಬಂಧಿಯೇ ಈ ಬಹುಕೋಟಿ ಹಗರಣದ ರೂವಾರಿ ಎನ್ನಲಾಗಿದೆ.... Read more »

ನಟ ಪ್ರಕಾಶ್ ರಾಜ್… ಮತ್ತು ಆರೆಸ್ಸೆಸ್‌ ಪ್ರಾಯೋಜಿತ ಹಿಂದುತ್ವ!

ಜನಪರವಾಗಿ ಹೋರಾಟ ಮಾಡುತ್ತಿರುವ ನಟ ಪ್ರಕಾಶ್ ರಾಜ್… ಶಿರಸಿ ಕಾರ್ಯಕ್ರಮಕ್ಕೆ ಬಂದು ಹೋದ ಮೇಲೆ ವೈದಿಕ ಮತಾಂಧರು ಏನು ಮಾಡಿದ್ದರು ಗೊತ್ತಲ್ಲ ನಿಮಗೆ… ಆ ಸಗಣಿ, ದನ ಮತ್ತವರ ದನದ ಸೆಗಣಿ, ಉಚ್ಚೆ ಎಲ್ಲವೂ ಭಾರತದ್ದಲ್ಲ… ಬ್ರಿಟೀಷರಿಗಿಂತ ಮೊದಲು ವಲಸೆ... Read more »

rss issue-

ಸಮಾಜದ ಸಮಾನತೆಯ ಶತ್ರು RSS ಅಪಾಯಕಾರಿ ಯಾಕೆಂದರೆ— ಲೋಹಿತ್ ನಾಯಕ. ಸಮಾಜದ ಸಮಾನತೆಯ ಶತ್ರು RSS ಅಪಾಯಕಾರಿ ಯಾಕೆಂದರೆ— ಲೋಹಿತ್ ನಾಯಕ. ಇಂದಿನ ಭಾರತದಲ್ಲಿ “ರಾಷ್ಟ್ರೀಯತೆಯ” ಹೆಸರಿನಲ್ಲಿ ನಡೆಯುತ್ತಿರುವ ಅತಿದೊಡ್ಡ ಅಪಾಯವೆಂದರೆ ಬೆಳೆಯುತ್ತಿರುವ RSS ವಿಚಾರ ಧಾರೆ. ಬಹುಜನರ ಹಕ್ಕುಗಳನ್ನು... Read more »

ಭೂಮಿ ಹುಣ್ಣಿಮೆ ವಿಶೇಶ… #bhoomi pooja-malnad bhoomi hunnime#

ಭೂಮಿ ಹುಣ್ಣಿಮೆ ರೈತರ ನೆಚ್ಚಿನ ಆಚರಣೆ.. ಮಲೆನಾಡಿನಲ್ಲಿ ಆಚರಿಸುವ ಭೂಮಣಿಹಬ್ಬದ ವಿಶೇಶ ಲೇಖನ, ವಿಡಿಯೋ,ಚಿತ್ರಗಳು ಇಲ್ಲಿವೆ. Read more »

ಎರಡು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣ ಗಳಲ್ಲಿ ಆರೋಪಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಿದ ಸಿದ್ದಾಪುರ ಜೆ.ಎಂ.ಎಫ್.ಸಿ ಕೋರ್ಟ್

ಸಿದ್ದಾಪುರ ಜೆ.ಎಂ.ಎಫ್.ಸಿ.ಕೋರ್ಟನಲ್ಲಿ ಶ್ರೀ ವಿನಾಯಕ ಸೌಹಾರ್ದ ಸಹಕಾರಿ ಯಿಂದ ದಾಖಲಿಸಲ್ಪಟ್ಟ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಾದ ಸಂತೋಷ ಹುಚ್ಚಪ್ಪ ನಾಯ್ಕ ಮತ್ತು ಲೋಕೇಶ್ ಬಂಗಾರ್ಯ ನಾಯ್ಕ ರಿಗೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ... Read more »